ನೆನಪಾಗುತ್ತಾರೆ
ನೆನಪಾಗುತ್ತಾರೆ
ಒಲವು
ಕಾವ್ಯ ಸಂಗಾತಿ ಕಹಿ ಉಂಡವ ಅಜರಾಮರ.. ಪ್ರೊ ವಿಜಯಲಕ್ಷ್ಮಿ ಪುಟ್ಟಿ ಅಂಬಿಗರ ಚೌಡಯ್ಯ ವಿಹಿತರಿಗೆ ಕಾದ ನೇಸರ,ಹಿತರಿಗೆ ಬೆಸುಗೆಯ ನೇಸ,ಕಂಡದ್ದನ್ನು ಕಂಡಂತೆ ಹೇಳುವಬರಿಸುವ ಕೆಂಡದಂತ ಕೋಪಕೆಂಡಗಣ್ಣ ಮೂರ್ತಿ, ಮುಚ್ಚುಮರೆಯಿಲ್ಲದ ತೆರೆದ ಮನಸ್ಸಿನಇತಿ ಮಾತಿನ ತಿರುಳು ನಿಮ್ಮ ವಚನ ವಿಡಂಬಿಸಿದ ಡಂಭಾಚಾರಮೂಡನಂಬಿಕೆ,ಸಾತ್ವಿಕದ ಕೇಚ್ಚು ಕೆರಳಿಸಿಕೊಂಡವನಿಜದ ನಗಾರಿ ಬಾರಿಸಿ ನಿರ್ಭಯತೆ ಬೀರಿದವ, ಯಾವ ಕುಟುಂಬ ಚಿಂತೆಯ ಚಿತೆಯಿಂದ ಹೊರತಲ್ಲ ಎಂದು ಸಾರಿದವ,ಚಾಟಿ ಏಟು ಬಿಸಿ ಮಲಗಿದದಂತವರ ಬಡಿದೆಬ್ಬಿಸಿದ ಕೆಚ್ಚಿಗ, ನುಡಿದಂತೆ ನಡೆದ ನಡೆದಂತೆ ನುಡಿದ ಧೀರ ಶರಣ,ನಿಮ್ಮ ಸಾಹಿತ್ಯ ಅಧರಕ್ಕೆ ಕಹಿ ಉದರಕ್ಕೆ ಸಿಹಿ ಬೇವು ತಿಂದವ ಬದುಕುವ ಬಹುಕಾಲ ಕಹಿ ಉಂಡವ ಅಜರಾಮರ ಕಿವುಡ ಸಮಾಜ ಎಬ್ಬಿಸಲು ಸಾಧನ ಚೌಡಯ್ಯನ ಬಲ್ಲರಿಯ ನುಡಿಗಳು,ಇದೋ ನಿಮಗೆ ನಮನ….ಅಂಬಿಗರ ಚೌಡಯ್ಯ
ಅಪ್ಪಾ ನೀನು ಇರಬೇಕಿತ್ತು
ರಜಿಯಾ ಕೆ ಭಾವಿಕಟ್ಟಿ
ಅಪ್ಪಾ ನೀನು ಇರಬೇಕಿತ್ತು Read Post »
ಡಿ. ಎ. ರಾಘವೇಂದ್ರ ರಾವ್ ಕವಿತೆ
ಡಿ. ಎ. ರಾಘವೇಂದ್ರ ರಾವ್ ಕವಿತೆ Read Post »
You cannot copy content of this page