“ಸರಳ ಸಜ್ಜನಿಕೆಯ ಸಂಶೋಧಕ ರಂ ಶ್ರೀ ಮುಗಳಿ” ಇಂದು ಜುಲೈ 15 ರಂಶ್ರೀ ಮುಗಳಿ ಯವರ ಜನ್ಮ ದಿನದ ಅಂಗವಾಗಿ ಡಾ ಗೀತಾ ಡಿಗ್ಗೆ ಅವರ ಲೇಖನ

ರಂ ಶ್ರೀ ಮುಗಳಿಯವರು ಹೊರನಾಡ ಕನ್ನಡಿಗರ ಸಂಘಟಣೆಗಾಗಿಯೂ ಅಪಾರವಾಗಿ ದುಡಿದಿದ್ದಾರೆ. ಕನ್ನಡ ನಾಡಿನ ಹೊರಗಿದ್ದರೂ ನಾಡು ನುಡಿಯ ಎಳ್ಗೆಗಾಗಿ ಅವಿರತ ಶ್ರಮಿಸಿದರು