ಅವನೆ ಕರ್ತ
ಕಾವ್ಯಯಾನ ಅವನೆ ಕರ್ತ ಬಾಲಸುಬ್ರಹ್ಮಣ್ಯಂ ಮೂಗನ ಮುಂದೆ ಮೂಗು ಕೆರೆಯ ಬೇಡಕಿವುಡನ ಮುಂದೆ ತುಟಿಗಳ ಆಡಿಸ ಬೇಡಕುರುಡನ ಮುಂದೆ ವರ್ಣನೆ ಮಾಡ ಬೇಡನಗುವವರ ಮುಂದೆ ಎಡವಿ ಬೀಳ ಬೇಡ ಈರ್ಶೆ ಪಡುವವರ ಮುಂದೆ ತಲೆ ಎತ್ತಿ ನಡೆಸತ್ಯ ನುಡಿಯುವರ ಮುಂದೆ ಶಿರಬಾಗಿ ನಡೆಆತ್ಮೀಯರೊಡನೆ ಕೈ ಜೋಡಿಸುತ್ತಾ ನಡೆಯಶಸ್ಸು ಗಳಿಸಿದವರ ಜಾಡಿನಲ್ಲಿಯೇ ನಡೆ ನೀ ನಡೆವ ಹಾದಿಯಲ್ಲಿ ನಗೆ ಹೂವು ಅರಳಲಿನೀನಿರುವೆಡೆ ಸಂತಸದ ಕಾರಂಜಿ ಚಿಮ್ಮುತಿರಲಿನಿನ್ನ ಬಳಿ ಸಂತಸ ಸಡಗರ ಹರಿದು ಬರುತಿರಲಿನಿನ್ನ ನಡೆ ನುಡಿ ಎಲ್ಲರನು ಆಕರ್ಶಿಸುವಂತಿರಲಿ*************************









