ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಟ್ಟೆ ಎಂ ಎಸ್ ಕೃಷ್ಣಸ್ವಾಮಿ ಐಸಿರಿಯ ನೆಲೆ

ಕಾವ್ಯ ಸಂಗಾತಿ ಕಟ್ಟೆ ಎಂ ಎಸ್ ಕೃಷ್ಣಸ್ವಾಮಿ ಐಸಿರಿಯ ನೆಲೆ ಬಾನಿಂದ ಗುಡುಗು ಮಿಂಚು ವೇದಘೋಷದೊಂದಿಗೆ ವರ್ಷಾಧಾರೆ ಇಳಿಯದೆ ಇಳೆಗೆ ಹರ್ಷ ತರದು..ಚೆಂದದ ನುಡಿ ಕಟ್ಟಿ ಹಸಿರು ಜನಪದ ಸಂಪತ್ತನಾಡಿನಾದ್ಯಂತ ಪಸರಿಸಾದೇ ವಸುಂಧರೆಗೆ ಕಳೆ ಕಟ್ಟದು..//೧// ಬರಗಾಲ ಆಗಮಿಸಿ ಕಾವು ವೇರಿರುವ ಮಾತೆ ಕಾವೇರಿಕಾಲಕ್ಕಾದರೂ ಜುಳು ಜುಳು ನಾದವಾಗಿ ಧುಮ್ಮುಕಬಾರದೇ..ಹಸಿದ ರೈತನ ಕುಗ್ಗಿದ ಉದರ ಬಾವುಗಳಿಗೆಜಯವ ತಂದು ಚಾಮುಂಡಿ ತಾಯಿ ಕಾರುಣ್ಯವಾ ತೋರಬಾರದೇ..//೨// ನಿಸ್ವಾರ್ಥ ಸೇವಕರಿಗೆ ಶತ್ರುಗಳು ಅಧಿಕನಡೆ ಬುದ್ದನಂತೆ ಗುರಿಯ ಕಡೆಗೆ ಬಿಡದೇ ..ಅಂಜದಿರು ಅಳುಕದಿರು ನಿಂದನೆಯ ಈ ಜಗಕೆಯಾವುದೇ ಆಸೆ ಆಮಿಷಗಳಿಗೆ ಒಳಗಾಗದೇ ..//೩// ಕಲೆ ಸಾಹಿತ್ಯ ವಿಜ್ಞಾನ ವೀರ ಕಲಿಗಳ ನಾಡಿದುರಾಜ ಮಹಾರಾಜರು ಪೂಜಿಸಿದ ಶಿಲ್ಪಿಗಳ ಕಲೆಯಿದು..ವಿಶಿಷ್ಟ ರಾಜಕಾರಣಿಗಳ ತಜ್ಞರ ನೆಲೆಯುರಂಗನಾಥನ ದೇಗುಲವು ವಿಶಿಷ್ಟ ಐಸಿರಿಯ ಗುಡಿಯು..//೪// ಕಟ್ಟೆ ಎಂ ಎಸ್ ಕೃಷ್ಣಸ್ವಾಮಿ

ಕಟ್ಟೆ ಎಂ ಎಸ್ ಕೃಷ್ಣಸ್ವಾಮಿ ಐಸಿರಿಯ ನೆಲೆ Read Post »

ಇತರೆ

ಯುವಸಾಹಿತಿ ಬರಹಗಾರ್ತಿ ಭವ್ಯ ಸುಧಾಕರ ಜಗಮನೆಯವರ ಚೋಚ್ಚಲ ಪುಸ್ತಕ *ಲೋಕ ರತ್ನ *ದಿನಾಂಕ 29ಅಕ್ಟೋಬರ್ 2023 ಬೆಳಗ್ಗೆ 10ಕ್ಕೆ ಕಥಾಬಿಂದು ಪ್ರಕಾಶನ ಮಂಗಳೂರು ಪುರಭವನ ಇಲ್ಲಿ ಲೋಕಾರ್ಪಣೆಗೊಳ್ಳಲಿದೆ.
ಕಾರ್ಯಕ್ರಮದ ಆಯೋಜಕರು ಪಿ. ವಿ. ಪ್ರದೀಪ್ ಕುಮಾರ್ ಸಾಹಿತ್ಯ ಪೋಷಕರು ಪ್ರಕಾಶಕರು

Read Post »

ಕಾವ್ಯಯಾನ

ನಾಗರಾಜ ಬಿ.ನಾಯ್ಕ ಕವಿತೆ ಸಂತೆಯಲ್ಲೊಂದು ಚೀಲದ ಸ್ವಗತ…….

ಕಾವ್ಯಸಂಗಾತಿ

ನಾಗರಾಜ ಬಿ.ನಾಯ್ಕ

ಸಂತೆಯಲ್ಲೊಂದು ಚೀಲದ ಸ್ವಗತ…

ನಾಗರಾಜ ಬಿ.ನಾಯ್ಕ ಕವಿತೆ ಸಂತೆಯಲ್ಲೊಂದು ಚೀಲದ ಸ್ವಗತ……. Read Post »

ಪುಸ್ತಕ ಸಂಗಾತಿ

ಸುಮ ಯು. ಕೆ ಅವರ ಕೃತಿ ‘ಮನಸುಗಳ ಮಿಲನ’ ಅವಲೋಕನ ವರದೇಂದ್ರ ಕೆ ಮಸ್ಕಿ

ಸುಮ ಯು. ಕೆ ಅವರ ಕೃತಿ ‘ಮನಸುಗಳ ಮಿಲನ’ ಅವಲೋಕನ ವರದೇಂದ್ರ ಕೆ ಮಸ್ಕಿ

ಸುಮ ಯು. ಕೆ ಅವರ ಕೃತಿ ‘ಮನಸುಗಳ ಮಿಲನ’ ಅವಲೋಕನ ವರದೇಂದ್ರ ಕೆ ಮಸ್ಕಿ Read Post »

You cannot copy content of this page

Scroll to Top