ವಿದ್ಯಾರ್ಥಿ ಕವಿತೆ-ಅದಿತಿ ಲಕ್ಷ್ಮೀ ಭಟ್, ಮಳೆ
ವಿದ್ಯಾರ್ಥಿ ಕವಿತೆ-ಅದಿತಿ ಲಕ್ಷ್ಮೀ ಭಟ್, ಮಳೆ
ನೀರು,ಮಣ್ಣ ಕೊಚ್ಚಿತು,
ಅಂತರಂಗ ನಡುಗಿತು;
ಸಾವಿನ ಭಯ ಹೆಚ್ಚಿತು,
ವಿದ್ಯಾರ್ಥಿ ಕವಿತೆ-ಅದಿತಿ ಲಕ್ಷ್ಮೀ ಭಟ್, ಮಳೆ Read Post »
ವಿದ್ಯಾರ್ಥಿ ಕವಿತೆ-ಅದಿತಿ ಲಕ್ಷ್ಮೀ ಭಟ್, ಮಳೆ
ನೀರು,ಮಣ್ಣ ಕೊಚ್ಚಿತು,
ಅಂತರಂಗ ನಡುಗಿತು;
ಸಾವಿನ ಭಯ ಹೆಚ್ಚಿತು,
ವಿದ್ಯಾರ್ಥಿ ಕವಿತೆ-ಅದಿತಿ ಲಕ್ಷ್ಮೀ ಭಟ್, ಮಳೆ Read Post »
ಪಂಡಿತನೂ ಪರಿಪೂರ್ಣನಲ್ಲ….ಸುರೇಶ ಮಲ್ಲಾಡದ ಅವರ ಮಕ್ಕಳ ಕಥೆ
ಯಾರ್ಯಾರಿಗೆ ಈಜು ಬರುತ್ತೆ, ಕೇಳಿದಾಗಕ್ಷಣ ದೋಣಿಯಲ್ಲಿದ್ದವರೆಲ್ಲ ಹೆದರಿ ನದಿಗೆ ಹಾರಿ ಈಜತೊಡಗಿದರು. ಪಂಡಿತ ಗೋಳಾಡತೊಡಗಿದ, ನನ್ಗೆ ಈಜು ಬರೋದಿಲ್ಲ. ಮಹೇಶ್ ನನ್ನ ಕಾಪಾಡು ಎಂದು ಅಂಗಲಾಚಿದ.
ಎಲ್ಲ ಬಲ್ಲವರಿಲ್ಲ..
ಬಲ್ಲವರು ಬಹಳಿಲ್ಲ..
ಪಂಡಿತನೂ ಪರಿಪೂರ್ಣನಲ್ಲ….ಸುರೇಶ ಮಲ್ಲಾಡದ ಅವರ ಮಕ್ಕಳ ಕಥೆ Read Post »
ಅನಸೂಯ ಜಹಗೀರದಾರ ಅವರ ಶಿಶುಗೀತೆ
ಯಾವುದೂ ಶ್ರೇಷ್ಠ ವೂ ಯಾವುದೂ ಕನಿಷ್ಠವಲ್ಲ ಈಜಗದಲಿ..
ಅವರವರ ಪಾತ್ರ ನಿರ್ವಹಿಸಬೇಕಷ್ಟೇ..
ಶುದ್ಧ ಮನದಲಿ..
ಅನಸೂಯ ಜಹಗೀರದಾರ ಅವರ ಶಿಶುಗೀತೆ Read Post »
“ಚತುರ ಮೊಲ” ಮಕ್ಕಳ ಕಥೆ-ಕಾಡಜ್ಜಿ ಮಂಜುನಾಥ
ಕೇಳಿದ ಎಲ್ಲಾ ಪ್ರಾಣಿಗಳು ಖುಷಿಯಿಂದ ಮೊಲವನ್ನು ಅಪ್ಪಿಕೊಂಡು ಮುದ್ದಾಡಿದವು!!.ನಂತರ ಕಾಡಿನ ರಾಜನಾದ ಸಿಂಹವು ಮೊಲಕ್ಕೆ ಬಹುಮಾನವನ್ನು ನೀಡಿ ಸನ್ಮಾನಿಸಿತು…
“ಚತುರ ಮೊಲ” ಮಕ್ಕಳ ಕಥೆ-ಕಾಡಜ್ಜಿ ಮಂಜುನಾಥ Read Post »
ಮಾಲಾ ಹೆಗಡೆ ಅವರ ಮಕ್ಕಳಪದ್ಯ-ಕಡಲು
ದೃಷ್ಟಿ ಚಾಚಾಲು ಸುತ್ತಲೂ ನೀರೇ
ಉಪ್ಪು ಲವಣವೂ ಅದರಲಿ ಸೇರಿರೆ.
ಬಾನಲಿ ಸೂರ್ಯನು ಮುಳುಗುವ
ಮಾಲಾ ಹೆಗಡೆ ಅವರ ಮಕ್ಕಳಪದ್ಯ-ಕಡಲು Read Post »
‘ಬೆಕ್ಕಣ್ಣ’ ಮಕ್ಕಳಪದ್ಯ ಎಸ್ ಜಿ ಕೊಪ್ಪಳ ಅವರಿಂದ
ಜೊತೆಗೆ ಬೇಸರ ಕಳೆವೆ
ನೀನಿರೆ ಆಟಕೆ ಚಿನ್ನಾಟ
‘ಬೆಕ್ಕಣ್ಣ’ ಮಕ್ಕಳಪದ್ಯ ಎಸ್ ಜಿ ಕೊಪ್ಪಳ ಅವರಿಂದ Read Post »
‘ತಪ್ಪಿಗೆ ಶಿಕ್ಷೆ’ಮಕ್ಕಳ ಕಥೆ-ಎಸ್ ಎಸ್ ಜಿ ಕೊಪ್ಪಳ’
‘ತಪ್ಪಿಗೆ ಶಿಕ್ಷೆ’ಮಕ್ಕಳ ಕಥೆ-ಎಸ್ ಎಸ್ ಜಿ ಕೊಪ್ಪಳ’ Read Post »
ಎಸ್ ಎಸ್ ಜಿ ಕೊಪ್ಪಳ ಅವರಮಕ್ಕಳಕವಿತೆ-ಚಿಟ್ಟೆ
ತರಲೇಬಣ್ಣದಹೂರಾಶಿ
ಸುಗಂಧವಹರಡಿಸೂಸಿ
ಎಸ್ ಎಸ್ ಜಿ ಕೊಪ್ಪಳ ಅವರಮಕ್ಕಳಕವಿತೆ-ಚಿಟ್ಟೆ Read Post »
‘ಸಿರಿ’ ಮಕ್ಕಳ ಕಥೆ-ಮಾಲತಿ ಎಸ್.ಆರಾಧ್ಯ
ಸಿರಿ ಓಡಿಬಂದು ಚಾಣಕ್ಯ ನನ್ನು ಪಕ್ಕಕ್ಕೆ ಕೂರಿಸಿ ತುಟಿ, ಕೈ ಕಾಲುಗಳನ್ನು ತೇವ ಮಾಡಿದ ಬಟ್ಟೆಯಿಂದ ಒರೆಸಿ, ಮನೆಗೆ ಓಡಿ ಹೋಗಿ ಮುಲಾಮನ್ನು ತಂದುಳು.
‘ಸಿರಿ’ ಮಕ್ಕಳ ಕಥೆ-ಮಾಲತಿ ಎಸ್.ಆರಾಧ್ಯ Read Post »
ಶಿವಮ್ಮ ಎಸ್.ಜಿ.ಕೊಪ್ಪಳ ಮಕ್ಕಳ ಕವಿತೆ-ಗುಬ್ಬಚ್ಚಿ
ಚಕ್ಕನೆ ಹಾರಿತು
ಆ ಮರಿಯೆಡೆಗೆ
ಕೊಕ್ಕಿನಲಿ ಹಿಡಿದು
ಕಾಳುಗಳ ಆ ಗೂಡಿಗೆ
ಶಿವಮ್ಮ ಎಸ್.ಜಿ.ಕೊಪ್ಪಳ ಮಕ್ಕಳ ಕವಿತೆ-ಗುಬ್ಬಚ್ಚಿ Read Post »
You cannot copy content of this page