“ಮತ್ತೊಂದು ಜಾತ್ರೆಯ ಎದುರುಗುಳ್ಳುವಹೊತ್ತಲ್ಲಿ” ವಿಶೇಷ ಬರಹ ಶೋಭಾ ಹಿರೇಕೈ ಕಂಡ್ರಾಜಿ
ಈಗ ಮತ್ತೊಂದು ಜಾತ್ರೆಗೆ ನನ್ನೂರು ಶಿರಸಿ ಸಜ್ಜಾಗುತ್ತಿದೆ. ಗಡಿ, ಭಾಷೆ , ಧರ್ಮ , ಜಾತಿಗಳ ಹಂಗಿಲ್ಲದೆ ಎಲ್ಲರನ್ನೂ ಬಿಡಕಿ ಬಯಲು ಸ್ವಾಗತಿಸುತ್ತದೆ. ವರ್ಷದ ಅನ್ನಕ್ಕಾಗಿ ಅದೆಷ್ಟೋ ಜೀವಗಳು ನನ್ನೂರಿಗೆ ಹೊರಟು ನಿಂತಿವೆ. ಅವರೆಲ್ಲರೂ ಜಾತ್ರೆ ಮುಗಿಸಿ ಇಲ್ಲಿಂದ ಹೊರಡುವಾಗ ಒಂದಿಷ್ಟು ನಗು ಹೊತ್ತು ಮರಳಲಿ ಎಂದೇ ಮನ ಹಾರೈಸುತ್ತದೆ.
“ಮತ್ತೊಂದು ಜಾತ್ರೆಯ ಎದುರುಗುಳ್ಳುವಹೊತ್ತಲ್ಲಿ” ವಿಶೇಷ ಬರಹ ಶೋಭಾ ಹಿರೇಕೈ ಕಂಡ್ರಾಜಿ
“ಮತ್ತೊಂದು ಜಾತ್ರೆಯ ಎದುರುಗುಳ್ಳುವಹೊತ್ತಲ್ಲಿ” ವಿಶೇಷ ಬರಹ ಶೋಭಾ ಹಿರೇಕೈ ಕಂಡ್ರಾಜಿ Read Post »








