ಬರೆದ ಸಾಲುಗಳು
ಬರೆದ ಸಾಲುಗಳಲಿ ಕರುಳು ಮಿಡಿಯಲಿಲ್ಲ
ಯಾಕೆಂದರೆ ಲೇಖನಿ ಹೆಣ್ಣಾಗಿರಲಿಲ್ಲ
ಹಾಗೆಯೆ ಆಕೆ ಬದುಕಿನಲಿ
ಎಳೆದ ಗೆರೆಗಳ
ಹದವೂ..!
ಲೆಕ್ಕಕ್ಕೆ ಸಿಕ್ಕದ ಕವಿತೆ Read Post »
ಮಹಾತ್ಮರ ಹೆಸರೊಂದು ಹೊರೆ ಸುಮ್ಮನೆ ಬದುಕುವ ಆತ್ಮಗಳಿಗು
ಛಾವಿ ಹೊತ್ತೊಯ್ದ ಹುತಾತ್ಮರ ಧೇನಿಸುತ ಬಾಗಿಲ ಬಡಿವ ಬದುಕಿಗು
ತೆಗೆಯಲಾರದ ಬದುಕಿನ ಬಾಗಿಲು Read Post »
ಕಲ್ಲಾಗಿ ಕರಗದಿರು
ಕಳೆಯುವೆ
ಮೆಲ್ಲನೆದ್ದರೆ
ಬೆಳೆಯುವೆ
ನಂಜು ನಾಟುವ ಮನಗಳಿಗೆ Read Post »
ಯಾರೊಂದಿಗೆ ಹಂಚಿಕೊಳ್ಳಲಿ ಸಂಕಟವನು
ವಾಸಿಸುವದೆಲ್ಲಿ ಗುಬ್ಬಚ್ಚಿ…! ನೆಲೆ ಕಾಣುವದೆಂತು?
ನೆಲೆ ಕಾಣದ ಗುಬ್ಬಚ್ಚಿ Read Post »
You cannot copy content of this page