ಸಿತಾರೆ ಜಮೀನ್ ಪರ್(ಸಬ್ ಕಾ ಅಪ್ನಾ ನಾರ್ಮಲ್ ಹೋತಾ ಹೇ)ಸಿನಿಮಾ ಬಗ್ಗೆ ವೀಣಾ ಹೇಮಂತ್ ಗೌಡ ಪಾಟಿಲ್ ಬರೆದಿದ್ದಾರೆ.
ಸಿತಾರೆ ಜಮೀನ್ ಪರ್(ಸಬ್ ಕಾ ಅಪ್ನಾ ನಾರ್ಮಲ್ ಹೋತಾ ಹೇ)ಸಿನಿಮಾ ಬಗ್ಗೆ ವೀಣಾ ಹೇಮಂತ್ ಗೌಡ ಪಾಟಿಲ್ ಬರೆದಿದ್ದಾರೆ.
ಸಿತಾರೆ ಜಮೀನ್ ಪರ್(ಸಬ್ ಕಾ ಅಪ್ನಾ ನಾರ್ಮಲ್ ಹೋತಾ ಹೇ)ಸಿನಿಮಾ ಬಗ್ಗೆ ವೀಣಾ ಹೇಮಂತ್ ಗೌಡ ಪಾಟಿಲ್ ಬರೆದಿದ್ದಾರೆ.
ಡಾ.ಯಲ್ಲಮ್ಮ.ಕೆ ಅವರಿಂದ “ಅನುಭಾವಿ ಸಂತ ಶಿಶುನಾಳ ಶರೀಫ್ ಸಾಹೇಬರ ತತ್ತ್ವ ಪದಗಳ ವಿಶ್ಲೇಷಣೆ”
ತತ್ ಎಂದರೆ ಅದು; ಆ. ತತುವ; ತತ್ವ’ ಪರಮಾತ್ಮನ ಸ್ವರೂಪವೇ ಆಗಿರುವ ಆತ್ಮನ ಸ್ವರೂಪ, ದಿಟ, ಸತ್ಯ, ಸಾರ, ತಿರುಳು, ಸಿದ್ದಾಂತ, ನಿಯಮ ಎಂದರ್ಥ. ತಾತ್ಪರ್ಯ ಅಥವಾ ತತ್ವಾರ್ಥ ಎಂದರೆ, ಸತ್ಯ, ವಸ್ತುಸ್ಥಿತಿ, ಯತಾರ್ಥತೆ ಎಂಬ ಅರ್ಥಗಳನ್ನು ಹೊಂದಿದೆ.
ಡಾ.ಯಲ್ಲಮ್ಮ.ಕೆ ಅವರಿಂದ “ಅನುಭಾವಿ ಸಂತ ಶಿಶುನಾಳ ಶರೀಫ್ ಸಾಹೇಬರ ತತ್ತ್ವ ಪದಗಳ ವಿಶ್ಲೇಷಣೆ” Read Post »
ʼಪ್ರೇಮದಷ್ಟು ಬಲಶಾಲಿ ಶಕ್ತಿ ಯಾವುದಿದೆ?ʼಜಯಶ್ರೀ.ಜೆ. ಅಬ್ಬಿಗೇರಿ ಅವರ ಪ್ರಶ್ನೆ
ಮಹಾಕವಿ ಕಾಳಿದಾಸ. ಈ ನುಡಿಯನ್ನೇ ಸಮರ್ಥಿಸಿಕೊಳ್ಳುವಂತೆ ಪ್ರೇಮಚಂದರು ‘ತರ್ಕದ ಒರೆಗಲ್ಲಿನ ಮೇಲೆ ಪ್ರೇಮದ ಒರೆಯಿಟ್ಟು ನೋಡಲಾಗುವುದಿಲ್ಲ.’ ಎಂದಿದ್ದಾರೆ.
ಪ್ರೇಮದಷ್ಟು ಬಲಶಾಲಿ ಶಕ್ತಿ ಯಾವುದಿದೆ?ಜಯಶ್ರೀ.ಜೆ. ಅಬ್ಬಿಗೇರಿ ಅವರ ಪ್ರಶ್ನೆ Read Post »
ಪಂಡಿತ ಡಾ. ಸತೀಶ ಹಂಪಿಹೊಳಿ – ಅರವತ್ತು ತುಂಬಿದ ಸಂಭ್ರಮದಲ್ಲಿ,
ಪಂಡಿತ ಡಾ. ಸತೀಶ ಹಂಪಿಹೊಳಿ – ಅರವತ್ತು ತುಂಬಿದ ಸಂಭ್ರಮದಲ್ಲಿ. Read Post »
ಸಿನಿ ಸಂಗಾತಿ
ʼಸು ಫ್ರಮ್ ಸೋ…ʼ
ಮನರಂಜನೆಯ ಆಳದಲ್ಲಿ
ನೋವಿನ ಅನಾವರಣʼ
ವೀಣಾ ಹೇಮಂತ್ ಗೌಡ ಪಾಟೀಲ್
ʼಸು ಫ್ರಮ್ ಸೋ…ʼ ಮನರಂಜನೆಯ ಆಳದಲ್ಲಿ ನೋವಿನ ಅನಾವರಣʼ ವೀಣಾ ಹೇಮಂತ್ ಗೌಡ ಪಾಟೀಲ್ Read Post »
ʼಅಭಿವ್ಯಕ್ತಿ ಸ್ವಾತಂತ್ರ್ಯವು ಯುವಜನತೆಯ ರೆಕ್ಕೆಯಾಗಲಿʼ ಸ್ಫೂರ್ತಿದಾಯಕ ಲೇಖನ-ಮೇಘ ರಾಮದಾಸ್ ಜಿ
ಹಣವಂತರ/ ಪ್ರಭಾವಿಗಳ ವಿರುದ್ಧ ದನಿಯಾದರೆ, ಆ ದನಿ ಅಡಗಿಸಲು ಸುಳ್ಳು ದೂರು ದಾಖಲಿಸುವುದು, ದಾಳಿ ಮಾಡಿಸುವುದು, ಚಾರಿತ್ರ್ಯ ಹರಣ ಮಾಡುವುದು ಇಂದು ಸರ್ವೇಸಾಮಾನ್ಯವಾಗಿಬಿಟ್ಟಿದೆ. ಈ ಎಲ್ಲಾ ಕಾರಣಗಳಿಗೆ ಯುವಜನತೆ ಮುನ್ನೆಲೆಗೆ ಬಂದು ದನಿ ಎತ್ತಲು ಹಿಂದೇಟು ಹಾಕುತ್ತಿದ್ದಾರೆ.
ʼಅಭಿವ್ಯಕ್ತಿ ಸ್ವಾತಂತ್ರ್ಯವು ಯುವಜನತೆಯ ರೆಕ್ಕೆಯಾಗಲಿʼ ಸ್ಫೂರ್ತಿದಾಯಕ ಲೇಖನ-ಮೇಘ ರಾಮದಾಸ್ ಜಿ Read Post »
ಬದುಕಿನ ಸಂಗಾತಿ
ಡಾ.ಸುಮತಿ.ಪಿ.
ʼಕಾಲಾಯ ತಸ್ಮೈ ನಮಃ
ಆಯಾಯ ಕಾಲಕ್ಕೆ ಅನುಗುಣವಾಗಿ ನಾವು ಹೊಂದಿಕೊಂಡು ಬದುಕುವಂತೆ,ಜೀವನವನ್ನು ನಡೆಸುವಂತೆ ಅನುಭವ ಪಡೆದುಕೊಳ್ಳುವುದು ನಮ್ಮ ಜೀವನದ ಕಾಲದಿಂದ .ಹಾಗಾಗಿ ಕಾಲಾಯ ತಸ್ಮೈ ನಮಃ ಎಂಬ ಸಮಾಧಾನ ಸಂತೃಪ್ತಿ ನಮ್ಮಲ್ಲಿರುತ್ತದೆ.
ʼಕಾಲಾಯ ತಸ್ಮೈ ನಮಃʼ ಡಾ.ಸುಮತಿ.ಪಿ. ಅವರ ಲೇಖನ Read Post »
ವಚನ ಸಂಗಾತಿ
ಡಾ. ಶಶಿಕಾಂತ ಪಟ್ಟಣ ರಾಮದುರ್ಗ
ಚನ್ನಬಸವಣ್ಣನವರ ವಚನಗಳು-
ಜೆ ಪ್ರವಚನ ಕೀರ್ತನೆ ಸಾಮೂಹಿಕ ಪ್ರಸಾದ ಇದು ಹೊರಗೆ ಡಾಂಭಿಕವಾಗಿ ತೋರುವ ಇಂತಹ ಆಚರಣೆಗಳು ಲಿಂಗಕ್ಕೆ ಹೊರಗೆ .
ಚನ್ನಬಸವಣ್ಣನವರ ವಚನಗಳು-ಡಾ. ಶಶಿಕಾಂತ ಪಟ್ಟಣ ರಾಮದುರ್ಗ Read Post »
ವೀಣಾ ಹೇಮಂತ್ ಗೌಡ ಪಾಟೀಲ್ ಹೇಳುವಂತೆ ʼಬೇಡ ಎಂಬುದು ಕೂಡ….. ಒಂದು ಆಯ್ಕೆʼ
ವೀಣಾ ಹೇಮಂತ್ ಗೌಡ ಪಾಟೀಲ್ ಹೇಳುವಂತೆ ʼಬೇಡ ಎಂಬುದು ಕೂಡ….. ಒಂದು ಆಯ್ಕೆʼ Read Post »
“ಸ್ವ ಸಾಮರ್ಥ್ಯದ ಅರಿವು ಬಹುಮುಖ್ಯ” ಸ್ಫೂರ್ತಿದಾಯಕ ಲೇಖನ-ಮೇಘ ರಾಮದಾಸ್ ಜಿ
ಮುಖ್ಯವಾಗಿ ಯುವಜನತೆ ತಮ್ಮ ಸಾಮರ್ಥ್ಯಗಳನ್ನು ಗುರುತಿಸಿಕೊಂಡಾಗ ಅವರ ಭವಿಷ್ಯ ಉಜ್ವಲವಾಗಿರುತ್ತದೆ. ಎಷ್ಟೋ ಬಾರಿ ಯುವ ಜನತೆ ತಾವು ಓದುತ್ತಿರುವ ಓದನ್ನು ಯಾಕೆ ಓದುತ್ತಿದ್ದೇವೆ ಎಂಬ ಸ್ಪಷ್ಟತೆಯೇ ಇರುವುದಿಲ್ಲ.
“ಸ್ವ ಸಾಮರ್ಥ್ಯದ ಅರಿವು ಬಹುಮುಖ್ಯ” ಸ್ಫೂರ್ತಿದಾಯಕ ಲೇಖನ-ಮೇಘ ರಾಮದಾಸ್ ಜಿ Read Post »
You cannot copy content of this page