ಯಲ್ಲಪ್ಪ.ಮಲ್ಲಪ್ಪ ಹರ್ನಾಳಗಿ ಅವರ ಕೃತಿ ʼಮಾಯಾ ಮೋಹದ ಬೆನ್ನೇರಿʼ ಒಂದು ಅವಲೋಕನ-ಈರಪ್ಪ. ಬಿಜಲಿ. ಕೊಪ್ಪಳ
ಪುಸ್ತಕ ಸಂಗಾತಿ
ಯಲ್ಲಪ್ಪ.ಮಲ್ಲಪ್ಪ ಹರ್ನಾಳಗಿ ಅವರ ಕೃತಿ
ʼಮಾಯಾ ಮೋಹದ ಬೆನ್ನೇರಿʼ
ಒಂದು ಅವಲೋಕನ-
ಈರಪ್ಪ. ಬಿಜಲಿ. ಕೊಪ್ಪಳ
ಸಾಹಿತ್ಯದ ವಿವಿಧ ಮಜಲುಗಳು,ಮುಖಗಳಲ್ಲಿ ಕಾವ್ಯ ಪ್ರಕಾರಕ್ಕೆ ಅನುಪಮವಾದ ಸ್ಥಾನವಿದೆ. ಇಂತಹ ಕಾವ್ಯ ಪ್ರಕಾರದ ಹೃದಯಗೀತೆ ಎಂದರೆ ಅದು ಗಜಲ್ ಸಾಹಿತ್ಯ. ಈ ಗಜಲ್ ಇಂದಿನ ಸಾಹಿತ್ಯ ಲೋಕದಲ್ಲಿ ಒಂದು ಹೊಸ ಅಲೆಯ ಟ್ರೆಂಡ್ ಆಗಿ ಹೊರಹೊಮ್ಮುತ್ತಿದೆ.
ಯಲ್ಲಪ್ಪ.ಮಲ್ಲಪ್ಪ ಹರ್ನಾಳಗಿ ಅವರ ಕೃತಿ ʼಮಾಯಾ ಮೋಹದ ಬೆನ್ನೇರಿʼ ಒಂದು ಅವಲೋಕನ-ಈರಪ್ಪ. ಬಿಜಲಿ. ಕೊಪ್ಪಳ Read Post »









