ಪ್ರೇಮದರಮನೆಯಲ್ಲಿ ಕತ್ತಲು ಕವಿದಾಗ
ಹಿತ್ತಲ ಬಾಗಿಲಿಗೆ ಕದವಿರಲಿಲ್ಲ.
ವ್ಯಾಲಂಟೈನ್ ವಿಶೇಷ
ಅನುರಾಧ ಜನಾರ್ಧನ್ ನೆಟ್ಟಾರು
ಪ್ರೇಮದರಮನೆಯಲ್ಲಿ ಕತ್ತಲು ಕವಿದಾಗ
ಹಿತ್ತಲ ಬಾಗಿಲಿಗೆ ಕದವಿರಲಿಲ್ಲ.
ವ್ಯಾಲಂಟೈನ್ ವಿಶೇಷ
ಅನುರಾಧ ಜನಾರ್ಧನ್ ನೆಟ್ಟಾರು
ಶಾಲಾ ಕಾಲೇಜುಗಳು, ಕಛೇರಿಗಳು, ಕಂಪನಿಗಳ ಸುತ್ತಮುತ್ತ ಪ್ರತಿ ಅಂಗಡಿಗಳಲ್ಲಿ ಮಾಲ್ಗಳಲ್ಲಿ ಮತ್ತು ರಸ್ತೆಗಳಲ್ಲಿ ಕೆಂಪು ಬಲೂನ್ ಹೃದಯಗಳು, ಕೆಂಪು ಗುಲಾಬಿ ಹೂವುಗಳು, ಚಾಕೊಲೇಟ್, ಟೆಡ್ಡಿ ಬೇರ್, ಗ್ರೀಟಿಂಗ್ ಕಾರ್ಡುಗಳು, ಉಡುಗೊರೆಗಳ ಮಾರಾಟಗಳು ಅಬ್ಬರದಿಂದ ನಡೆಯುತ್ತಿವೆ.
ಬಣ್ಣಬೆಡಗು ಒಡಗೂಡಿ ಹೊಸೆದು
ಬಾನಿನಾ ಅಂದ ಸೆಳೆ ಸೆಳೆದು
ಗೂಡ ಹಕ್ಕಿಗೆ ರೆಕ್ಕೆ ಬಂದಂತೆ ಆಗಿಹುದು
ಹಾರುವ ತವಕದಿ ಹೊರ ಬಂದಾಗ ಜೊತೆಯಾಗಬಾರದೇ//
You cannot copy content of this page