ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಅನುರಾಧಾ ಶಿವಪ್ರಕಾಶ್ ಕವಿತೆ-ಕವಿತೆ ನಗುತ್ತದೆ

ಕಾವ್ಯಸಂಗಾತಿ ಕವಿತೆ ನಗುತ್ತದೆ ಅನುರಾಧಾ ಶಿವಪ್ರಕಾಶ್ . ಎದೆಯ ತುಂಬಿದ ಮಾತುಗಳುಭಾವಗಳು ಉಕ್ಕಿಸಿ ಹರಿದಾಗಖಾಲಿ ಹಾಳೆಯಲಿ ಪ್ರಸವಿಸಿಮಡಿಲ ಮಗುವ ಕಂಡಂತೆಗರ್ವ ಪಟ್ಟುಕೊಂಡಾಗಲೆಲ್ಲಾನನ್ನ ಕವಿತೆ ನಗುತ್ತದೆ ಯಾರದೋ ಗತ ಜೀವನ್ದ ಚರಿತ್ರೆಯಾರದೋ ನಿತ್ಯ ನೋವಿನ ಕತೆಇನ್ಯಾರದೋ ನಲಿವಿ‌ನ ಚಿಲುಮೆಸಾಲುಗಟ್ಟಲೆ ಬರೆದು ಎಸೆದಾಗಭಾವ ತುಂಬಿದೆನೆಂಬ ಹಮ್ಮಿನಲಿನನ್ನ ಕವಿತೆ ನಗುತ್ತದೆ ಭಾವ ಭಾರವನೆಲ್ಲಾಇಳಿಸಿ ಹಾಯಾಗಿಹಗುರಾಗಿ ಮನ ಹೂವಾಗಿಆನಂದದಮಲಿನಲಿ ತೇಲುತಿರೆಇನ್ಯಾರದೋ ನಾಲಿಗೆಗೆಅಗ್ಗದ ಸರಕಾದಾಗಲೂನನ್ನ ಕವಿತೆ ನಗುತ್ತದೆ ಕಟ್ಟೆಯೊಡದ ಭಾವಗಳೆಲ್ಲಾಕೊನೆಗೊಮ್ಮೆ ಮರಳಿ ಬಂದುಮತ್ತದೇ ನನ್ನದೇ ಲೇಖನಿಯಕೈಗೆತ್ತಿಕೊಂಡಾಗ …….ಆಹಾ!! ಅದೆಂತ ಅನುಭೂತಿ!!ನನ್ನದೇ ಭಾವಗಳು ಪದಕಿಳಿದಾಗನನ್ನದೇ ಕವಿತೆ ನನ್ನೊಡನೆ ನಗುತ್ತದೆ

ಅನುರಾಧಾ ಶಿವಪ್ರಕಾಶ್ ಕವಿತೆ-ಕವಿತೆ ನಗುತ್ತದೆ Read Post »

ಕಾವ್ಯಯಾನ, ಗಝಲ್

ಜಯಶ್ರೀ.ಭಂಡಾರಿ-ಕವಿತೆ-ಗಜಲ್

ಕಾವ್ಯಸಂಗಾತಿ ಗಜಲ್ ಜಯಶ್ರೀ.ಭಂಡಾರಿ ಅಸ್ತಿತ್ವ ಮೂಡಿಸುವ ಆತುರದಲ್ಲಿ ಕರುಳ ಬಂದವ ಕಡಿದೆಯಾ ನೀನು.ಆಸ್ತಿಯ ಹೊಂಚಿಗಾಗಿ ಸಂಬಂಧ ಚಿಗುರಿಸದೆ ದುರುಳನಾಗಿ ಕಾಡಿದೆಯಾ ನೀನು ಹಿರಿಯರು ಇದ್ದ ಮನೆ ದೇವಮಂದಿರವು ತಿಳಿದು ಬಾಳಿತೋರಿಸಬೇಕುಅರಿಯದೇ ನಿನ್ನಾವೇಶಕೆ  ಹಂದರಕಟ್ಟಿ ಬಂದುರ ಮರೆತು ಹೊಡಿದಿಯಾ ನೀನು ಸನ್ಮಾರ್ಗವ ಹಿಡಿದು ಭವಿಷ್ಯತ್ತಿನಲ್ಲಿ ಆದರ್ಶವ ಹೆಣೆದು ಬದುಕಬೇಕುದುರ್ಮಾರ್ಗದಿ ನಡೆದು ಸರೀಕರ ಮಾತಿಗೆ ಕಿರುಕುಳ ನೀಡಿದೆಯಾ ನೀನು ಇಂದಿನ ಪೀಳಿಗೆಯು ಅದೇಕೋ ಹೆತ್ತವರ ಬೆಲೆನೇ ತಿಳಿಯುತ್ತಿಲ್ಲವಲ್ಲಾಅಂದಿನ ಪೂರ್ವಿಕರು ಹೇಗೆ ಬಾಳಿದ್ದರೆಂಬ ಕಲ್ಪನೆ ಮಾಡಿದೆಯಾ ನೀನು. ಸ್ವಾತಂತ್ರ್ಯ ಸ್ವೆಚ್ಛೆ ಎಂದು ನಂಬಿದ ನಿನಗೆ ಶ್ರೀಯಿಂದಏನೂ ಸಿಗಲಾರದುಅತಂತ್ರದ ಗೋಡೆಯ ಮೇಲೆ ಹೆಜ್ಜೆಯಿರಿಸಿ ಕುಪಥದಿ ನಡೆದೆಯಾ ನೀನು ——————–    

ಜಯಶ್ರೀ.ಭಂಡಾರಿ-ಕವಿತೆ-ಗಜಲ್ Read Post »

You cannot copy content of this page

Scroll to Top