ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಅರುಣಾ ನರೇಂದ್ರ-ಗಜಲ್

ಹಿಂದೆ ಹಿಂದೆ ಹೋದಂತೆಲ್ಲ ಮಿಂಚಂತೆ ಮಾಯವಾಗುತ್ತಾನೆ
ಎಳ್ಳಷ್ಟೂ ಬೇಧವರಿಯದೆ ಕರಗುವ ಕರುಳಿಗೆ ಏನು ಹೇಳಲಿ
ಕಾವ್ಯ ಸಂಗಾತಿ

ಅರುಣಾ ನರೇಂದ್ರ-

ಗಜಲ್

ಅರುಣಾ ನರೇಂದ್ರ-ಗಜಲ್ Read Post »

ಕಾವ್ಯಯಾನ

ಹಮೀದಾ ಬೇಗಂ ದೇಸಾಯಿ-ಯಾರಿಗೆ ಹೇಳಲಿ…?

ಹಗಲು ಸವಲತ್ತುಗಳ ನೀಡಿ
ಕತ್ತಲೆಯಲಿ ಕಿತ್ತುಕೊಂಡಾಗ ,
ನಂಬಿಕೆಯ ಹಾರ ಹಾಕಿದವಗೇ
ನೇಣು ಬಿಗಿಯುವಾಗ ,
ಕಾವ್ಯ ಸಂಗಾತಿ

ಹಮೀದಾ ಬೇಗಂ ದೇಸಾಯಿ-

ಯಾರಿಗೆ ಹೇಳಲಿ…?

ಹಮೀದಾ ಬೇಗಂ ದೇಸಾಯಿ-ಯಾರಿಗೆ ಹೇಳಲಿ…? Read Post »

ಕಾವ್ಯಯಾನ, ಗಝಲ್

ವಿಜಯಪ್ರಕಾಶ್ ಸುಳ್ಯ ಗಜಲ್

ಹರಿವನು ಮರೆತಿಹಳು ಈ ನೆಲದ ಜೀವನಾಡಿ ದಕ್ಷಿಣದ ಗಂಗೆಯು
ಬಾಯಾರಿದರೂ ನೀರು ಹರಿಸೆನ್ನುತಿರಲು ಹರಡುತ್ತಿದೆ ಹಾಹಾಕಾರ
ವಿಜಯಪ್ರಕಾಶ್ ಸುಳ್ಯ

ವಿಜಯಪ್ರಕಾಶ್ ಸುಳ್ಯ ಗಜಲ್ Read Post »

ಕಾವ್ಯಯಾನ

ಡಾ. ಅಮೀರುದ್ದೀನ್ ಖಾಜಿ-ಗಜ಼ಲ್

ತೋರಿ ಮೌಲ್ಯದ ಮಾರ್ಗ,
ಸಾರಿ ನೈತಿಕತೆ
ಸತ್ಯದ ದಾರಿಯಲಿ ದುಡಿದು
ಆದ ಕ್ರಾಂತಿಪುರುಷ
ಕಾವ್ಯ ಸಂಗಾತಿ

ಡಾ. ಅಮೀರುದ್ದೀನ್ ಖಾಜಿ

ಗಜ಼ಲ್

ಡಾ. ಅಮೀರುದ್ದೀನ್ ಖಾಜಿ-ಗಜ಼ಲ್ Read Post »

ಕಾವ್ಯಯಾನ

ರೇಷ್ಮಾ ಕಂದಕೂರ-ಹೃದಯ ಕಮಲವಾಗಿಬಿಟ್ಟೆ

ಒಳಿತನು ಮೆಲುಕು ಹಾಕಲು ಕಲಿಸಿಕೊಟ್ಟೆ
ಬಳಲಿ ಬೆಂಡಾದ ತನುವಿಗೆ ಚೇತಕನಾಗಿಬಿಟ್ಟೆ
ರೇಷ್ಮಾ ಕಂದಕೂರ

ಹೃದಯ ಕಮಲವಾಗಿಬಿಟ್ಟೆ

ರೇಷ್ಮಾ ಕಂದಕೂರ-ಹೃದಯ ಕಮಲವಾಗಿಬಿಟ್ಟೆ Read Post »

You cannot copy content of this page

Scroll to Top