ವೀಣಾ ಹೇಮಂತ್ ಗೌಡ ಪಾಟೀಲ್
ವೀಣಾ ವಾಣಿ
ಸಾಧನೆಗೆ ವಯಸ್ಸಿನ ಹಂಗೇಕೆ?
ಪತಿಯ ಮರಣ ನಂತರ ಒಂಟಿಯಾದ ಆಕೆ ತನ್ನ 59ರ ಹರೆಯದಲ್ಲಿ ಈಜು ಕ್ರೀಡೆಯೆಡೆ ಆಸಕ್ತಿ ತೋರಿದಳು.ಬಕುಳ ಬೆನ್ ಗೆ ಈ ವಯಸ್ಸಿನಲ್ಲಿ ಈಜುವುದು ಸಾಮಾನ್ಯ ಸಾಧನೆ ಆಗಿರಲಿಲ್ಲ. ಆದರೆ ಆಕೆ ಈಜು ಕಲಿಯಲು ಹೋಗುತ್ತಿದ್ದ ಅಕಾಡೆಮಿಯಲ್ಲಿ ವಯಸ್ಸಿನ ಪರಿಮಿತಿ ಇರಲಿಲ್ಲವಾಗಿ ಬಕುಳ ಬೆನ್ ಈಜನ್ನು ನಿರಾಯಾಸವಾಗಿ ಕಲಿತರು.
ಅಂಕಣ ಸಂಗಾತಿ, ವೀಣಾ-ವಾಣಿ

