ಧಾರಾವಾಹಿ ಸಂಗಾತಿ=97
ಒಬ್ಬ ಅಮ್ಮನ ಕಥೆ
ರುಕ್ಮಿಣಿ ನಾಯರ್
ಮಕ್ಕಳ ಮೇಲೆ ಪುಂಡರ ಕಾಮದೃಷ್ಠಿ
ಗಜಲ್ ಸಂಗಾತಿ
ವಾಣಿ ಯಡಹಳ್ಳಿ ಮಠ
“ಗಜಲ್ (ಸಂಪೂರ್ಣ ಮತ್ಲ )
ನಾ ಕೈ ಚಾಚಿ ಕರೆಯದಿದ್ದರೂ ಬಳಿಗೆ ಬಂದ
ಬಾಯೆಂದೆ
ನಿನ್ನೊಂದಿಗೆ ಮಾತಾಡುತಿರೇ ಚೆಂದವೆಂದ
“ಗಜಲ್ (ಸಂಪೂರ್ಣ ಮತ್ಲ )”ವಾಣಿಯಡಹಳ್ಳಿ ಮಠ Read Post »
ಕಾವ್ಯ ಸಂಗಾತಿ
ಗೀತಾ ಆರ್.
ಅಮ್ಮನ ಕೂಸು
ಕೂಸು ಇದ್ದ ಕನಸು ಕಂಡಳು
ಒಡಲಲ್ಲಿ ಬಸೀರಾದಂತೆ
ಬರಿದಾಗಿತ್ತು ವಾಸ್ತವದಲೀ
ಗೀತಾ ಆರ್. ಅವರ ಕವಿತೆ ಅಮ್ಮನ ಕೂಸು Read Post »
ಜೀವನ ಸಂಗಾತಿ
ಶುಭಲಕ್ಷ್ಮಿ ಆರ್ ನಾಯಕ
ʼತಿರುವುಗಳಲ್ಲಿ ಅರಿವಿರಲಿʼ
ಈಸಬೇಕು ಇದ್ದು ಜಯಿಸಬೇಕು ಎಂಬ ದಾಸೋಕ್ತಿಯಂತೆ ಜಯಿಸಲು ಆತ್ಮವಿಶ್ವಾಸವೇ ತಳಹದಿ. ತಿರುವುಗಳಲ್ಲಿ ಅರಿವಿನಿಂದ ಹೆಜ್ಜೆ ಹಾಕಿದಾಗ ಜೀವನ ಸಾಫಲ್ಯವನ್ನು ಕಾಣುತ್ತದೆ.
ʼತಿರುವುಗಳಲ್ಲಿ ಅರಿವಿರಲಿʼ ಲೇಖನ ಶುಭಲಕ್ಷ್ಮಿ ಆರ್ ನಾಯಕ Read Post »
ಕಾವ್ಯ ಸಂಗಾತಿ
ಡಾ ಡೋ ನಾ ವೆಂಕಟೇಶ
ʼಸಾಗರ ಸೇರಿದ ಹರಿವುʼ
ಬವಣೆಗೂ ಉಂಟು
ಬೇಲಿಗಳ ನಂಟು
ಭೋರ್ಗರೆವ ಜಲಪಾತಗಳ
ಧುಮ್ಮುಕ್ಕುವಾಟದ ನಂಟು.
ಡಾ ಡೋ ನಾ ವೆಂಕಟೇಶ ಅವರ ಕವಿತೆ-ʼಸಾಗರ ಸೇರಿದ ಹರಿವುʼ Read Post »
ಕಾವ್ಯ ಸಂಗಾತಿ
ಎ.ಎನ್.ರಮೇಶ್. ಗುಬ್ಬಿ
ʼಸಮ್ಮೋಹನ..!ʼ
ಉಷೆಕಿರಣ ಚುಂಬನಕೆ
ಕರಗುವ ಇಬ್ಬನಿಯಂತೆ.!
ದುಂಬಿಗಾನ ಮಾಧುರ್ಯಕೆ
ಎ.ಎನ್.ರಮೇಶ್. ಗುಬ್ಬಿ ಅವರʼಸಮ್ಮೋಹನ..!ʼ Read Post »
ಕಾವ್ಯವಾಗಿ ಅರಳಿತು
ಸ್ನೇಹ ಸರಸ ಒಲವು
ದೂರ ಪಯಣ ದಿಟ್ಟ ಗುರಿ
ವಿಜಯಲಕ್ಷ್ಮಿ ಹಂಗರಗಿ ಅವರʼಭಾವ ಜೀವವುʼ Read Post »
ಕಂಗೆಟ್ಟ ಕನ್ನಡದ ಕುಲಕ್ಕೆ
ಬಾಳ ಬಟ್ಟೆಯಾಗಿ
ಬದುಕುವ ಹೊಸ ಕನಸಿನ
ಕ್ರಾಂತಿ ಸೂರ್ಯನಾಗಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ ʼನೀನು ಬರದಿದ್ದರೆʼ Read Post »
ಅಂಕಣ ಸಂಗಾತಿ
ಆರೋಗ್ಯ ಸಿರಿ
ಡಾ.ಲಕ್ಷ್ಮಿ ಬಿದರಿಅಂ
ಡಯಾಬಿಟಿಸ್ ಮೆಲ್ಲಿಟಸ್
ಮೆಲ್ಲಿಟಸ್‌ನಿಂದ ಮುಕ್ತ ವ್ಯಕ್ತಿಯನ್ನು ಉತ್ಪಾದಿಸುವುದಲ್ಲದೆ, ದೀರ್ಘಾವಧಿಯವರೆಗೆ (ಡೀರ್ಘಾ ಜೀವವನಂ) (ಡೀರ್ಘಾ ಜೀವವನಂ), ಆರೋಗ್ಯಕರ (ಸುಖಾಯು) ಮತ್ತು ಸಮಾಜಕ್ಕೆ ಉಪಯುಕ್ತವಾಗಲಿದೆ .
ʼಪುಸ್ತಕ ಸಂಗಾತʼ
ತೆಲುಗು ಡಾ ಕಟುಕೋಝ್ವಲ ರಮೇಶ್
ಅನುವಾದ: ಕೊಡೀಹಳ್ಳಿ ಮುರಳೀಮೋಹನ್
ಲೇಖನಿಗಳು ಘರ್ಜಿಸುವ ತನಕ,
ಕಾವ್ಯದ ಶಕ್ತಿ ಆಳುವ ದಿನದವರೆಗೂ,
ಹಾಡೋಣ, ಕುಣಿಯೋಣ,
ಡಾ ಕಟುಕೋಝ್ವಲ ರಮೇಶ್ ಅವರತೆಲುಗು ಕವಿತೆ ʼಪುಸ್ತಕ ಸಂಗಾತʼ ಅನುವಾದ: ಕೊಡೀಹಳ್ಳಿ ಮುರಳೀಮೋಹನ್ Read Post »
You cannot copy content of this page