ನವೋದಯದ ಕವಿಗಳಿಗೆ ದನಿಯಾದ ಪಿ.ಕಾಳಿಂಗರಾಯರ ಜನ್ಮದಿನದ ವಿಶೇಷ(ಆಗಸ್ಟ್-31)ಎಲ್. ಎಸ್. ಶಾಸ್ತ್ರಿ
ಕಾಳಿಂಗರಾಯರಿಗೆ ಕುವೆಂಪು ಬೇಂದ್ರೆ ಮೊದಲಾದ ಕವಿಗಳ ಹಾಡುಗಳ ರಸಭಾವಗಳನ್ನರಿತು ಅದಕ್ಕೆ ತಕ್ಕಂತೆ ರಾಗ ಸಂಯೋಜಿಸಿ ಹಾಡುವ ಶಕ್ತಿ ಇತ್ತು. ಕವಿಮನವನ್ನೇ ಹೊಗಬಲ್ಲವರಾಗಿದ್ದರು ಅವರು. ಅತ್ಯಂತ ಸ್ಫುಟವಾದ ಉಚ್ಚಾರ, ಕವಿತೆಯ ಅರ್ಥ ಅರಿತುಕೊಳ್ಳುವ ಶಕ್ತಿ ಅವರಲ್ಲಿದ್ದುದರಿಂದಲೇ ಅವರು ಯಶಸ್ವಿ ಗಾಯಕರೆನಿಸಿದ್ದರು.
ವಿಶೇಷ ಲೇಖನ
ನವೋದಯದ ಕವಿಗಳಿಗೆ ದನಿಯಾದ
ಪಿ.ಕಾಳಿಂಗರಾಯರ ಜನ್ಮದಿನದ ವಿಶೇಷ
ನವೋದಯದ ಕವಿಗಳಿಗೆ ದನಿಯಾದ ಪಿ.ಕಾಳಿಂಗರಾಯರ ಜನ್ಮದಿನದ ವಿಶೇಷ(ಆಗಸ್ಟ್-31)ಎಲ್. ಎಸ್. ಶಾಸ್ತ್ರಿ Read Post »









