ಶಶಿರೇಖಾ ವಿಜಯಪುರ ಗಜಲ್
ಎದೆಯೊಳಗೇ ಒಲವು ಸತ್ತು ಹೋಗಿತ್ತು
ಕೊಳೆತ ಹೃದಯ ವಾಸನೆ ಬೀರುತ್ತಿದೆ
ಶಶಿರೇಖಾ ವಿಜಯಪುರ
ಗಜಲ್
ಶಶಿರೇಖಾ ವಿಜಯಪುರ ಗಜಲ್ Read Post »
ಎದೆಯೊಳಗೇ ಒಲವು ಸತ್ತು ಹೋಗಿತ್ತು
ಕೊಳೆತ ಹೃದಯ ವಾಸನೆ ಬೀರುತ್ತಿದೆ
ಶಶಿರೇಖಾ ವಿಜಯಪುರ
ಗಜಲ್
ಶಶಿರೇಖಾ ವಿಜಯಪುರ ಗಜಲ್ Read Post »
ಕನಕ,ಕಬ್ಬಿಣದದಿರ ಜೊತೆಜಲ/
ಜನಕವಿಹುದೋ ತಿಳಿಯಬೇಕಿದೆ/
ಕನಸ ಕೆದಕುವ ಕೆಲಸ ಮಾಡುವ ಹೊರೆಯ ಹೊತ್ತವನು/
ಶ್ಯಾಮ್ ಪ್ರಸಾದ್ ಭಟ್.
ಜವಾಬ್ದಾರಿ ಹೊತ್ತ ಕ್ರಿಯಾಶೀಲ ವಿಕ್ರಮ
ಭಾಮಿನೀ ಷಟ್ಪದಿಯಲ್ಲಿ
ಶ್ಯಾಮ್ ಪ್ರಸಾದ್ ಭಟ್.ಜವಾಬ್ದಾರಿ ಹೊತ್ತ ಕ್ರಿಯಾಶೀಲ ವಿಕ್ರಮ Read Post »
ಕಾಯಬೇಕಿಲ್ಲ ಯಾರೂ
ಅಮ್ಮನ ನಿರುಮ್ಮಳ ನಗುವಿಗಾಗಿ
ನಿಷ್ಕಲ್ಮಶ ಭ್ರಾತೃತ್ವತೆಯ ಅಪ್ಪುಗೆಗಾಗಿ ||
ಕಾವ್ಯಸಂಗಾತಿ
ಆದಪ್ಪ ಹೆಂಬಾ ಮಸ್ಕಿ
ಆದಪ್ಪ ಹೆಂಬಾ ಮಸ್ಕಿ ಕಾಯಬೇಕಿದೆ Read Post »
ಸೊಸೆ ಸೀತೆಯಂತಿರಬೇಕೆಂದ ಅತ್ತೆ
ಮಗನನ್ನು ರಾಮನಾಗಿಸಲಿಲ್ಲ…ಯಾಕೆ…?
ಕಾವ್ಯ ಸಂಗಾತಿ.
ಹಮೀದಾ ಬೇಗಂ ದೇಸಾಯಿ
ಹಮೀದಾ ಬೇಗಂ ದೇಸಾಯಿ ಯಾಕೆ? Read Post »
ಶಾಂತಿಧಾಮದಿ ಮಾರಣ ಹೋಮದ ಧೂಮ ಕರಕಲಾಗಿಸಿದೆ ಮೈಮನಗಳನು
ರುಂಡ-ಮುಂಡಾದಿ ಚದುರಿ ರೌದ್ರ ಪೈಶಾಚಿಕತೆ ಮೆರೆಯುತ್ತಿದೆ ನೋಡು
ಕಾವ್ಯ ಸಂಗಾತಿ
ಡಾ. ಸುನೀಲ್ ಕುಮಾರ್ ಎಸ್.
ಡಾ. ಸುನೀಲ್ ಕುಮಾರ್ ಎಸ್.ರವರ ಗಜಲ್ Read Post »
ಅವನ ಬಗೆಗೆ ಹೇಳಲು ಬಹಳಷ್ಟಿದೆ ,
ಆದರೂ ಹೇಳಲಾಗದಲ್ಲ ಗಾಲಿಬ್
ಪದಗಳಲ್ಲಿ ಅವನ ಪ್ರಶಂಸೆಯು
ಮಾಡಲಾಗದಲ್ಲ ಗಾಲಿಬ್
ಕಾವ್ಯ ಸಂಗಾತಿ
ವಾಣಿ ಯಡಹಳ್ಳಿಮಠ
ವಾಣಿ ಯಡಹಳ್ಳಿಮಠ ತರಹಿ ಗಜಲ್ Read Post »
ಕಮರಿದ ಕನಸುಗಳಿಗೆ
ಸ್ಫೂರ್ತಿಯ ನೀರನೆರೆದು
ಹೊಂಗನಸುಗಳಿಗೆ ಬಣ್ಣ ಬರೆವೆ
ಬದುಕಿನುದ್ದಕೂ ಒಲುಮೆಯನು
ಜಲಧಾರೆಯಾಗಿ ಪ್ರವಹಿಸುವೆ
ಕಾವ್ಯ ಸಂಗಾತಿ
ಬಡಿಗೇರ ಮೌನೇಶ್ ಕವಿತೆ
ಬಡಿಗೇರ ಮೌನೇಶ್ ಕವಿತೆ ವಿಶಾಲ Read Post »
ಕಂಡ ಮನಸ್ಸಿಗೆಲ್ಲಾ ಮುಂಗಡ ಕೊಡುವುದದು ಜಾಗ
ಕನವರಿಸುತಿರುವ ಹೃದಯವನ್ನು ಹೇಗೆ ಕೊಂಡಾಡಲಿ
ಕಾವ್ಯ ಸಂಗಾತಿ
ವಿಜಯಪ್ರಕಾಶ್ ಸುಳ್ಯ
ಗಜಲ್
ವಿಜಯಪ್ರಕಾಶ್ ಸುಳ್ಯ ಅವರ ಗಜಲ್ Read Post »
ಕಾವ್ಯ ಸಂಗಾತಿ
ಇಂದಿರಾ.ಕೆ
ಕತ್ತಲೇ ನೀನಿರು ಜೊತೆಯಾಗಿ
ಇಂದಿರಾ.ಕೆ ಕತ್ತಲೇ ನೀನಿರು ಜೊತೆಯಾಗಿ Read Post »
ಕಾವ್ಯ ಸಂಗಾತಿ
ಇಂದಿರಾ ಮೋಟೆಬೆನ್ನೂರ
ಕನಸುಗಾರ
ಇಂದಿರಾ ಮೋಟೆಬೆನ್ನೂರ ಕನಸುಗಾರ Read Post »
You cannot copy content of this page