ಅಮು ಭಾವಜೀವಿ ಮುಸ್ಟೂರು ಕವಿತೆ ಕಣ್ಣ ಹನಿಯೊಂದು
ಕಾವ್ಯ ಸಂಗಾತಿ
ಅಮು ಭಾವಜೀವಿ ಮುಸ್ಟೂರು
ಕಣ್ಣ ಹನಿಯೊಂದು
ಅಮು ಭಾವಜೀವಿ ಮುಸ್ಟೂರು ಕವಿತೆ ಕಣ್ಣ ಹನಿಯೊಂದು Read Post »
ಕಾವ್ಯ ಸಂಗಾತಿ
ಅಮು ಭಾವಜೀವಿ ಮುಸ್ಟೂರು
ಕಣ್ಣ ಹನಿಯೊಂದು
ಅಮು ಭಾವಜೀವಿ ಮುಸ್ಟೂರು ಕವಿತೆ ಕಣ್ಣ ಹನಿಯೊಂದು Read Post »
ಅಂಕಣ ಸಂಗಾತಿ
ಗಜಲ್ ಲೋಕ
ರತ್ನರಾಯಮಲ್ಲ
ಸ್ಮಿತಾ ರಾಘವೇಂದ್ರ ರವರ
ಗಜಲ್ ಗಳಲ್ಲಿ ಮಣ್ಣಿನ ಸೊಗಡು
ಅಂಕಣ ಬರಹ
ವತ್ಸಲಾ ಶ್ರೀಶ
ನಾವುಮರೆತ ಮಹಿಳಾಸ್ವಾತಂತ್ರ್ಯ ಹೋರಾಟಗಾರರು
ಆಲದ ಮರ,ಉದಾದೇವಿ ಪಾಸಿ ಮತ್ತು ಬ್ರಿಟಿಷ್ ಸೈನ್ಯ
ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ
ಪ್ರಸಕ್ತ ಸಂಗಾತಿಯಲ್ಲಿ ಸಾವಿಲ್ಲದ ಶರಣರು ಎಂಬ ಮಾಲಿಕೆಯಲ್ಲಿ ಪ್ರತಿ ವಾರ ತಮ್ಮ ಲೇಖನವನ್ನು ಪ್ರಕಟಿಸುವರು, ಅವರ ಜ್ಞಾನ ವಿದ್ವತ್ತು ಅನುಭವಗಳನ್ನು ಮುಂಬರುವ ದಿನಗಳಲ್ಲಿ ಓದಿರಿ
ಸಾವಿಲ್ಲದ ಶರಣರು
ಡಾ ಎಂ ಎಂ ಕಲ್ಬುರ್ಗಿ ಅವರಿಗೆ
ವಚನಾಂಜಲಿ-(ಒಂದು ನೆನಪು )
ಕಾವ್ಯ ಸಂಗಾತಿ
ಇಂದಿರಾ ಮೋಟೆಬೆನ್ನೂರ
ಯಾನ
ಇಂದಿರಾ ಮೋಟೆಬೆನ್ನೂರ ಕವಿತೆ ಯಾನ Read Post »
ಕಾವ್ಯ ಸಂಗಾತಿ ಡಾ ಅನ್ನಪೂರ್ಣ ಹಿರೇಮಠರವರ ಗಜಲ್ ಭಾವಸಿರಿ ಕೆದ ಕೆದಕಿ ಆಸೆಯಂಗಳ ಬೆದಕಿ ಮರೆಯಾದೆಯಾಎದೆಗೆ ಇರಿ ಇರಿದು ಮನದಂಗಳ ಹೊಸಕಿ ದೂರಾದೆಯಾ ಅರಿಯದೆ ಜೀವ ತಂತಿಯ ರಾಗದೆ ನುಡಿ ನುಡಿಸಿ ಮೇಳೈಸಿದೆಬಯಕೆ ಬಾಂದಳದಲಿ ಒಡಲಿನಂಗಳ ಹಿಸುಕಿ ಮರೆಯಾದೆಯಾ ಮಿಡಿತಗಳ ಹೆಕ್ಕುತ ಹೆಕ್ಕುತ ಒಲವಧಾರೆ ಉಕ್ಕಿಸಿ ಹರಿಸಿದೆಸ್ಪರ್ಶ ಸುಖದ ಹರ್ಷದಂಗಳ ಕುಟುಕಿ ಮರೆಯಾದೆಯಾ ನೋಟದಲೇ ಸಿಹಿಗನಸುಗಳ ಬಿತ್ತಿ ಬಿತ್ತಿ ಹಸಿರು ಚಿಗುರಿಸಿದೆಮೌನ ತಂತಿಯ ನುಡಿಸಿ ರಾಗದಂಗಳ ಮಿಟುಕಿ ಮರೆಯಾದೆಯಾ ಮೋಹ ಪಾಶದ ಸರಳುಗಳಿಂದ ಬಿಗಿಯಾಗಿ ಬಂದಿಸೆನ್ನೆ ಸೆಳೆದೆಹುಸಿ ಭರವಸೆಯಲಿ ಪ್ರೀತಿಯಂಗಳ ತದಿಕಿ ಮರೆಯಾದೆಯಾ ಮಾತ ಹೊನಲಲಿ ತೇಲಿಸಿ ತೇಲಿಸಿ ಮೈ ಮರೆಸಿ ಮರುಳಾಗಿಸಿದೆಉಸಿರ ಬಗೆದು ಪ್ರೇಮದಂಗಳ ಮುಸುಕಿ ಮರೆಯಾದೆಯಾ ಬಂಧ ಸಂಬಂಧವ ಹೊಸೆ ಹೊಸೆದು ಅನುಳಲಿ ಒಂದಾದೆಹೃದಯ ಜೋಳಿಗೆಯ ಒಲವಿನಂಗಳ ಕಲಕಿ ಮರೆಯಾದೆಯಾ ಡಾ ಅನ್ನಪೂರ್ಣ ಹಿರೇಮಠ
ಡಾ ಅನ್ನಪೂರ್ಣ ಹಿರೇಮಠರವರ ಗಜಲ್ Read Post »
ವಿಶೇಷ ಲೇಖನ
ರಕ್ಷಾಬಂಧನ ದೊಂದಿಗೆ ವೃಕ್ಷಾ ಬಂಧನ-
ಪ್ರಜ್ವಲಾ ಶೆಣೈ
ರಕ್ಷಾಬಂಧನ ದೊಂದಿಗೆ ವೃಕ್ಷಾ ಬಂಧನ-ಪ್ರಜ್ವಲಾ ಶೆಣೈ Read Post »
ಕನ್ನಡದ ಮೇರು ಗಿರಿ.
ಕಾವ್ಯ ಸಂಗಾತಿ
ಹಮೀದಾ ಬೇಗಂ ದೇಸಾಯಿ
ಬರಹ/ನುಡಿಯಿಂದ ಯುನಿಕೋಡ್ ಗೆ ಬದಲಾವಣೆಗೊಂಡ ಪಠ್ಯ..
ಕನ್ನಡದ ಮೇರು ಗಿರಿ.
ಕಾವ್ಯ ಸಂಗಾತಿ
ಹಮೀದಾ ಬೇಗಂ ದೇಸಾಯಿ
ಹಮೀದಾ ಬೇಗಂ ದೇಸಾಯಿ ಕನ್ನಡದ ಮೇರು ಗಿರಿ.. Read Post »
ಅಂಕಣ ಸಂಗಾತಿ
ಸುಜಾತಾ ರವೀಶ್
ಹೊತ್ತಿಗೆಯೊಂದಿಗೆ ಒಂದಿಷ್ಟು ಹೊತ್ತು
ದಾಂಪತ್ಯ ಗೀತೆಗಳು : ಕವನ ಸಂಕಲನ
ಕಾವ್ಯ ಸಂಗಾತಿ
ಭಾರತಿ ಅಶೋಕ್
ಬದುಕ ಅಕ್ಷರ ತಿದ್ದುತಾ…
ಭಾರತಿ ಅಶೋಕ್ ಕವಿತೆ ಬದುಕ ಅಕ್ಷರ ತಿದ್ದುತಾ… Read Post »
You cannot copy content of this page