ಸುವರ್ಣ ಕುಂಬಾರ “ಪ್ರೀತಿಯ ಅರಮನೆ ಕಟ್ಟಿರಲು”
ಸುವರ್ಣ ಕುಂಬಾರ “ಪ್ರೀತಿಯ ಅರಮನೆ ಕಟ್ಟಿರಲು”
ಮಳೆಹನಿ ಮುತ್ತಿಟ್ಟು ಅರಳುತ್ತಿದೆ ಬಾಳದಾರಿ
ಸಂಧಿಸುವ ತಂಗಾಳಿಯ ಅಪ್ಪುಗೆಯಲ್ಲಿ ಪ್ರೇಮಸಿರಿ
ಜನ್ಮ ಜನ್ಮದ ಅನುಬಂಧಗಳಲ್ಲಿ ಆತ್ಮಗಳ ಬೆರೆಸಿ
ಒಪ್ಪಿ ಒಪ್ಪಂದಕ್ಕೆ ಹೃದಯವೇ ಅಡಮಾನವಿರಿಸಿ
ಸುವರ್ಣ ಕುಂಬಾರ “ಪ್ರೀತಿಯ ಅರಮನೆ ಕಟ್ಟಿರಲು” Read Post »









