ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಡಾ. ಮೀನಾಕ್ಷಿ ಪಾಟೀಲ ಅವರ ಕವಿತೆ-ಕನಸಾದ ಕಾಶ್ಮೀರ

ಕಾವ್ಯ ಸಂಗಾತಿ

ಡಾ. ಮೀನಾಕ್ಷಿ ಪಾಟೀಲ

ಕನಸಾದ ಕಾಶ್ಮೀರ

ರಪ್ಪನೆ  ಹೊಡೆದಂತೆ
    ಮಗು ಅತ್ತಂತೆ ಮಂಜಿನೊಂದಿಗೆ
    ಕರಗಿ ಹೋದವು ಕಂಬನಿ

ಡಾ. ಮೀನಾಕ್ಷಿ ಪಾಟೀಲ ಅವರ ಕವಿತೆ-ಕನಸಾದ ಕಾಶ್ಮೀರ Read Post »

ಕಾವ್ಯಯಾನ

ಮೀನಾಕ್ಷಿ ಸೂಡಿ ಅವರ ಕವಿತೆ-ಮನಸಾರೆ ಮಾದೇವನ ನೆನೆದೇವೋ.

ಹುಲುಸಾದ ಬೆಳೆಯ ಕೊಡುತಾನೆ ಮಾದೇವ
ಹೊಲವೆಲ್ಲ ಕೊಪ್ಪರಿಗೆ ಬಂಗಾರಾ…. ||ಜಗ್ಗನಕ್||

ಮೀನಾಕ್ಷಿ ಸೂಡಿ ಅವರ ಕವಿತೆ-ಮನಸಾರೆ ಮಾದೇವನ ನೆನೆದೇವೋ. Read Post »

ಕಾವ್ಯಯಾನ

“ಸಿಹಿಯ ಹಬ್ಬ” ಕವಿತೆ ಮನ್ಸೂರ್ ಮೂಲ್ಕಿ

ಕಾವ್ಯ ಸಂಗಾತಿ

“ಸಿಹಿಯ ಹಬ್ಬ” ಕವಿತೆ

ಮನ್ಸೂರ್ ಮೂಲ್ಕಿ
ಸುರಿಯೋ ಮಳೆಯ ಮಧ್ಯದಲ್ಲಿ ಕಾಮನಬಿಲ್ಲು ಮೂಡಿ
ಬಾನ ಅಂದ ನೋಡಬೇಕು ಏನು ಚಂದವೋ ಅದೇನು ಚಂದವೋ

“ಸಿಹಿಯ ಹಬ್ಬ” ಕವಿತೆ ಮನ್ಸೂರ್ ಮೂಲ್ಕಿ Read Post »

ಕಾವ್ಯಯಾನ

ರೈತನ ನೊಗ •••ರಾಜು ಪವಾರ್‌ ಕವಿತೆ

ಕಾವ್ಯ ಸಂಗಾತಿ

ರೈತನ ನೊಗ •••

ರಾಜು ಪವಾರ್‌
ಮಣ್ಣಿನ ಮೌನ, ರೈತನ ಅಂತರಾಳ ಅರಿಯದಾದೇವು
ಜಗದ ಭಾರ ಎಳೆಯುತ್ತಿದೆ ರೈತನ ನೊಗ

ರೈತನ ನೊಗ •••ರಾಜು ಪವಾರ್‌ ಕವಿತೆ Read Post »

ಕಾವ್ಯಯಾನ

“ಯೂಟರ್ನ್” -ಕೆ ಜೆ ಪೂರ್ಣಿಮಾ ಅವರ ಕವಿತೆ

ಕಾವ್ಯ ಸಂಗಾತಿ

ಕೆ ಜೆ ಪೂರ್ಣಿಮಾ

“ಯೂಟರ್ನ್”.
ಕನಸಿನ ಕನವರಿಕೆಯಲಿ ನಿನ್ನ ನಾ ಜೊತೆಯಾಗಿದೆ…….
ನಿನ್ನ ಬಲವೇ ನನಗೆ ಬದುಕು ನನ್ನ ಒಲವು ನಿನಗೆ ನಗುವು…

“ಯೂಟರ್ನ್” -ಕೆ ಜೆ ಪೂರ್ಣಿಮಾ ಅವರ ಕವಿತೆ Read Post »

ಕಾವ್ಯಯಾನ

“ವ್ಯಾನಿಟಿ ಬ್ಯಾಗು ಕವಿತೆ “ಡಾ.ಇಮಾಮ್ ಮದ್ಗಾರ

ಕಾವ್ಯಸಂಗಾತಿ

“ವ್ಯಾನಿಟಿ ಬ್ಯಾಗು”

ಡಾ.ಇಮಾಮ್ ಮದ್ಗಾರ
ನೀವೇಕೆ ಹುಡುಕುವಿರಿ
ಅದರಾಳವನು ? ಅದರರಾಳ ಅರಿಯುವದು
ಸುಲಭವಲ್ಲ ಗೆಳೆಯಾ !!

“ವ್ಯಾನಿಟಿ ಬ್ಯಾಗು ಕವಿತೆ “ಡಾ.ಇಮಾಮ್ ಮದ್ಗಾರ Read Post »

You cannot copy content of this page

Scroll to Top