ಕಾವ್ಯಯಾನ, ಗಝಲ್ಗಜಲ್ May 22, 2021   Leave a Comment   ಕಾವ್ಯಯಾನ, ಗಝಲ್ ಅರಿಷಡ್ವರ್ಗಗಳಿಗೆ ಅಂಕುಶ ಹಾಕಿ ನೀ ವಿಶ್ವ ಮಾನವನಾಗು ಅಬಾಟೇ ಪಂಚ ಭೂತಗಳ ಮುನಿಸಿನ ಕೈ ವಶವಾಗುತ್ತಿರುವೆ ಇದು ನಿನ್ನ ಕರ್ಮಫಲ ಗಜಲ್ Read Post »
ಕಾವ್ಯಯಾನಯಾಕೆ ಈ ಮೌನ May 22, 2021   1 Comment   ಕಾವ್ಯಯಾನ ಯಾಕೆ ಈ ಮೌನ, ಅರಿವೆನೇ ಭಾವ ! ನಿನ್ನೊಳಗೆ ನಾನು ! ನನ್ನೊಳಗೆ ನೀನು ! ಯಾಕೆ ಈ ಮೌನ Read Post »
ಕಾವ್ಯಯಾನ, ಗಝಲ್ಗಜಲ್ May 21, 2021   Leave a Comment   ಕಾವ್ಯಯಾನ, ಗಝಲ್ ತುತ್ತು ಕೂಳಿಗೂ ಪರದಾಡುವ ಪರಿಸ್ಥಿತಿ ಬೇತಾಳದಂತೆ ಬೆನ್ನುಹತ್ತಿದೆಯಲ್ಲ| ಮುಳ್ಳುಕಂಟಿಯಲಿ ಸಾವಿನ ಸೋಪಾನವ ತುಳಿಯುತ್ತಿದೆ ಈ ಬಾಲೆ|| ಗಜಲ್ Read Post »
ಕಾವ್ಯಯಾನಅಮ್ಮ May 21, 2021   1 Comment   ಕಾವ್ಯಯಾನ ಧರಣಿಯೊಳಗೆ ವರವುನೀನು ಮೆರೆದುಮೆರೆದುಸ್ಮರಿಸುವೆ ಶಿರವಬಾಗಿ ಅಮ್ಮ Read Post »
ಕಾವ್ಯಯಾನ, ಗಝಲ್ಗಜಲ್ May 21, 2021   Leave a Comment   ಕಾವ್ಯಯಾನ, ಗಝಲ್ ಈ ದೇಹಕೆ ಅವಳೇ ಉಸಿರೆಂಬ ಭ್ರಮೆಯಲಿ ಮುಳುಗಿದ್ದೆ ಒಲವ ರಸಪಾಕ ಉಣಿಸಿದರೂ ಪ್ರೀತಿಸಲಿಲ್ಲ ಅವಳು ಗಜಲ್ Read Post »
ಕಾವ್ಯಯಾನಚೆಂಬೆಳಗಿನ ಪೇಯ May 21, 2021   2 Comments   ಕಾವ್ಯಯಾನ ಬೆರಳುಗಳು ತವಕಿಸುವ ಅಧರದ ಅಬ್ಬರಕೆ ಮೆಲ್ಲನೇ ಸೋಕಿಸುತ ಜೋಗುಳ ಹಾಡಿದಂತೆ ಗುಟುಕಿಸುತ ಚೆಂಬೆಳಗಿನ ಪೇಯ Read Post »
ಕಾವ್ಯಯಾನ, ವಾರದ ಕವಿತೆ May 21, 2021   Leave a Comment   ಕಾವ್ಯಯಾನ, ವಾರದ ಕವಿತೆ ನಾನು ನಿನ್ನ ಉಸಿರಾಡುತ್ತಿದ್ದೇನೆ ನೀನಲ್ಲಿ ಕುದಿಯವ ಸಾರಿಗೆ ಉಪ್ಪುಹಾಕಿ , ಕುದಿಬಿಂದುವಿನತ್ತ ದೃಷ್ಟಿ ನೆಟ್ಟಿರುವೆ Read Post »
ಕಾವ್ಯಯಾನ, ಗಝಲ್ಗಜಲ್ May 21, 2021   Leave a Comment   ಕಾವ್ಯಯಾನ, ಗಝಲ್ ಗಾಯವಿನ್ನೂ ಹಾಗೇ ಇದೆ ಮತ್ತೇಕೆ ಬರೆ ಎಳೆವೆ ದಯೆ ತೋರುವ ಒಲುಮೆಯನ್ನೇ ಮರೆಯುತ್ತಿರುವೆಯಾ ದೇವಾ ಗಜಲ್ Read Post »
ಕಾವ್ಯಯಾನಸಾವಿನ ಲೆಕ್ಕಾಚಾರ May 21, 2021   Leave a Comment   ಕಾವ್ಯಯಾನ ಇಲ್ಲೆಲ್ಲೋ ಮದ್ದುಗಳಿಗಾಗಿ ಅಲ್ಲೆಲ್ಲೋ ಗಾದಿಗಳಿಗಾಗಿ ಸಾವಿನ ಲೆಕ್ಕಾಚಾರ Read Post »
ಕಾವ್ಯಯಾನಬೇಕೆನಿಸಿದೆ ಏಕಾಂತ May 20, 2021   Leave a Comment   ಕಾವ್ಯಯಾನ ಮಾತಾಗಿ ಪ್ರಕಟವಾಗದ ಭಾವಗಳು ಅಜ್ಞಾತವಾಗಿ ಮೌನದಲ್ಲಿರ ಬಯಸಿವೆ ಬೇಕೆನಿಸಿದೆ ಏಕಾಂತ Read Post »