ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ವಿಪರ್ಯಾಸ

ಕವಿತೆ ವಿಪರ್ಯಾಸ ಸಂಗಮೇಶ್ವರ ಶಿ.ಕುಲಕರ್ಣಿ ಜಗವ ಗೆಲ್ಲಲು ದಾಳಿಯಿಟ್ಟುನೆರೆಯ ರಾಜ್ಯದಲಿ ನೆತ್ತರದ ನದಿಹರಿಸುವ ಚಕ್ರವರ್ತಿಯಸಾಮ್ರಾಜ್ಯದ ನಡುನಾಡ ಜನರುಹಸಿವಿನಿಂದ ಸಾಯುವರು! ನೆಲಕೇ ಗೊತ್ತಾಗದಂತೆ ನೇಗಿಲಸರಿಸಿ, ಮ್ಯಾರಿ ಹಿಗ್ಗಿಸಿಮತ್ತೊಬ್ಬನ ಹೊಲ ಆಕ್ರಮಿಸುವರೈತನೊಬ್ಬನ ನಡುಹೊಲವೆಬೀಳುಬಿದ್ದು ಬೋಳಾಗುವುದು! ಕಚ್ಚೆ ಬಿಚ್ಚಿದ ಹುಂಬನಂತೆಕಂಡ ಹೆಣ್ಣುಗಳ ಕಾಮಿಸುವಚಪಲ ಗಂಡಸಿನ ಮನೆಗೆಅವನಿಗೇ ತಿಳಿಯದೆ ಅದೆಷ್ಟೋಗಂಡಸರು ರಾತ್ರಿ ದಾಳಿಯಿಡುವರು! ತೂಕದಲ್ಲಿ, ಲೆಕ್ಕದಲ್ಲಿ ಮತ್ಯಾವುದೊಮೋಸದ ಹಾದಿಯಲ್ಲಿ ಕೋಟಿ ಗಳಿಸಿಮಹಲು ಕಟ್ಟಿ ಮೆರೆದ ಶೇಟುಬೀಪಿ, ಶುಗರಿಗೆ ಬಂಧುವಾಗಿ, ಇದ್ದೊಬ್ಬಇಪ್ಪತ್ತೊಂದರ ಮಗನ ಸಾವು ನೋಡುವನು! ನಿನ್ನದಲ್ಲದ ದೇಹದ ದಾಹಕೆಮನ ಬಯಸುವ ಮೋಹಕೆ ಸೋತುಮಾನವ ನೀನು ರಕ್ಕಸನಾಗಬೇಡವೆಂದುಬೋಧಿಸಿದ ಸನ್ಯಾಸಿ ಇಪ್ಪತ್ತು ಲಕ್ಷದ ಕಾರುಕೊಂಡು, ಸುಂದರ ಶಿಷ್ಯೆಯ ಕುಳ್ಳಿರಿಸುವನು! ನುಡಿವ ಮಾತೊಂದುನಡೆವ ಹಾದಿ ಮತ್ತೊಂದು,ತಾನೇ ಹೆಣೆದಮರಾಮೋಸದ ಮಾಯಾಜಾಲದಲಿಬಿದ್ದವರು ಯಾರೋ…ಗೆದ್ದವರು ಯಾರೋ… ತಮ್ಮ ಬೆನ್ನು ತಾವುಕಾಣದವರ ಹುಣ್ಣು ****

ವಿಪರ್ಯಾಸ Read Post »

jugal
ಕಾವ್ಯಯಾನ

ನಮ್ಮ ನಡುವಿನ ಯುವ ಕವಯಿತ್ರಿಯರಾದ ಸ್ಮಿತಾಭಟ್ ಮತ್ತು ರೇಖಾಭಟ್ ಅವರು ಪ್ರತಿವಾರ ಸಂಗಾತಿಗಾಗಿ ಗಜಲ್ ಜುಗಲ್ ಬಂದಿ ಯಲ್ಲಿ ಬರೆಯಲಿದ್ದಾರೆ

Read Post »

ಕಾವ್ಯಯಾನ

ಕವಿತೆಯ ಸಾವು

ಕವಿತೆ ಕವಿತೆಯ ಸಾವು ಅಬ್ಳಿ,ಹೆಗಡೆ ಸಖೀ,,,ಜೊತೆಗಾತಿ,,,,!ನೀ,,ಅಳುವಾಗ,ನಾ,,ನಗುತ್ತಿರುವೆ.ನಾ,,ಅಳುವಾಗ,ನೀ,,ನಗುತ್ತಿರುವೆ.ನಾ ಆತ್ಮರತಿಯಾದರೂನನ್ನ-ನಿನ್ನ ನಡುವೆ-ಕೊನೆಯಿರದ,ವಿಲಕ಼ಣ,, ನಂಟು.ಬಿಡಿಸಲಾಗದ,ಸುಭದ್ರ ಅಂಟು.ನಗು-ಅಳುವಿನ ಮಧ್ಯೆ,ವೈರುದ್ಧದ ಕತ್ತಲಲ್ಲಿಬಚ್ಚಿಟ್ಟುಕಾಯುತ್ತಿವೆ–ನೂರೆಂಟು ದೇವರು-ಧರ್ಮ,ಕಟ್ಟುಪಾಡುಗಳುನೋಡಲು,–ಕವಿತೆ ಸಾಯುವದನ್ನು.ನೋವಿದ್ದರೂ ಮನದಿ,ಹಚ್ಚಿಬಿಡು ಕತ್ತಲಲ್ಲಿಒಂದು ಸಣ್ಣ ಹಣತೆ,ಸಾಯುವ ಕ಼ಣವನ್ನುಬೆಳಕಲ್ಲಿ ಆಸ್ವಾದಿಸಲು.ಆನಂದಿಸಲು. **********

ಕವಿತೆಯ ಸಾವು Read Post »

ಕಾವ್ಯಯಾನ, ಗಝಲ್

ಕಾಡಿದ ಗಜಲ್ ಹಿಂದಿನ ಕಥನ

ಯಾತಕ್ಕೆ ಈ ದಿನಗಳು ಬಂದವೋ..ಮುಂಚಿನ ಆರೋಗ್ಯಯುತ ಸದಾ ಚೆಂದನೆಯ ದುಡಿದುಣ್ಣೋ ದಿನಗಳು ಮತ್ತೆ ಮರಳಲಿ. ಆ ಸೃಷ್ಟಿಕರ್ತನೇ ಇದನ್ನು ಇರುವ ವ್ಯವಸ್ಥೆಯ ಮೂಲಕ ನಿಯಂತ್ರಿಸಲಿ ಎಂದು ಇಲ್ಲಿಯ ಜನಪರ ಕವಿಯಾದವ ಕೇಳಿಕೊಂಡು ಎಲ್ಲರಿಗೂ ಒಳ್ಳೆಯ ಆರೋಗ್ಯ, ಜೀವ ಇದ್ದರೆ ಜೀವನ ಅದು ಕಾಪಾಡಿಕೊಳ್ಳಿ ಅಂತ ಕೋರಿಕೊಂಡು ಇದನ್ನು ಚಿಂತಿಸಿ ಬರೆಯಲು ಹಚ್ಚಿದ ಮಿತ್ರರಿಗೂ, ಓದಿದ ನಿಮಗೆಲ್ಲಾ ವಂದಿಸಿ ಮುಗಿಸುವೆ.

ಕಾಡಿದ ಗಜಲ್ ಹಿಂದಿನ ಕಥನ Read Post »

You cannot copy content of this page

Scroll to Top