ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಕಲ್ಲು ಕರಗಿದ ಹೊತ್ತು-ಡಾ. ಪುಷ್ಪಾವತಿ ಶಲವಡಿಮಠ

ವಿಶೇಷ ಲೇಖನ

ಡಾ. ಪುಷ್ಪಾವತಿ ಶಲವಡಿಮಠ

ಕಲ್ಲು ಕರಗಿದ ಹೊತ್ತು

ರಾಮಾಯಣದಲ್ಲಿ ಗೌತಮ ಮಹರ್ಷಿಗಳ ಪತ್ನಿ ಅತಿಲೋಕ ಸುಂದರಿಯಾದ ’ಅಹಲ್ಯೆ’ ಯೂ ಕಲ್ಲಾಗುತ್ತಾಳೆ. ಅವಳು ಶಾಪದಿಂದಲೇ ಕಲ್ಲಾದಳೋ..?! ಲೋಕದ ಕಟು ನಿಂದನೆಗಳು ಅವಳನ್ನು ಕಲ್ಲಾಗಿಸಿದವೋ..?! ಒಟ್ಟಿನಲ್ಲಿ ಅಹಲ್ಯೆಯು ಕಲ್ಲಾಗುವ ಕ್ರಿಯೆಗೆ ಒಳಗಾಗುವುದು ಮನಸ್ಸಿನ ಯಾವುದೋ ಮೂಲೆಯಲ್ಲಿ ಸಣ್ಣದಾಗಿ ಕುಟುಕುತ್ತಲ್ಲೇ ಇರುತ್ತದೆ. ಲೋಕ ವ್ಯವಹಾರಗಳು ಶಿವನಂತೆ ಅಹಲ್ಯೆಯನ್ನೂ ಕಲ್ಲಾಗಿಸಿರಬಹುದೇ?! ಎಂಬ ಪ್ರಶ್ನೆ ಮೂಡುತ್ತದೆ

ಕಲ್ಲು ಕರಗಿದ ಹೊತ್ತು-ಡಾ. ಪುಷ್ಪಾವತಿ ಶಲವಡಿಮಠ Read Post »

ಕಾವ್ಯಯಾನ

ವಸುಂಧರಾ ಕದಲೂರು ಕವಿತೆ-ಮುಖ್ಯ- ಅಮುಖ್ಯದಾಟ

ಕಾವ್ಯ ಸಂಗಾತಿ ವಸುಂಧರಾ ಕದಲೂರು. ಮುಖ್ಯ- ಅಮುಖ್ಯದಾಟ ಮೇಲುಕೀಳಾಟದ ಯುದ್ಧ ಯಾವತ್ತೂಅಮುಖ್ಯ: ಈ ಹೊತ್ತಿನ ತುತ್ತು, ಒಲೆ ಹೊತ್ತಿಅನ್ನವೋ ಗಂಜಿಯೋ ಬೆಂದರಾಗುತ್ತಿತ್ತುಇದೇ ಸತ್ಯದ ಮುಖ್ಯ ಬಾಬತ್ತು ಕಣ್ಣಾಮುಚ್ಚೇ ಚದುರಂಗ ಆಡಿaದಾಳಹೂಡಿ ಗಾಳಹಾಕಿ ಕೋಟೆಗೋಡೆಕಟ್ಟಿ – ಕೆಡವಿ; ಕೆಟ್ಟ ಆಟಹೂಡಿ ಸಿಂಹಾಸನಆರೋಹಣದ ಹಿಂದೆಯೇ ಅಧಃಪತನನೋಡಿ, ಇದು ಅಮುಖ್ಯದಾಟ ಎಂದರಿವಾಗುವಮುನ್ನ ಶಿರ ಬಾಗಿದರೆ ಮುಗಿಯಿತು ಜೀವದಾಟ! ಯುದ್ಧ, ಕಂದನ ತೊಟ್ಟಿಲ ಮೇಲೆ ತೂಗುಬಿದ್ದಘಟಸರ್ಪ; ಕಕ್ಕಿದರೂ ಕುಕ್ಕಿದರೂ ಆಪತ್ತೇಬದುಕು ಕಸಿದಂತೆ, ಆಸೆ ಕುಸಿದಂತೆಆಜೀವನ ನರಳಾಟ; ತಾಯಂದಿರ ಮಡಿಲಿಗೆಹಾಲೂಡುವ ಎದೆಗೆ ಯುದ್ಧವೆಂಬುದುಯಾವತ್ತೂ ಅಮುಖ್ಯದಾಟ. ಮಕರಂದಕಾಡುವ ದುಂಬಿಯಾಟ; ಮಳೆಮೋಡಕೆತಡೆಯೊಡ್ಡುವ ಬೆಟ್ಟಸಾಲು, ಹಸಿದೊಡಲಿ ತುಂಬಿಸುವಅವ್ವನ ರೊಟ್ಟಿ ದುಡಿಮೆಗಾರ ಅಪ್ಪನ ಗಟ್ಟಿ ರಟ್ಟೆ ನಡುವೆಯುದ್ಧ ಮುಖ್ಯ ಎಂದದ್ದು ಯಾರು ಯಾವತ್ತಿಗೆ?!

ವಸುಂಧರಾ ಕದಲೂರು ಕವಿತೆ-ಮುಖ್ಯ- ಅಮುಖ್ಯದಾಟ Read Post »

ಇತರೆ, ಮಕ್ಕಳ ವಿಭಾಗ

ಬಾಲಪ್ರತಿಭೆ-ಕು. ಸ್ವಾತಿ ಪ್ರಕಾಶ ಗೌಡ ಕವಿತೆಗಳು

ಮಕ್ಕಳ ವಿಭಾಗ

ಬಾಲಪ್ರತಿಭೆ-

ಕು. ಸ್ವಾತಿ ಪ್ರಕಾಶ ಗೌಡ ಕವಿತೆಗಳು

ಬಾಲಪ್ರತಿಭೆ-ಕು. ಸ್ವಾತಿ ಪ್ರಕಾಶ ಗೌಡ ಕವಿತೆಗಳು Read Post »

ಅನುವಾದ

ಮಲಯಾಳಂ ಕವಿತೆಯ ಅನುವಾದ ಐಗೂರು ಮೋಹನ್ ದಾಸ್, ಜಿ.ಅವರಿಂದ

ಅನುವಾದ ಸಂಗಾತಿ

ನಾನು…..!!?.

ಮಲಯಾಳಂ ಮೂಲ: ಸುನಿಲ್ ಕುಮಾರ್.

ಕನ್ನಡ ಅನುವಾದ:ಐಗೂರು ಮೋಹನ್ ದಾಸ್, ಜಿ.

ಮಲಯಾಳಂ ಕವಿತೆಯ ಅನುವಾದ ಐಗೂರು ಮೋಹನ್ ದಾಸ್, ಜಿ.ಅವರಿಂದ Read Post »

You cannot copy content of this page

Scroll to Top