ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಪುಸ್ತಕ ಸಂಗಾತಿ

ಎಸ್.ಎಸ್.ಸಾತಿಹಾಳ ಅವರ‘ಹಾಡು ಕೋಗಿಲೆ ಹಾಡು’ ಸಂಕಲನದ ಅವಲೋಕನ -ನಾಗರಾಜ ಎಂ ಹುಡೇದ

ಎಸ್.ಎಸ್.ಸಾತಿಹಾಳ ಅವರ‘ಹಾಡು ಕೋಗಿಲೆ ಹಾಡು’ ಸಂಕಲನದ ಅವಲೋಕನ -ನಾಗರಾಜ ಎಂ ಹುಡೇದ

ಎಸ್.ಎಸ್.ಸಾತಿಹಾಳ ಅವರ‘ಹಾಡು ಕೋಗಿಲೆ ಹಾಡು’ ಸಂಕಲನದ ಅವಲೋಕನ -ನಾಗರಾಜ ಎಂ ಹುಡೇದ Read Post »

ಇತರೆ

“ಯುವಜನತೆಗೊಂದು ಕಿವಿಮಾತು”ಡಾ ಸಾವಿತ್ರಿ ಮಹಾದೇವಪ್ಪ ಕಮಲಾಪೂರ

ವಿಶೇಷ ಲೇಖನ

ಡಾ ಸಾವಿತ್ರಿ ಮಹಾದೇವಪ್ಪ ಕಮಲಾಪೂರ

“ಯುವಜನತೆಗೊಂದು ಕಿವಿಮಾತು

“ಯುವಜನತೆಗೊಂದು ಕಿವಿಮಾತು”ಡಾ ಸಾವಿತ್ರಿ ಮಹಾದೇವಪ್ಪ ಕಮಲಾಪೂರ Read Post »

ಕಾವ್ಯಯಾನ

ಸುಕುಮಾರ-ಕಾಫಿಯಾನ ಗಜ಼ಲ್

ಮುತ್ತಿನ ಮಣಿಗಳಿವು ಪೋಣಿಸಿ ಓದಿಬಿಡು ತಪ್ಪಿಲ್ಲದೆ
ತುತ್ತಿನ ಕರಗಳಿವು ಬಣ್ಣಿಸಿ ಹಾಡಿಬಿಡು ಸಿಗ್ಗಿಲ್ಲದೆ

ಕಲ್ಲರಳಿ ಹೂವಾಗಿ ಗಂಧ ಸೂಸುತ್ತಿದೆ ಚಂದನವನ
ಗತ್ತಿನ ಮನಗಳಿವು ತಣಿಸಿ ದಣಿದುಬಿಡು ಹಿಗ್ಗಿಲ್ಲದೆ

ನಿಸರ್ಗ ಸಗ್ಗವಾಗಿ ನಮ್ರತ ಭಾವದಿ ಶೋಭಿತ
ಕತ್ತಿನ ರತ್ನಗಳಿವು ಎಣಿಸಿ ಕಣ್ಣಾಯಿಸಿಬಿಡು ಸದ್ದಿಲ್ಲದೆ

ಜಲಪಾತ ನದಿ ಅನುಪಾತಕೆ ನಾಡಿಗಳು ಮಿಡಿಯುತ್ತಿವೆ
ಮಸ್ತಿನ ತಾಣಗಳಿವು ಋಣಿಸಿ ಆಗಮಿಸಿಬಿಡು ಅಂಜಿಲ್ಲದೆ

ಕರುನಾಡು ಕಲೆಬೀಡು ‘ಕುಮಾರ’ವ್ಯಾಸ ರನ್ನರ ಸಿರಿಜಾಡು
ಜಗತ್ತಿನ ನಿಧಿಗಳಿವು ಕಾಣಿಸಿ ಲಾಲಿಸಿಬಿಡು ನಂಜಿಲ್ಲದೆ

🎸ಸುಕುಮಾರ

ಸುಕುಮಾರ-ಕಾಫಿಯಾನ ಗಜ಼ಲ್ Read Post »

ಕಾವ್ಯಯಾನ

ವಾಣಿ ಭಂಡಾರಿ ಕವಿತೆ -“ಮುಖವಾಡ”

ಕಣ್ಣೀರು ಒರೆಸುವ ನೆಪವಷ್ಟೆ
ಉತ್ಸವ ಮೂರ್ತಿ ಮಾಡಿ
ಮೆರೆಸುವ ಹುನ್ನಾರ.
ಕಾವ್ಯ ಸಂಗಾತಿ

ವಾಣಿ ಭಂಡಾರಿ ಕವಿತೆ

“ಮುಖವಾಡ”

ವಾಣಿ ಭಂಡಾರಿ ಕವಿತೆ -“ಮುಖವಾಡ” Read Post »

You cannot copy content of this page

Scroll to Top