ಮಾಜಾನ್ ಮಸ್ಕಿ ಅವರಹೊಸ ಗಜಲ್
ಕಾವ್ಯ ಸಂಗಾತಿ
ಮಾಜಾನ್ ಮಸ್ಕಿ
ಗಜಲ್
ನೆನೆಯುವಿಕೆ ಕ್ಷೀತಿಜದಲಿ ತನ್ನನ್ನು ತಾನು ಸುತ್ತುತ್ತ ಸಾಗಿದೆ
ಇಂಚರ ಸ್ವರಗಳಲ್ಲಿ ಹುಡುಕುತ್ತಿರುವೆ ಮೀರಾಳ ಪ್ರೇಮ
ಮಾಜಾನ್ ಮಸ್ಕಿ ಅವರಹೊಸ ಗಜಲ್ Read Post »
ಕಾವ್ಯ ಸಂಗಾತಿ
ಮಾಜಾನ್ ಮಸ್ಕಿ
ಗಜಲ್
ನೆನೆಯುವಿಕೆ ಕ್ಷೀತಿಜದಲಿ ತನ್ನನ್ನು ತಾನು ಸುತ್ತುತ್ತ ಸಾಗಿದೆ
ಇಂಚರ ಸ್ವರಗಳಲ್ಲಿ ಹುಡುಕುತ್ತಿರುವೆ ಮೀರಾಳ ಪ್ರೇಮ
ಮಾಜಾನ್ ಮಸ್ಕಿ ಅವರಹೊಸ ಗಜಲ್ Read Post »
ಅಂಗ ಸಂಗದಾನಂದಕೆ ಹಾತೊರೆವ ಅಂಗನೆ ನಾನಲ್ಲ
ಕ್ಷಣಿಕ ಸುಖದಾತುರಗೆ ಮೈಮರೆವ ಅಂಗನೆ ನಾನಲ್ಲ
ಭವಬಂಧದೆ ಮೊರೆವ ಭವಸಾಗರವ ದಾಟಲೆಬೇಕಲ್ಲವೇ
ಮೋಹ ಸರಸಸಲ್ಲಾಪಕೆ ಮರುಳಾಗುವ ಅಂಗನೆ ನಾನಲ್ಲ
ಕಾರಣ ಗೊತ್ತಿಲ್ಲದೆ ಹುಟ್ಟಿ ಬಂದಿರುವೆ ಮನುಜ ಕುಲದೆ
ಹುರುಳಿಲ್ಲದ ಪ್ರೇಮದಾಲಾಪದೆ ಪವಡಿಸುವ ಅಂಗನೆ ನಾನಲ್ಲ
ಸಾಕೆನುವ ಭಾವವನೇ ಸಲಹುತ ಜೀವ ಸವಸಿದವಳು
ಪ್ರಣಯದಾಟದಲೆ ಹೊರಳಾಡುವ ಅಂಗನೆ ನಾನಲ್ಲ
ಅನುಳು ಅರ್ಥವಿಲ್ಲದ ಬಯಕೆಗಳ ಬೆನ್ನತ್ತಿ ಸಾಗಲಾರಳು
ಆತ್ಮಸಂಗಾತನ ಅನುರಕ್ತಿಯ ಕೆಣಕುವ ಅಂಗನೆ ನಾನಲ್ಲ
ಡಾ ಅನ್ನಪೂರ್ಣ ಹಿರೇಮಠ
ಡಾ ಅನ್ನಪೂರ್ಣ ಹಿರೇಮಠ ಅವರ ಕವಿತೆ Read Post »
ಕಾವ್ಯ ಸಂಗಾತಿ
ಡಾ.ರೇಣುಕಾತಾಯಿ.ಸಂತಬಾ
ಗಜಲ್
ಮಾತಿನಲ್ಲಿ ಮತ್ತೇರಿಸಿ ಕಟ್ಟಿ ಹಾಕಿದೆ
ಕವಿತೆಯ ಗುಂಗಿನಲಿದೆ ಆ ನೆನಪು ll
ಡಾ.ರೇಣುಕಾತಾಯಿ.ಸಂತಬಾ ಅವರ ಗಜಲ್ Read Post »
ಕಾವ್ಯ ಸಂಗಾತಿ
ಅನಸೂಯ ಜಹಗೀರದಾರ ಅವರ
ಗಜಲ್
ಭರವಸೆಯ ಪ್ರೇಮ ಜಲವು ಹರಿದು ಭವಿತವ್ಯ ಕೊಳವ ತುಂಬಿತು
ಬಚ್ಚಿಟ್ಟ ನವಿಲುಗರಿ ಬಯಲಿನಲಿ ವಿಹರಿಸಿ ಈ ಆತ್ಮವ ಸೋಕಿತು
ಅನಸೂಯ ಜಹಗೀರದಾರ ಅವರ ಗಜಲ್ Read Post »
ಕಾವ್ಯ ಸಂಗಾತಿ
ಹೆಚ್.ಎಸ್.ಪ್ರತಿಮಾ ಹಾಸನ್
ಗಜಲ್
ಸೆಳೆಯುತಲಿ ಮನದಲಿ ಆಸೆಯ ಭಾವವೂ ಹಲವು
ಗಳಿಗೆಗಳ ಎಣಿಸುತಲಿ ತಡೆಯದಲೇ ನೊಂದಿಹೆನು ಗೆಳತಿ
ಹೆಚ್.ಎಸ್.ಪ್ರತಿಮಾ ಹಾಸನ್ ಅವರ ಗಜಲ್ Read Post »
ಕಾವ್ಯ ಸಂಗಾತಿ
ಶಂಕರಾನಂದ ಹೆಬ್ಬಾಳ
ಗಜಲ್
ಅನುಪಮ ಚೆಲುವಿನಲಿ ಚುಂಬನದ ಸವಿಯ
ಎರೆದೆಯಲ್ಲ
ಶಂಕರಾನಂದ ಹೆಬ್ಬಾಳ ಅವರ ಗಜಲ್ Read Post »
ಕಾವ್ಯ ಸಂಗಾತಿ
ಡಾ ಅನ್ನಪೂರ್ಣ ಹಿರೇಮಠ
ಗಜಲ್
ಸಿಡಿಯುವ ಜ್ವಾಲಾಮುಖಿ ಒಡಲನು ಕೊರೆದರೂ ಸಹಿಸಬೇಕಿದೆ
ಕರಗುತಲೆ ಕೊರಗದೆ ತಾಳುವ ಮೊಂಬತ್ತಿಯ ವೇದನೆ ಬಲ್ಲವರಾರು
ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್ Read Post »
ಕಾವ್ಯ ಸಂಗಾತಿ
ಪ್ರಭಾವತಿ ಎಸ್ ದೇಸಾಯಿ
ಕಾಫಿಯಾನ ಗಜಲ್ ೧( ಮಾತ್ರೆಗಳು ೨೬)
ಲೋಕದ ತುಂಬ ಹಾರುತಿವೆ ಬಣ್ಣದ ಬಾವುಟಗಳು ರೋಷದಿ
ಜಗವು ನಮ್ಮ ನಿರ್ಮಲ ಪ್ರೀತಿಯ ಆಳವನು ಅಳೆಯಲಿಲ್ಲ
ಪ್ರಭಾವತಿ ಎಸ್ ದೇಸಾಯಿ ಅವರ-ಕಾಫಿಯಾನ ಗಜಲ್ ೧( ಮಾತ್ರೆಗಳು ೨೬) Read Post »
ಕಾವ್ತ ಸಂಗಾತಿ
ಹಮೀದಾ ಬೇಗಂ ದೇಸಾಯಿ
ಗಜಲ್
ಬಂಗಾರ ಹುಡಿ ಎರಚಿದನೇನೋ ಭುವಿಗೆಲ್ಲ ದಿನಕರ
ಮಂಜಿನ ದುಕೂಲವನು ಸರಿಸಿ ಬೆಳಕನು ಉಷೆಯು ತೂರಿದೆ ಜಗದಲಿ
ಹಮೀದಾ ಬೇಗಂ ದೇಸಾಯಿ ಅವರ ಗಜಲ್ Read Post »
ಕಾವ್ಯ ಸಂಗಾತಿ
ರತ್ನರಾಯಮಲ್ಲ
ಹೊಸ ಗಜಲ್
ನಿನ್ನದೇ ಧ್ಯಾನದಲಿ ಹಗಲಿರುಳು ಕಳೆಯುತಿರುವೆ ಭಾರವನು ಹೊತ್ತಂತೆ
ನೀ ಉಸುರುವ ಅನುರಾಗದ ಹೊಳೆಯಲಿ ಕಾದಿರುವೆ ಕಾಲದ ಮುಂದೆ
ರತ್ನರಾಯಮಲ್ಲ ಅವರ ಹೊಸ ಗಜಲ್ Read Post »
You cannot copy content of this page