ಕಾವ್ಯ ಸಂಗಾತಿ
ಒಲವ ಹಂಚುತಾ


ಮರದ ತುಂಬಾ
ಅರಳಿನಿಂತ ಮೋಡ
ಎಲೆಗಳ ಚಿಗುರಿಸಲು
ಕಣ್ಣೀರ ಹನಿಸಿದೆ
ತನ್ನಾಸೆಗಳ
ಚಿಗುರಿಸಲು
ಮೋಡ ಮೌನವಾಗಿ
ಮರವ ತಬ್ಬಿದೆ
ತನ್ನ ಮೈಯ
ಧಗೆಯ ತಣಿಸಿ
ಹಗುರಾಗಲು
ಮರ ಬೇಡಿದೆ
ನಿನಗೆ ನಾನು ನನಗೆ ನೀನು
ಎನುತ ನಗುತ
ಮೋಡ-ಮರ
ಒಲವ ಹಂಚಿವೆ
ಒಲವು
ಕಾವ್ಯ ಸಂಗಾತಿ
ಒಲವ ಹಂಚುತಾ


ಮರದ ತುಂಬಾ
ಅರಳಿನಿಂತ ಮೋಡ
ಎಲೆಗಳ ಚಿಗುರಿಸಲು
ಕಣ್ಣೀರ ಹನಿಸಿದೆ
ತನ್ನಾಸೆಗಳ
ಚಿಗುರಿಸಲು
ಮೋಡ ಮೌನವಾಗಿ
ಮರವ ತಬ್ಬಿದೆ
ತನ್ನ ಮೈಯ
ಧಗೆಯ ತಣಿಸಿ
ಹಗುರಾಗಲು
ಮರ ಬೇಡಿದೆ
ನಿನಗೆ ನಾನು ನನಗೆ ನೀನು
ಎನುತ ನಗುತ
ಮೋಡ-ಮರ
ಒಲವ ಹಂಚಿವೆ
ಒಲವು
You cannot copy content of this page