ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅನುವಾದ ಸಂಗಾತಿ

ಅಲ್ಲಮನ ವಚನ

ತಮಿಳಿಗೆ ಶಶಿಕಲಾ ಪಿ

ಎತ್ತಣದ ಮಾಮರ? ಎತ್ತಣದ ಕೋಗಿಲೆ?
ಎತ್ತಣಿಂದೆತ್ತ ಸಂಬಂಧವಯ್ಯಾ?
ಬೆಟ್ಟದ ನೆಲ್ಲಿಕಾಯಿ ಸಮುದ್ರದೊಳಗಣ ಉಪ್ಪು
ಎತ್ತಣಿಂದೆತ್ತ ಸಂಬಂಧವಯ್ಯಾ?
ಗುಹೇಶ್ವರ ಲಿಂಗಕ್ಕೆಯೂ ಎನಗೆಯೂ 
ಎತ್ತಣಿಂದೆತ್ತ ಸಂಬಂಧವಯ್ಯಾ?

ಅಲ್ಲಮಪ್ರಭು

எங்கேயாவது மா மரம்? எங்கேயாவது கொகிலம்?
எங்கேயிருந்து சம்பந்தமையா?
மலையோட நெல்லிக்காய்? கடலொட உப்பு?
எங்கேயிருந்து உருவமையா?
குஹீஸ்வர லிங்கத்துக்கும் எனக்கும்
எங்கேயிருந்து பாசமைய?

அல்லம பிரபு

ಎಂಗೆಯಾವದು ಮಾ ಮರಂ? ಎಂಗೆಯಾವದು ಕೋಕಿಲಂ?
ಎಂಗೆಯಿರುಂದು ಸಂಬಂಧಮಯ್ಯ?
ಮಲೈಯೋಡ ನೆಲ್ಲಿ ಕಾಯ್? ಕಡಲೋಡ ಉಪ್ಪು?
ಎಂಗೆಯಿರುಂದು ಉರುವಮಯ್ಯ?
ಗುಹೇಶ್ವರ ಲಿಂಗತ್ತುಕ್ಕುಂ ಎನಕ್ಕುಂ 
ಎಂಗೆಯಿರುಂದು ಪಾಸಮಯ್ಯ?

  –ಅಲ್ಲಮಪ್ರಭು

About The Author

5 thoughts on “ಅಲ್ಲಮನ ವಚನ ತಮಿಳಿಗೆ ಅನುವಾದ-ಶಶಿಕಲಾ ಪಿ.”

Leave a Reply

You cannot copy content of this page

Scroll to Top