ಡಾ ದಾನಮ್ಮ ಚ. ಝಳಕಿ ಕವಿತೆನೀನಿಲ್ಲದ ದೀಪಾವಳಿ ದೀಪಾವಳಿಯಲ್ಲ
ಜಗಮಗಿಸುವ ಸಾಲು ದೀಪ ಕಣ್ಣುಕೊರೆಯುತಿದೆ
ಆದರೂ ಮನದಲಿ ಕತ್ತಲೆ ಕವಿದಿದೆ
ಡಾ ದಾನಮ್ಮ ಚ. ಝಳಕಿ
ನೀನಿಲ್ಲದ ದೀಪಾವಳಿ ದೀಪಾವಳಿಯಲ್ಲ
ಡಾ ದಾನಮ್ಮ ಚ. ಝಳಕಿ ಕವಿತೆನೀನಿಲ್ಲದ ದೀಪಾವಳಿ ದೀಪಾವಳಿಯಲ್ಲ Read Post »
ಜಗಮಗಿಸುವ ಸಾಲು ದೀಪ ಕಣ್ಣುಕೊರೆಯುತಿದೆ
ಆದರೂ ಮನದಲಿ ಕತ್ತಲೆ ಕವಿದಿದೆ
ಡಾ ದಾನಮ್ಮ ಚ. ಝಳಕಿ
ನೀನಿಲ್ಲದ ದೀಪಾವಳಿ ದೀಪಾವಳಿಯಲ್ಲ
ಡಾ ದಾನಮ್ಮ ಚ. ಝಳಕಿ ಕವಿತೆನೀನಿಲ್ಲದ ದೀಪಾವಳಿ ದೀಪಾವಳಿಯಲ್ಲ Read Post »
. ಮನೆ ಮನೆ ಕವಿಗೋಷ್ಠಿಯಿಂದ ಹೊಸ ಹೊಸ ಕವಿಗಳು ಉದಯಿಸಿದ್ದಾರೆ ಎಂದು ಕೆಲ ಕವಿಗಳು ಹೆಮ್ಮೆಯಿಂದ ಹೇಳಿಕೊಳ್ಳುವುದುಂಟು.
ಎನ್. ಎಲ್. ಚನ್ನೇಗೌಡ ಅವರ ಕೃತಿ “ನುಡುತೋರಣ” ಅವಲೋಕನ ಗೊರೂರು ಅನಂತರಾಜು, Read Post »
ಇದರಿಂದ ಋಣಾತ್ಮಕ ಮತ್ತು ಧನಾತ್ಮಕ ಫಲಗಳನ್ನು ಪಡೆದುಕೊಳ್ಳುವುದು ಮನುಷ್ಯನಿಗೆ ಬಿಟ್ಟ ವಿಚಾರ. ಆಂಡ್ರಾಯ್ಡ್ ಸ್ಮಾರ್ಟ್ಫೋನ್ ಪ್ರಭಾವ ಕರೋನಾ ಸಮಯದಲ್ಲಿ ಮತ್ತು ತದನಂತರ ಕೂಡ ಸಾಕಷ್ಟು ಮಾರ್ಗಸೂಚಿಯಾಗಿ ಕಾರ್ಯ ನಿರ್ವಹಿಸಿದೆ ಎನ್ನಬಹುದು.
ನನ್ನ ಬದುಕಿನಲ್ಲಿ ಬದಲಾವಣೆ ತಂದ
ಆಂಡ್ರಾಯ್ಡ್ ಪೋನ್-
ಸುಲೋಚನಾ ಮಾಲಿಪಾಟೀಲ
ನನ್ನ ಬದುಕಿನಲ್ಲಿ ಬದಲಾವಣೆ ತಂದ ಆಂಡ್ರಾಯ್ಡ್ ಪೋನ್-ಸುಲೋಚನಾ ಮಾಲಿಪಾಟೀಲ Read Post »
ಈ ಮೋಬೈಲ ಬಳಕೆ ಇರದ ಪೂರ್ವದಲ್ಲಿ ಎಲ್ಲರೂ ಎಷ್ಟು ಆರಾಮವಾಗಿ, ಸಮಾಧಾನದ ಜೀವನ ಸಾಗಿಸುತ್ತಿದ್ದೇವು.ಇದು ಬಂದು ನಮ್ಮೆಲ್ಲರ ನೆಮ್ಮದಿಯನ್ನು ಹಾಳು ಮಾಡಿಬಿಟ್ಟಿದೆ ಎನಿಸುತ್ತದೆ . ತಂದೆ ತಾಯಿ,ಮಕ್ಕಳು ಒಟ್ಟಾಗಿ ಕುಳಿತು ಮಾತನಾಡದಂತೆ ಈ ಮೊಬೈಲ್ ಎಲ್ಲ ಸಂಬಂಧಗಳನ್ನು ಹಾಳು ಮಾಡಿಬಿಟ್ಟಿದೆ.
ವಿಶೇಷ ಲೇಖನ
ಅಂಗೈಯಲ್ಲಿ ಆಂಡ್ರಾಯ್ಡ್ ಅಕ್ಷಯಪಾತ್ರೆ
ಲಕ್ಷ್ಮೀದೇವಿ ಪತ್ತಾರ
ಅಂಗೈಯಲ್ಲಿ ಆಂಡ್ರಾಯ್ಡ್ ಅಕ್ಷಯಪಾತ್ರೆ ಲಕ್ಷ್ಮೀದೇವಿ ಪತ್ತಾರ Read Post »
ಬದುಕು ಶಾಂತಿ ನೆಮ್ಮದಿಗೆ ಹೊಳಪು
ಕತ್ತಲೋಡಿಸಿ ಮನೆ ತುಂಬಿದೆ ಹರುಷ
ಅಂತರಂಗದಿ ದೀಪವನಿಡುವ ನಿಮಿಷ
ನಾಗರಾಜ ಬಿ.ನಾಯ್ಕ
ಹಣತೆಯೊಳಗಿನ ಮಾತು
ನಾಗರಾಜ ಬಿ.ನಾಯ್ಕ ಕವಿತೆ-ಹಣತೆಯೊಳಗಿನ ಮಾತು Read Post »
ಹೀಗೆ ಅವನು
ಆಗಾಗ ತಿವಿಯುತ್ತಿದ್ದ
ಎಂ ಎಂ ಕಲಬುರ್ಗಿ
ಅವರ ಬದುಕು ಬರಹಕೆ
ಕಾವ್ಯ ಸಂಗಾತಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ಅವನು ಆಗಾಗ
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಕವಿತೆ-ಅವನು ಆಗಾಗ Read Post »
ಕಕ್ಷೆ ದಾಟಿದೆ ಬರಸೆಳೆಯುತ
ಸಲುಗೆಯ ನಕ್ಷೆ ಮೂಡಿಸಿದೆ
ಕಾವ್ಯಸಂಗಾತಿ
ಸುಕುಮಾರ
ನೆನಪಿನಂಗಳದಲ್ಲಿ…
ಸುಕುಮಾರ ಕವಿತೆ ನೆನಪಿನಂಗಳದಲ್ಲಿ… Read Post »
ಅದರ ಜೊತೆ ಪರಿಸರವೂ ಹೆಣ್ಣೆಂದು ನಂಬುವವರು ನಾವು. ಮಾನವರ ದಬ್ಬಾಳಿಕೆ ಪ್ರಕೃತಿ ಮಾತೆಯ ಮೇಲೂ ನಡೆದು ಅವಳನ್ನೂ ಬೆತ್ತಲಾಗಿಸಿ ಆಗಿದೆ. ಈಗ ಪರಿಸರ ಉಳಿಸಿ ಎಂಬ ಕೂಗು ನಾವೇ ಹಾಕಬೇಕಿದೆ. ಕಾರಣ ನಮ್ಮ ಕಾಲಿಗೆ ಕೊಡಲಿ ಹಾಕಿ ಕೊಂಡವರು ನಾವೇ
ಹನಿಬಿಂದು
ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ
ಮನಸ್ಸಿನ ಮಾಲಿನ್ಯ ಸರಿಪಡಿಸಿಕೊಳ್ಳೋಣ
ಅರಿತಿಹರೆಲ್ಲರೂ ಸೋತಿಹರಿಲ್ಲಿ
ಮತ್ತದೇ ಸುಂದರ ಬದುಕಿನ ಗೀಳಿಹುದಿಲ್ಲಿ
ಮನ್ಸೂರ್ ಮುಲ್ಕಿ
ಮನ್ಸೂರ್ ಮುಲ್ಕಿ ಕವಿತೆ-ಬಾಳಿನ ಕುಂಚ Read Post »
ಎಲ್ಲರ ಅಭ್ಯುದಯಕೆ ಹಗಲುರಾತ್ರಿಯ ಹಲುಬು
ಒಲವಿನ ಧವಳಗಿರಿ ಧೀಮಂತ ರೂಪವದು ಅಂದ
ಕಾವ್ಯ ಸಂಗಾತಿ
ಶಮಾ. ಎಂ. ಜಮಾದಾರ
ನಂದಾದೀಪ.
ಶಮಾ. ಎಂ. ಜಮಾದಾರ ಕವಿತೆ-ನಂದಾದೀಪ. Read Post »
You cannot copy content of this page