ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ವಿಜಯಪ್ರಕಾಶ್ ಸುಳ್ಯ ಗಜಲ್

ಹರಿವನು ಮರೆತಿಹಳು ಈ ನೆಲದ ಜೀವನಾಡಿ ದಕ್ಷಿಣದ ಗಂಗೆಯು
ಬಾಯಾರಿದರೂ ನೀರು ಹರಿಸೆನ್ನುತಿರಲು ಹರಡುತ್ತಿದೆ ಹಾಹಾಕಾರ
ವಿಜಯಪ್ರಕಾಶ್ ಸುಳ್ಯ

ವಿಜಯಪ್ರಕಾಶ್ ಸುಳ್ಯ ಗಜಲ್ Read Post »

ಕಾವ್ಯಯಾನ, ಗಝಲ್

ಪ್ರಭಾವತಿ ಎಸ್ ದೇಸಾಯಿ-ಗಜಲ್

ಪ್ರೇಮ ಮಂದಿರದಲಿ ರಾಧೆ ನಿತ್ಯ ಕೃಷ್ಣನ ಪೂಜಿಸುವಳು
ಹೃದಯ ಗೂಡು ಬರಿದಾಗಿದೆ ಅವಳನ್ನು ಅಗಲಿದ ನಂತರ
ಕಾವ್ಯ ಸಂಗಾತಿ

ಪ್ರಭಾವತಿ ಎಸ್ ದೇಸಾಯಿ-

ಗಜಲ್

ಪ್ರಭಾವತಿ ಎಸ್ ದೇಸಾಯಿ-ಗಜಲ್ Read Post »

ಕಾವ್ಯಯಾನ, ಗಝಲ್

ಮಾಜಾನ್ ಮಸ್ಕಿ-ಗಜಲ್

ವರುಷಗಳ ಉರುಳ್ಯಾವ ನಿನ್ನಗಲಿಕೆಯ ಬಾಧೆಯಲ್ಲಿ
ತುಂತುರು ಹನಿಗೆ ತನು ನೆನಿದೈತಿ ನಿನ್ನ ಹೆಜ್ಜಿ ಸಪ್ಪಳಕ
ಕಾವ್ಯಸಂಗಾತಿ

ಮಾಜಾನ್ ಮವರುಷಗಳ ಉರುಳ್ಯಾವ ನಿನ್ನಗಲಿಕೆಯ ಬಾಧೆಯಲ್ಲಿ
ತುಂತುರು ಹನಿಗೆ ತನು ನೆನಿದೈತಿ ನಿನ್ನ ಹೆಜ್ಜಿ ಸಪ್ಪಳಕ
ಕಾವ್ಯಸಂಸ್ಕಿ

ಗಜಲ್

ಮಾಜಾನ್ ಮಸ್ಕಿ-ಗಜಲ್ Read Post »

ಕಾವ್ಯಯಾನ, ಗಝಲ್

ಹಮೀದಾ ಬೇಗಂ ದೇಸಾಯಿ-ಗಜಲ್

ಕಂಗಳ ಅಂಚಿನಲಿ ಕಂಬನಿ ಮಡುಗಟ್ಟಿದೆ ಇಳಿಯದೆ ನೋಡು
ಬವಣೆಗೆ ಸೋತ ಬದುಕು ದುಗುಡದಲಿ ಜರಿಯುತಿದೆ ಸಖಿ
ಕಾವ್ಯ ಸಂಗಾತಿ

ಹಮೀದಾ ಬೇಗಂ ದೇಸಾಯಿ

ಹಮೀದಾ ಬೇಗಂ ದೇಸಾಯಿ-ಗಜಲ್ Read Post »

ಕಾವ್ಯಯಾನ, ಗಝಲ್

ಅನಸೂಯ ಜಹಗೀರದಾರ-ಗಝಲ್

ಜರ್ಝರಿತ ದೇಹ ಮನದಲಿ ನೂರೆಂಟು ಹುಣ್ಣಾದ ಗಾಯಗಳಿವೆ
ಕೈ ಜೋಡಿಸಿ ನ್ಯಾಯಬೇಡಿಯಾಳೆಂದು ಕರಗಳ ಬಂಧಿಸಿದರು
ಕಾವ್ಯ ಸಂಗಾತಿ

ಅನಸೂಯ ಜಹಗೀರದಾರ

ಅನಸೂಯ ಜಹಗೀರದಾರ-ಗಝಲ್ Read Post »

You cannot copy content of this page

Scroll to Top