ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಶಕುಂತಲಾ ಎಫ್ ಕೋಣನವರ ಅವರ ಕವಿತೆ-ದ್ವೇಷದ ಜ್ವಾಲೆ

ಕಾವ್ಯ ಸಂಗಾತಿ

ಶಕುಂತಲಾ ಎಫ್ ಕೋಣನವರ

ದ್ವೇಷದ ಜ್ವಾಲೆ
ಎಲ್ಲಿ ಮೊಳೆತು, ಎಲ್ಲಿ ಬೆಳೆಯುವವೀ ಕರ್ಮಟಗಳು
ಬೇರುಸಹಿತ ಕೀಳುವವರಾರಿದನು?

ಶಕುಂತಲಾ ಎಫ್ ಕೋಣನವರ ಅವರ ಕವಿತೆ-ದ್ವೇಷದ ಜ್ವಾಲೆ Read Post »

ಕಾವ್ಯಯಾನ

ಬಿ.ಶ್ರೀನಿವಾಸ ಅವರ ಕವಿತೆ-ಹ್ಯಾಕ್ ಆಗುವುದೆಂದರೆ..

ಕಾವ್ಯ ಸಂಗಾತಿ

ಬಿ.ಶ್ರೀನಿವಾಸ

ಹ್ಯಾಕ್ ಆಗುವುದೆಂದರೆ..
ಗಂಗೆ
ಯಮುನೆ
ಕಣ್ಣಿಗೆ ಕಾಣದ ಸರಸ್ವತಿಯೂ…

ಬಿ.ಶ್ರೀನಿವಾಸ ಅವರ ಕವಿತೆ-ಹ್ಯಾಕ್ ಆಗುವುದೆಂದರೆ.. Read Post »

ಕಾವ್ಯಯಾನ

ಇಂದು ಶ್ರೀನಿವಾಸ್ ಅವರ ಕವಿತೆ-ಬುದ್ಧ ಧರ್ಮ

ಕಾವ್ಯ ಸಂಗಾತಿ

ಇಂದು ಶ್ರೀನಿವಾಸ್

ಬುದ್ಧ ಧರ್ಮ
ಭೀಮನಿಗೆದುರಾಗಿದ್ದಾರೆ,
ಆತನುದರವ ಬಗೆದು
ದೇಹವ ಸೀಳು ಸೀಳಾಗಿ ಸಿಗಿದು
ಊರ ಅಗಸೆಗೆ ತೋರಣ ಕಟ್ಟುತ್ತಿದ್ದ.!

ಇಂದು ಶ್ರೀನಿವಾಸ್ ಅವರ ಕವಿತೆ-ಬುದ್ಧ ಧರ್ಮ Read Post »

ಕಾವ್ಯಯಾನ

ರೇಷ್ಮಾ ಕಂದಕೂರ ಅವರ ಕವಿತೆ-ಮುಖವಾಡ

ಕಾವ್ಯ ಸಂಗಾತಿ

ರೇಷ್ಮಾ ಕಂದಕೂರ

ಮುಖವಾಡ
ಕರುಳ ಕುಡಿಗಳು ಬಿರುಕಾಗಿ
ನರಳುವ ಯಾತನೆಗೆ ಅಡಿಪಾಯ
ಬೆರಳು ಹಿಡಿವ ಕರವು ನೆಪವ ಹೂಡಿ
ಬಣ್ಣ ಬಣ್ಣದ ರಂಗು ಮೂಡಿಸುತಿದೆ

ರೇಷ್ಮಾ ಕಂದಕೂರ ಅವರ ಕವಿತೆ-ಮುಖವಾಡ Read Post »

ಕಾವ್ಯಯಾನ

ಡಾ.ಸಿದ್ಧರಾಮ ಹೊನ್ಕಲ್ ಅವರ ತಾಂಕಾಗಳು

ಕಾವ್ಯ ಸಂಗಾತಿ

ಡಾ.ಸಿದ್ಧರಾಮ ಹೊನ್ಕಲ್

ತಾಂಕಾ… ಜಪಾನಿ ಕಾವ್ಯ ಪ್ರಕಾರ
5/7/5/7/7 ಸೆಲೆಬಲ್ ಹೊಂದಿರುವಂತಹದ್ದು…

ತಾಂಕಾಗಳು

ಡಾ.ಸಿದ್ಧರಾಮ ಹೊನ್ಕಲ್ ಅವರ ತಾಂಕಾಗಳು Read Post »

ಕಾವ್ಯಯಾನ

ಪ್ರಭಾವತಿ ಎಸ್ ದೇಸಾಯಿ ಅವರ ಕಾಫಿಯಾನಾ ಗಜಲ್ (ಮಾತ್ರೆಗಳು೨೬)

ಕಾವ್ಯ ಸಂಗಾತಿ

ಪ್ರಭಾವತಿ ಎಸ್ ದೇಸಾಯಿ

ಕಾಫಿಯಾನಾ ಗಜಲ್ (ಮಾತ್ರೆಗಳು೨೬)
ಸಪ್ತ ಸಾಗರದಲ್ಲಿ ಜಲಕ್ರೀಡೆ ಆಡಿಸಿ ಸುಖ ಪಡಿಸಿದೆ
ಏಳು ಜನುಮದಲಿ ಉಸಿರಾಗಿ ಬದುಕಾದವಳ ತೊರೆಯಲಾರೆ

ಪ್ರಭಾವತಿ ಎಸ್ ದೇಸಾಯಿ ಅವರ ಕಾಫಿಯಾನಾ ಗಜಲ್ (ಮಾತ್ರೆಗಳು೨೬) Read Post »

ಕಾವ್ಯಯಾನ

ಡಾ ಶಶಿಕಾಂತ ಪಟ್ಟಣ ರಾಮದುರ್ಗ‌ ಅವರ ಕವಿತೆ-ಕಾಯುತ್ತಿವೆ

ಕಾವ್ಯ ಸಂಗಾತಿ

ಡಾ ಶಶಿಕಾಂತ ಪಟ್ಟಣ ರಾಮದುರ್ಗ‌

ಕಾಯುತ್ತಿವೆ

ಹುಲ್ಲು ಮೇಯ್ದು
ಬದುಕಬೇಕೆನ್ನುವ ನಮಗೆ
ಕಾಡು ಕೋಣ ಎಮ್ಮೆಗಳ ಭೀತಿ

ಡಾ ಶಶಿಕಾಂತ ಪಟ್ಟಣ ರಾಮದುರ್ಗ‌ ಅವರ ಕವಿತೆ-ಕಾಯುತ್ತಿವೆ Read Post »

You cannot copy content of this page

Scroll to Top