ಯಮುನಾರವರಹೊಸ ಗಜಲ್
ಕಾವ್ಯ ಸಂಗಾತಿ
ಗಜಲ್
ಯಮುನಾ
ಕವಿಕಾವ್ಯ ಸಂಗಾತಿ
ಬದುಕೆ ಒಂದು ಮಹಾ ಕಾವ್ಯ
ಬದುಕೆ ಒಂದು ಮಹಾ ಕಾವ್ಯ Read Post »
ಕಾವ್ಯಸಂಗಾತಿ
ತರ್ಪಣ
ಶಾಲಿನಿ ಕೆಮ್ಮಣ್ಣು
ತರ್ಪಣ-ಶಾಲಿನಿ ಕೆಮ್ಮಣ್ಣು Read Post »
ಗಜಲ್ಕಣ್ಣಾಲಿಗಳ ಕಿರು ಹನಿಗೆ ಗೊತ್ತು
ಒಳ ವೇದನೆಯ ಉಸಿರಿಗೆ ಗೊತ್ತು
ತಳಮಳದ ಭಾವ ಹಪಹಪಿಗೆ ಸೋತು
ಕಳವಳದ ಸಾರ ಬಸಿರಿಗೆ ಗೊತ್ತು
ತರುಲತೆ ಮಂಪಿನ ಬೇಗೆಗೆ ಸೇರಿತು
ಒಲವ ಮಂದಾರ ಸೊಬಗಿಗೆ ಕಳೆ ಗುಂದಿತ್ತು.
ಆಲಿಂಗನದ ಮಧುರ ತನುವಿಗೆ ತಿಳಿದಿತ್ತು
ಒಡನಾಟದ ಸವಿ ನಲಿವಿಗೆ ಕಂಟಕವಾಗಿತ್ತು
ಕೂಟದ ಆಟ ಅಹಮಿಕೆಯ ಬಲೆಗೆ ಬಿದ್ದಿತು
ನೋಟದ ಕೀಟ ರೇಷಿಮೆಗೆ ವಿಷಾದದ ನಗೆ ಬೀರಿತ್ತು.
ಗಜಲ್-ರೇಷ್ಮಾ ಕಂದಕೂರ Read Post »
ಕಾವ್ಯ ಸಂಗಾತಿ
ಮಾಜಾನ್ ಮಸ್ಕಿಯವರ ಸಾಲುಗಳು
ಮಾಜಾನ್ ಮಸ್ಕಿಯವರ ಸಾಲುಗಳು Read Post »
ಕಾವ್ಯಸಂಗಾತಿ
ಸಂಮೋಹಕ
ಡಾ ಡೋ ನಾ ವೆಂಕಟೇಶ
ಡಾ ಡೋ ನಾ ವೆಂಕಟೇಶ ಕವಿತೆ-ಸಂಮೋಹಕ Read Post »
You cannot copy content of this page