ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಮನ್ಸೂರ್ ಮುಲ್ಕಿ ಅವರ ಕವಿತೆ ಅಂದ -ಚಂದ

ಕಾವ್ಯ ಸಂಗಾತಿ

ಮನ್ಸೂರ್ ಮುಲ್ಕಿ

ಅಂದ -ಚಂದ
ತಣ್ಣನೆ ಬೀಸುವ ಗಾಳಿಯ ಅಂದ
ಕಡಲಿನ ತೆರೆಯ ನೊರೆಯದು ಚೆಂದ

ಮನ್ಸೂರ್ ಮುಲ್ಕಿ ಅವರ ಕವಿತೆ ಅಂದ -ಚಂದ Read Post »

ಕಾವ್ಯಯಾನ

ಅಕ್ಕಮಹಾದೇವಿ ತೆಗ್ಗಿಕವಿತೆ-ಮೆಲ್ಲನೆ ಸವಿಮಾತು..

ಕಾವ್ಯ ಸಂಗಾತಿ

ಅಕ್ಕಮಹಾದೇವಿ ತೆಗ್ಗಿ

ಮೆಲ್ಲನೆ ಸವಿಮಾತು..
ಮತ್ತೆ ಮತ್ತೆ ನೆನಪಿನ ಸುಳಿಯಲ್ಲಿ ತೇಲುವೆ
ಸವಿ ಮಾತು, ಪಿಸುಮಾತು ಆಹಾ ಎಷ್ಟು ರುಚಿ, ಹಾಲು ಜೇನಿನಂತೆ

ಅಕ್ಕಮಹಾದೇವಿ ತೆಗ್ಗಿಕವಿತೆ-ಮೆಲ್ಲನೆ ಸವಿಮಾತು.. Read Post »

ಕಾವ್ಯಯಾನ, ಗಝಲ್

ಪ್ರಭಾವತಿ ಎಸ್ ದೇಸಾಯಿ ಅವರ-ಕಾಫಿಯಾನ ಗಜಲ್ ೧( ಮಾತ್ರೆಗಳು ೨೬)

ಕಾವ್ಯ ಸಂಗಾತಿ

ಪ್ರಭಾವತಿ ಎಸ್ ದೇಸಾಯಿ

ಕಾಫಿಯಾನ ಗಜಲ್ ೧( ಮಾತ್ರೆಗಳು ೨೬)

ಲೋಕದ ತುಂಬ ಹಾರುತಿವೆ ಬಣ್ಣದ ಬಾವುಟಗಳು ರೋಷದಿ
ಜಗವು ನಮ್ಮ ನಿರ್ಮಲ ಪ್ರೀತಿಯ ಆಳವನು ಅಳೆಯಲಿಲ್ಲ

ಪ್ರಭಾವತಿ ಎಸ್ ದೇಸಾಯಿ ಅವರ-ಕಾಫಿಯಾನ ಗಜಲ್ ೧( ಮಾತ್ರೆಗಳು ೨೬) Read Post »

ಕಾವ್ಯಯಾನ, ಗಝಲ್

ಹಮೀದಾ ಬೇಗಂ ದೇಸಾಯಿ ಅವರ ಗಜಲ್

ಕಾವ್ತ ಸಂಗಾತಿ

ಹಮೀದಾ ಬೇಗಂ ದೇಸಾಯಿ

ಗಜಲ್
ಬಂಗಾರ ಹುಡಿ ಎರಚಿದನೇನೋ ಭುವಿಗೆಲ್ಲ ದಿನಕರ
ಮಂಜಿನ ದುಕೂಲವನು ಸರಿಸಿ ಬೆಳಕನು ಉಷೆಯು ತೂರಿದೆ ಜಗದಲಿ

ಹಮೀದಾ ಬೇಗಂ ದೇಸಾಯಿ ಅವರ ಗಜಲ್ Read Post »

ಕಾವ್ಯಯಾನ

ಲೀಲಾಕುಮಾರಿ ತೊಡಿಕಾನ ಅವರಕವಿತೆ-ಹೃದಯದ ಹಣತೆ

ಕಾವ್ಯ ಸಂಗಾತಿ

ಲೀಲಾಕುಮಾರಿ ತೊಡಿಕಾನ

ಹೃದಯದ ಹಣತೆ

ಕತ್ತಲ ಗೆದ್ದೆನೆಂದು ಬೀಗುವವರ
ಒಳಗೆ ಯಾಕಿಷ್ಟು ಕತ್ತಲೆ??
ಕೇಳಿ ಬಿಡು ಹಣತೆ….

ಲೀಲಾಕುಮಾರಿ ತೊಡಿಕಾನ ಅವರಕವಿತೆ-ಹೃದಯದ ಹಣತೆ Read Post »

ಕಾವ್ಯಯಾನ

ದೇವರಾಜ್ ಹುಣಸಿಕಟ್ಟಿ ಅವರ ಕವಿತೆ-ಅವಳು ಆಜಾದಿಯ ಹುಡುಗಿ….!

ಕಾವ್ಯ ಸಂಗಾತಿ

ದೇವರಾಜ್ ಹುಣಸಿಕಟ್ಟಿ

ಅವಳು ಆಜಾದಿಯ ಹುಡುಗಿ….!

ದೇವರಾಜ್ ಹುಣಸಿಕಟ್ಟಿ ಅವರ ಕವಿತೆ-ಅವಳು ಆಜಾದಿಯ ಹುಡುಗಿ….! Read Post »

ಕಾವ್ಯಯಾನ, ಗಝಲ್

ರತ್ನರಾಯಮಲ್ಲ ಅವರ ಹೊಸ ಗಜಲ್

ಕಾವ್ಯ ಸಂಗಾತಿ

ರತ್ನರಾಯಮಲ್ಲ

ಹೊಸ ಗಜಲ್
ನಿನ್ನದೇ ಧ್ಯಾನದಲಿ ಹಗಲಿರುಳು ಕಳೆಯುತಿರುವೆ ಭಾರವನು ಹೊತ್ತಂತೆ
ನೀ ಉಸುರುವ ಅನುರಾಗದ ಹೊಳೆಯಲಿ ಕಾದಿರುವೆ ಕಾಲದ ಮುಂದೆ

ರತ್ನರಾಯಮಲ್ಲ ಅವರ ಹೊಸ ಗಜಲ್ Read Post »

ಕಾವ್ಯಯಾನ

ಡಾ. ಮೀನಾಕ್ಷಿ ಪಾಟೀಲ್ ಅವರ ಕವಿತೆ-ಪ್ರೀತಿ ಇಲ್ಲವೆಂದಲ್ಲ

ಕಾವ್ಯ ಸಂಗಾತಿ

ಡಾ. ಮೀನಾಕ್ಷಿ ಪಾಟೀಲ್

ಪ್ರೀತಿ ಇಲ್ಲವೆಂದಲ್ಲ

ಕಣ್ಣು ಮುಚ್ಚಾಲೆ ಆಟ
ಆಟ ಕೂಟಗಳ ಮಾಟ
ಬೆಂಬಿಡದ ಬೇಟ

ಡಾ. ಮೀನಾಕ್ಷಿ ಪಾಟೀಲ್ ಅವರ ಕವಿತೆ-ಪ್ರೀತಿ ಇಲ್ಲವೆಂದಲ್ಲ Read Post »

You cannot copy content of this page

Scroll to Top