ಮರ್ಲಿನ್ ಮನ್ರೋರವರ ಕವಿತೆಯ ಅನುವಾದ
ಮರ್ಲಿನ್ ಮನ್ರೋ ಅವರ ಆಂಗ್ಲ ಕವಿತೆಯ ಕನ್ನಡಾನುವಾದ
ಮರ್ಲಿನ್ ಮನ್ರೋರವರ ಕವಿತೆಯ ಅನುವಾದ Read Post »
ಮರ್ಲಿನ್ ಮನ್ರೋ ಅವರ ಆಂಗ್ಲ ಕವಿತೆಯ ಕನ್ನಡಾನುವಾದ
ಮರ್ಲಿನ್ ಮನ್ರೋರವರ ಕವಿತೆಯ ಅನುವಾದ Read Post »
ಅನುವಾದ ಕಾವ್ಯ
ನಿನ್ನನ್ನು ಮರೆತು ಹೇಗೆ ಬದುಕಲಿ ಹೇಳು!
ಉರ್ದೂ : ಸಾಹಿರ್ ಲೂಧಿಯಾನ್ವಿ
ತೆಲುಗು ಅನುವಾದ : ಗೀತಾಂಜಲಿ (ಡಾ|| ಭಾರತಿ)
ಕನ್ನಡ ಅನುವಾದ : ಧನಪಾಲ ನಾಗರಾಜಪ್ಪ
ನಿನ್ನನ್ನು ಮರೆತು ಹೇಗೆ ಬದುಕಲಿ ಹೇಳು!-ಅನುವಾದಿತ ಕವಿತೆ Read Post »
ಲೇಖನ ಅನುವಾದದ ಬಗ್ಗೆ ಬಾಗೇಪಲ್ಲಿ ಕೃಷ್ಣಮೂರ್ತಿ. ಅನುವಾದಿಸುವ ಕಲೆಯನ್ನು ಅಭ್ಯಸಿಸುವ ಯತ್ನದಲಿ ಕೈಗೆ ಸಿಕ್ಕ ಎಲ್ಲಾ ಇಂಗ್ಲಿಷ್ ಪದ್ಯಗಳನು ಕನ್ನಡೀಕರಣ ಮಾಡುವ ಪ್ರಾರಂಭಿಕ ಹಂತದಲಿ, ಈ ಕೆಳಗಿನ ಋತ್. ಹೆಚ್. ಹಾಪ್ಕಿನ್ ಎಂಬ ಅಮೇರಿಕದ ಸ್ಥಳೀಯ ಬುಡಕಟ್ಟಿನ ಉಪ ಸಂಸ್ಕೃತಿ ಡಕೋಟಾ/ಲಕೋಟಾ ಸಿಯೋಕ್ಸ್ ಪಂಗಡದ ಬರಹಗಾರ್ತಿ ಪದ್ಯವನ್ನು ತರ್ಜಿಮೆ ಮಾಡಿದ್ದು ,ಇಂದು ಪುನಃ ಅದು ನನ್ನ ಗಮನ ಸೆಳೆಯಿತು. ತಿದ್ದುಪಡಿ ಮಾಡ ಯತ್ನಿಸಹೋದರೆ! ಅದು ಆಗ ಗೊಡಿಸದೆ “ನಾನು ಹೀಗೇ ಸರಿಯಿರುವೆ ವೃಥಾಯತ್ನ ಮಾಡಬೇಡ” ಎಂದಂತಾಯ್ತು.ಯಥಾವತ್ತಾಗಿ ತಮ್ಮಗಳ ಅವಗಾಹನೆಗೆ ನೀಡಿರುವೆ. ಅಗತ್ಯವಿದ್ದಲ್ಲಿ ಬದಲಾವಣೆ ಸೂಚಿಸಿ ಆಕೆಗೆ ಇನ್ನೊಮ್ಮೆ ಹೇಳಿನೋಡುವ ವಸುಧೆ ವಸಂಧರೆಯನುಮೊಟ್ಟ ಮೊದಲ ದೇಸೀಯ ಹೆಣ್ಣೆಂದುಹೇಳುವರು. ಹೇಳಿ ಕೇಳಿ,ಆಕೆ ನಮ್ಮೆಲ್ಲರಿಗೆ ಮೂಲ ಬದುಕನಿತ್ತವಳುನಮ್ಮ ಶುದ್ಧ ನೀರೇ ಆಕೆಯ ಕಡು ಮೈ ರಕ್ತ ಹರಿಯುತಿದೆ ಅದೆಷ್ಟೋ ನರನಾಡಿಗಳಲಿನದಿ ಹೊಳೆ ತೊರೆಗಳಂತೆ ನಮ್ಮಸಂರಕ್ಷಣೆಗಾಗಿ ನಮ್ಮ ಹುಟ್ಟು ಇರುವಿಕೆಗಳೆಲ್ಲಾ ಒಂದೇ ತೆರದಿಒಂದಕೊಂದು ಬೆಸೆದಿದೆ ಸಂಬಂಧದಲಿ ನಾವು ಇಳೆ ನಭಗಳ ಧೂಳ ಕಣದಂತೆ ಆಕೆಯಅವಿಭಾಜ್ಯ ಅಂಗ. ಆಕೆಯದು ಪವಿತ್ರ ಹೆಣ್ತನ,ಆಕೆ ಸೃಷ್ಟಿಕರ್ತೆ, ಮಾತೃಮೂರ್ತಿ ಮೂಲ:ಋತ್ ಹೆಚ್ ಹಾಪ್ಕಿನ್ಅನು ; ಬಾಗೇಪಲ್ಲಿ ಕೃಷ್ಣಮೂರ್ತಿ. ——————————————-
ಅನುವಾದ ಸಂಗಾತಿ
ಕಿರು ಬೆರಳ ನೃತ್ಯ
ಅನುವಾದಿತ ಕವಿತೆ-ಕಿರು ಬೆರಳ ನೃತ್ಯ Read Post »
ಅನುವಾದಿತ ಕವಿತೆ-ಉರ್ದೂ…!
ಉರ್ದೂ ಮೂಲ : ಗುಲ್ಜಾರ್
ತೆಲುಗು ಸ್ವೇಚ್ಛಾನುವಾದ : ಗೀತಾಂಜಲಿ (ಡಾ|| ಭಾರತಿ)
ಕನ್ನಡಾನುವಾದ : ಧನಪಾಲ ನಾಗರಾಜಪ್ಪ
ಅನುವಾದಿತ ಕವಿತೆ-ಉರ್ದೂ…! Read Post »
ಅನುವಾದ ಸಂಗಾತಿ
ಪ್ರಣಯಕ್ಕೆ ಬೇಲಿ….!!
ಮಲಯಾಳಂ ಮೂಲ: ಜೈದ್ ಅಯಿಲ್ ಕಾಡ್
ಕನ್ನಡ ಅನುವಾದ: ಐಗೂರು ಮೋಹನ್ ದಾಸ್, ಜಿ.
ಅನುವಾದ ಕವಿತೆ: ಪ್ರಣಯಕ್ಕೆ ಬೇಲಿ….!! Read Post »
ಅನುವಾದ ಸಂಗಾತಿ
ಬದುಕಿನಲ್ಲೊಂದು ದಿನ
ಇಂಗ್ಲೀಷ್ ಮೂಲ:ಗಿಮ್ಮೀ ಓಷೋರ್ನೆ
ಕನ್ನಡ: ಬಾಗೇಪಲ್ಲಿ ಕೃಷ್ಣಮೂರ್ತಿ
ಅನುವಾದಿತ ಕವಿತೆ-ಬದುಕಿನಲ್ಲೊಂದು ದಿನ Read Post »
ಕಾವ್ಯ ಸಂಗಾತಿ
ದೇವರು….!?.
ಮಲಯಾಳಂ ಮೂಲರಾಜೇಶ್ ತಿರುವ ಚಿರ
ಕನ್ನಡಕ್ಕೆ ಐಗೂರು ಮೋಹನ್ ದಾಸ್, ಜಿ.
ಅನುವಾದ ಕವಿತೆ: ದೇವರು….!?. Read Post »
ಗಾಂಧಿ. ಮಲಯಾಳಂ ಮೂಲ: ಕೆ.ನಾರಾಯಣನನ್ ಕನ್ನಡಕ್ಕೆ: ಐಗೂರು ಮೋಹನ್ ದಾಸ್, ಜಿ. ನಮಗೆ……,ಗಾಂಧಿಯ ‘ಚಿತ್ರ’ವನ್ನುಬಿಡಿಸಲು ಬಲುಸುಲುಭ….!ಎರಡೋ… ನಾಲ್ಕುರೇಖೆಗಳು ಸಾಕು….!!! ಗಾಂಧಿಯ ‘ವೇಷ’ಹಾಕಲು ಸಹಬಲು ಸುಲುಭ…!ನಾವು ಕಟ್ಟಿಕೊಂಡಿರುವವೇಷಗಳನ್ನು ಬಿಚ್ಚಿಹಾಕಿದ್ದರೇ ಸಾಕು…!!! ಆದರೇ….,ಎಷ್ಟೇ ಕಲಿತರೂ…ಎಷ್ಟೇ ತ್ಯಾಜಿಸಿದ್ದರೂ….ಸಾಧ್ಯವಾಗುತ್ತಿಲ್ಲ…!ಕೆಲವೊಂದು ಶಕ್ತಿನಾವು ಗಾಂಧಿಯಾಗದೇಇರಲು ನಿರಂತರವಾಗಿತಡೆಯುತ್ತಲೇ ಇದೆ…!!!
ಅನುವಾದ ಕವಿತೆ:ಗಾಂಧಿ. Read Post »
You cannot copy content of this page