ಕಿಡಿ
ಪ್ರಾಚೀನ ಕಿಟಕಿಗಳು
ಸದ್ದು ಮಾಡಿದವು
ಆ ಕ್ಷಣದಲ್ಲಿ….
“ಹಳೆಯ ಗಾಳಿಯನ್ನೇ ಉಸಿರಾಡಬೇಕೆಂದು”….,
ಶಮ್ಸ್-ಏ-ತಬ್ರಿಜ್
ಅನುವಾದ : ರುಕ್ಮಿಣಿ ನಾಗಣ್ಣವರ
ಪ್ರೀತಿ ಇಲ್ಲದ ಜೀವನ ವ್ಯರ್ಥ Read Post »
ಅದೇಕೋ ಗೊತ್ತಿಲ್ಲ!
ಇತ್ತೀಚೆಗೆ
ಹುಟ್ಟುತ್ತಿಲ್ಲ
ಕವಿತೆಯ ಸಾಲುಗಳು…
ಹುಟ್ಟುತ್ತಿಲ್ಲ ಕವಿತೆ Read Post »
ರಕ್ತವಿಲ್ಲ
ಕಣ್ಣೀರೂ ಇಲ್ಲ
ಕೊಲೆ!
ಯಾತರ ಕೊಲೆ?
ಹೀಗೆ ರಸ್ತೆಗೆ ಚೆಲ್ಲುವ ಮುನ್ನ Read Post »
ತರಹಿ ಗಜಲ್ (ಮಿಶ್ರ: ಹೃದಯವನ್ನು ಓದಲು ಬರುವುದಿಲ್ಲ ನಿನಗೆ, ದೊಡ್ಡ ಕಲ್ಲಹಳ್ಳಿ ನಾರಾಯಣಪ್ಪ) ಅಭಿಷೇಕ ಬಳೆ ಮಸರಕಲ್ ಹೃದಯವನ್ನು ಓದಲು ಬರುವುದಿಲ್ಲ ನಿನಗೆಮನದ ಮಾತು ಕೇಳುವುದಿಲ್ಲ ನಿನಗೆ ಹೃದಯ ಅಗಣಿತ ನೋವುಗಳ ಕಣಜನೋವಿಗೆ ಕಣ್ಣೀರಾಗುವುದು ತಿಳಿದಿಲ್ಲ ನಿನಗೆ ಮೊದಲ ಕವಿತೆಗೆ ಕಿವಿಯಾಗದೆ ಹೋದೆಅಗಲಿಕೆಯ ವಿರಹ ಕಾಡುವುದಿಲ್ಲ ನಿನಗೆ ಕಣ್ಣಿನಲ್ಲೇ ಕನುಸಗಳ ಕಟ್ಟುತ್ತಲೇ ಇದ್ದೆನಾಳಿನ ಕನಸುಗಳು ಕಾಣುವುದಿಲ್ಲ ನಿನಗೆ ಎದೆಯ ಬಾಗಿಲಲ್ಲೇ ನಿಂತಿರುವೆ ಒಳಬರದೇಅಭಿಯ ಮನದ ನೋವು ಕೇಳಿಸುವುದಿಲ್ಲ ನಿನಗೆ
You cannot copy content of this page