ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಡಾ ಸಾವಿತ್ರಿ ಕಮಲಾಪೂರ-ಕನ್ನಡ

ಬೇಡಲಾರೆ ಕಾಡಲಾರೆ
ಬಸವಳಿದು ಬಧುಕಿದೆ
ಸತ್ತು ಇಂದಿಗೆ ವರುಷ
ಚಿಗುರುತ್ತಿತ್ತು ನನ್ನದೇ
ಗೋರಿಯ ಮೇಲೆ
ನೀವು ನಡೆದ ಹೆಜ್ಜೆಗಳು
ಮೂಡುತ್ತಿದ್ದವು
ನೂರೆಂಟು ಕನಸುಗಳ
ಇಟ್ಟಿಗೆಯ ಕಲ್ಲುಗಳು
ಮೇಲೆ ನನ್ನದೊಂದು
ಚಿಕ್ಕ ಹೆಸರು ಕ-ನ್ನ-ಡ
ಹೀಗಾಗಬಾರದಿತ್ತು
ಇಷ್ಟು ಬೇಗ
ಕರೆದುಕೊಂಡು ಬಿಟ್ಟ
ಭಗವಂತ
ಭಾವಗಳ ಸುರಿಮಳೆಯಲಿ
ಮಿಯ್ಯುತ್ತಿದ್ದೆ ಎಚ್ಚರಾಗಿ
ಕಣ್ದೆರೆದೆ ತುಳಿದ ನನ್ನದೇ
ಗೋರಿಯ ಮೇಲೆ ನಡೆದ
ಹೆಜ್ಜೆಗಳ ನೆರಳ ಬಯಸಿ
ಬಂದು ನೊಂದೆ ಇಂದು
ನೋಯಲಾರೆ ನೋಯಿಸಲಾರೆ
ನಮಿಸಿ ಸಾಗುವೆ
ದೂರದಿ ನೋಡುತ್ತ
ಸಂತಸದಿ ಅಡಿ ಇಡುವೆ
ಅಳಿಸಿದವರನು ನಗಿಸುತ್ತ
ಸಾಗುವೆ ಹೀಗೆ ಇದ್ದು ಇಲ್ಲದಂತೆ
ಇದ್ದು ಬಿಡುವೆ ಬಯಕೆಯಿಲ್ಲದ
ಹಸು ಗೂಸಂತೆ
ಗೋಗರೆಯಲಾರೆ ಗಹ ಗಹಸಿ ನಗುವ ಜಗದಲಿ
ನಾನೊಬ್ಬಳೇ ಅಳುತ್ತ ಸಾಗುವೆ
〰️〰️〰️〰️〰️〰️〰️
ಡಾ ಸಾವಿತ್ರಿ ಕಮಲಾಪೂರ

ಡಾ ಸಾವಿತ್ರಿ ಕಮಲಾಪೂರ-ಕನ್ನಡ Read Post »

ಕಾವ್ಯಯಾನ, ಯುವ ಸಂಗಾತಿ

ರಕ್ಷಿತ್. ನಾ. ಹರಪನಹಳ್ಳಿ-ಕನ್ನಡ ನಾಡೇ ಚೆಂದ

ಕನ್ನಡ ರಾಜ್ಯೋತ್ಸವ ವಿಶೇಷ

ಯುವ ವಿಭಾಗ

ರಕ್ಷಿತ್. ನಾ. ಹರಪನಹಳ್ಳಿ-

ರಕ್ಷಿತ್. ನಾ. ಹರಪನಹಳ್ಳಿ-ಕನ್ನಡ ನಾಡೇ ಚೆಂದ Read Post »

ಇತರೆ

ಕನ್ನಡ ಉಳಿಸಿ- ಬೆಳೆಸುವಲ್ಲಿ ಕನ್ನಡಿಗರ ಪಾತ್ರ .

ರಾಜ್ಯೋತ್ಸವ ವಿಶೇಷ

ಕನ್ನಡ ಉಳಿಸಿ- ಬೆಳೆಸುವಲ್ಲಿ

ಕನ್ನಡಿಗರ ಪಾತ್ರ .

ಹಮೀದಾಬೇಗಂ ದೇಸಾಯಿ.

ಕನ್ನಡ ಉಳಿಸಿ- ಬೆಳೆಸುವಲ್ಲಿ ಕನ್ನಡಿಗರ ಪಾತ್ರ . Read Post »

You cannot copy content of this page

Scroll to Top