ಐದನೇ ವಾರ್ಷಿಕೋತ್ಸವ ವಿಶೇಷ
ಐದನೇ ವಾರ್ಷಿಕೋತ್ಸವ ವಿಶೇಷ
ಪ್ರೇಮ ಪತ್ರ
ಲಲಿತಾ ಕ್ಯಾಸನ್ನವರ.
ಚಿಗುರು ಮೀಸೆಯ ಹುಡುಗನಿಗೆ
ಅರೆ ನೋಡು ನನ್ನ ಮೊದಲ ಪ್ರೇಮ ಪತ್ರ ಕಳಿಸಿರುವೆ ಇದನ್ನಾದರೂ ಓದು ನನ್ನ ಪ್ರೀತಿ ನಿನಗೆ ನೆನಪಾಗಬಹುದು. ನನ್ನ ಪ್ರೀತಿಯ ಸುಗಂಧರಾಜ
ಐದನೇ ವಾರ್ಷಿಕೋತ್ಸವ ವಿಶೇಷ Read Post »
ಐದನೇ ವಾರ್ಷಿಕೋತ್ಸವ ವಿಶೇಷ
ಪ್ರೇಮ ಪತ್ರ
ಲಲಿತಾ ಕ್ಯಾಸನ್ನವರ.
ಚಿಗುರು ಮೀಸೆಯ ಹುಡುಗನಿಗೆ
ಅರೆ ನೋಡು ನನ್ನ ಮೊದಲ ಪ್ರೇಮ ಪತ್ರ ಕಳಿಸಿರುವೆ ಇದನ್ನಾದರೂ ಓದು ನನ್ನ ಪ್ರೀತಿ ನಿನಗೆ ನೆನಪಾಗಬಹುದು. ನನ್ನ ಪ್ರೀತಿಯ ಸುಗಂಧರಾಜ
ಐದನೇ ವಾರ್ಷಿಕೋತ್ಸವ ವಿಶೇಷ Read Post »
ಜಯಂತಿ ಸುನೀಲ್ ಅವರ ಹೊಸ ಗಜಲ್
ಕಣ್ಣಲಿ ಸಾವಿರ ದೀಪ ಹೊತ್ತಿಸಿ ಬೆಳದಿಂಗಳನು ಕೖಗಿರಿಸುವವನು ಅವನೆ ಸಖಿ
ಉನ್ಮಾದವನೇ ಪ್ರೀತಿಗೆ ಬೆರೆಸಿ ನನ್ನೊಳು ಪದ್ಯವಾಗುವವನು ಅವನೆ ಸಖಿ..!!
ಜಯಂತಿ ಸುನೀಲ್ ಅವರ ಹೊಸ ಗಜಲ್ Read Post »
ಸುಧಾ ಹಡಿನಬಾಳ ಅವರ ಕವಿತೆ ‘ಕಾಮನಬಿಲ್ಲು’
ಪರಿಮಳವಿಲ್ಲದ ಪುಷ್ಪದಂತೆ
ಸ್ವಾದವಿಲ್ಲದ ಅಡುಗೆಯಂತೆ
ಸುಧಾ ಹಡಿನಬಾಳ ಅವರ ಕವಿತೆ ‘ಕಾಮನಬಿಲ್ಲು’ Read Post »
‘ಹೊಳಪು’ ಗಾಯತ್ರಿ ಎಸ್ ಕೆ ಅವರ ಕವಿತೆ
ನೆನಪಿಸುವಂತೆ
ಪಿಸು ಮಾತುಗಳ ಸಂದೇಶ
ಪ್ರೀತಿ ಉಕ್ಕುವಂತೆ..
‘ಹೊಳಪು’ ಗಾಯತ್ರಿ ಎಸ್ ಕೆ ಅವರ ಕವಿತೆ Read Post »
‘ಮಾಳೇಟಿರ ಸೀತಮ್ಮ ವಿವೇಕ್ ಅವರ ಕವಿತೆ’ದೇಶದ ಸ್ವಚ್ಛತೆ ಕಡೆ ಇರಲಿ ಗಮನ’
ಮಿಂಚಲಿ ರಾಷ್ಟ್ರದ ಆನನ|೩|
ಸುಂದರಿ ತೊಟ್ಟ ಕಿರೀಟದಂತೆ
ಹೊಳೆಯಲೆಲ್ಲಾ ರಾಜ್ಯದ ಕಾನನ|೪|
‘ಮಾಳೇಟಿರ ಸೀತಮ್ಮ ವಿವೇಕ್ ಅವರ ಕವಿತೆ’ದೇಶದ ಸ್ವಚ್ಛತೆ ಕಡೆ ಇರಲಿ ಗಮನ’ Read Post »
ವಾಣಿ ಭಂಡಾರಿ ಅವರ ಗಜಲ್
ಸಂತೆಯಲಿ ಕೊಳೆತ ಹಣ್ಣುಗಳ ಕಡೆಯೇಕೆ ಈ ಪಾಟಿ ನೋಟ
ನೀನು ದೂರುವೆ ಎಂದು ಮೊದಲೇ ತಿಳಿದಿದ್ದರೆ ದೂರವೇ ಇರುತ್ತಿದ್ದೆ ಗೆಳೆಯ.
ವಾಣಿ ಭಂಡಾರಿ ಅವರ ಗಜಲ್ Read Post »
‘ಮಂಜುಮುಸುಕಿದ ದಾರಿ’ಲಲಿತಾ ಕ್ಯಾಸನ್ನವರ ಅವರ ಕವಿತೆ
ಇರಲಿ ಎಚ್ಚರ ಮುಂದೆದಾರಿ ಇದೆ
ಮಧ್ಯೆ ಅಡೆ ತಡೆ ಇದ್ದೇ ಇದೆ ಸುಡು ಅದನ್ನು
‘ಮಂಜುಮುಸುಕಿದ ದಾರಿ’ಲಲಿತಾ ಕ್ಯಾಸನ್ನವರ ಅವರ ಕವಿತೆ Read Post »
‘ಇಂದು ಭೂಮಿ ತಾಯಿಗೆ ಸೀಮಂತವಂತೆ’ಅರುಣ್ ಕೊಪ್ಪ’ ಅವರಕವಿತೆ
ಹಕ್ಕಿಗಳ ಕಲರವಕ್ಕೆ ಜೋಗುಳ ಹಾಡುತ್ತಾಳೆ ,ಪ್ರಾಣಿಗಳ ಓಡಾಟಕ್ಕೆ ನಾಚಿ ಬಾಗುತ್ತಾಳೆ ,ಆಹಾ ಭೂಮಿ ತಾಯಿಯ ಸೀಮಂತವಂತೆ
‘ಇಂದು ಭೂಮಿ ತಾಯಿಗೆ ಸೀಮಂತವಂತೆ’ಅರುಣ್ ಕೊಪ್ಪ’ ಅವರಕವಿತೆ Read Post »
ಜಯಂತಿಸುನಿಲ್ ಅವರ ಕವಿತೆ-ಸೋತ ಉಸಿರು
ಇರಿದ ದಿನಗಳು
ಛೇದಿಸುವ ಶೋಕಗಳು
ಪೀಡಿಸುವ ಬೆಳಕ ಕಿರಣಗಳು
ಜಯಂತಿಸುನಿಲ್ ಅವರ ಕವಿತೆ-ಸೋತ ಉಸಿರು Read Post »
You cannot copy content of this page