ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ವಿಜಯಲಕ್ಷ್ಮಿ ಹಂಗರಗಿ ಅವರ ಕವಿತೆ-ಹಸಿರು.

ಕಾವ್ಯ ಸಂಗಾತಿ

ವಿಜಯಲಕ್ಷ್ಮಿ ಹಂಗರಗಿ

ಹಸಿರು.
ಹಸಿರು ನಾಡಿನ ಒಡಲು
ಹಸಿರು ಜೀವದ ಉಸಿರು
ಬೆಳೆಸಿ ಗಿಡ ಮರ

ವಿಜಯಲಕ್ಷ್ಮಿ ಹಂಗರಗಿ ಅವರ ಕವಿತೆ-ಹಸಿರು. Read Post »

ಕಾವ್ಯಯಾನ

ನಾಗರಾಜ ಬಿ. ನಾಯ್ಕ ಅವರ ಕವಿತೆ-“ಸುಳಿವ ನೋಟಗಳು”

ಕಾವ್ಯ ಸಂಗಾತಿ

ನಾಗರಾಜ ಬಿ. ನಾಯ್ಕ

“ಸುಳಿವ ನೋಟಗಳು”
ಸುಳಿವ ನೋಟಗಳ
ಗೆಲುವಾಗಿ ಉಳಿದು
ಬದುಕಾಗುತ್ತದೆ
ಹಾಗೇ………..

ನಾಗರಾಜ ಬಿ. ನಾಯ್ಕ ಅವರ ಕವಿತೆ-“ಸುಳಿವ ನೋಟಗಳು” Read Post »

ಕಾವ್ಯಯಾನ

ಪರವಿನ ಬಾನು ಯಲಿಗಾರ ಅವರ ಕವಿತೆ”ನಿರ್ಭಾವ”

ಕಾವ್ಯ ಸಂಗಾತಿ

ಪರವಿನ ಬಾನು ಯಲಿಗಾರ

“ನಿರ್ಭಾವ”
ಬದುಕು ಚಂದವಾಗುವುದು ಹೇಗೆ ? ಸವಿಯುವ ಬದುಕಲ್ಲ ,
ಅದು ಸವೆಯುವ ಬದುಕಷ್ಟೆ …..

ಪರವಿನ ಬಾನು ಯಲಿಗಾರ ಅವರ ಕವಿತೆ”ನಿರ್ಭಾವ” Read Post »

ಕಾವ್ಯಯಾನ

ಡಾ.ಭಾರತಿ ಅಶೋಕ್‌ ಅವರ ಕವಿತೆ-ಅನಾಮಿಕ

ಡಾ.ಭಾರತಿ ಅಶೋಕ್‌ ಅವರ ಕವಿತೆ-ಅನಾಮಿಕ

ಜಗಕೆ ನಾವಿಬ್ಬರು ಅನಾಮಿಕರು
ಆದರೆ ನಮಗೆ ನಾವಲ್ಲ ಇದು
ನಿನಗು ಅರಿವಾಗದಿರದು

ಡಾ.ಭಾರತಿ ಅಶೋಕ್‌ ಅವರ ಕವಿತೆ-ಅನಾಮಿಕ Read Post »

ಕಾವ್ಯಯಾನ

ವಾಣಿ ಯಡಹಳ್ಳಿ ಮಠ ಅವರ ಕವಿತೆ-ʼಮರಳಿ ನೀಡುʼ

ಕಾವ್ಯ ಸಂಗಾತಿ

ವಾಣಿ ಯಡಹಳ್ಳಿ ಮಠ

ʼಮರಳಿ ನೀಡುʼ
ನೀ ಪಡೆದಷ್ಟೇ ಮರಳಿ ನೀಡು ,
ಮಿತಿ ಮೀರಿದರೆ ನಶೆ ಎನಿಸೀತು
ಮಿತಿಯ ಕೆಳಗಿರೆ ಕಹಿ ಎನಿಸೀ

ವಾಣಿ ಯಡಹಳ್ಳಿ ಮಠ ಅವರ ಕವಿತೆ-ʼಮರಳಿ ನೀಡುʼ Read Post »

ಕಾವ್ಯಯಾನ

ದಾಕ್ಷಾಯಣಿ ಅವರ ಭಾವಗೀತೆ-ತಂಗಾಳಿಯಾಗಿ ಬಾ

ಕಾವ್ಯ ಸಂಗಾತಿ

ದಾಕ್ಷಾಯಣಿ

ತಂಗಾಳಿಯಾಗಿ ಬಾ
ಮೀಸಲಾದ ನನ್ನ ಹೃದಯಕ್ಕೆ
 ಬೀಸಿ ಬರುವ ತಂಗಾಳಿಯಾಗಿ

ದಾಕ್ಷಾಯಣಿ ಅವರ ಭಾವಗೀತೆ-ತಂಗಾಳಿಯಾಗಿ ಬಾ Read Post »

ಕಾವ್ಯಯಾನ

ಡಾ ಡೋ ನಾ ವೆಂಕಟೇಶ ಅವರ ಕವಿತೆ”ಸಣ್ಣ ಸಣ್ಣ ಆಸೆ-ಪುಟ್ಟ ಪುಟ್ಟ ಲೈಫ್”

ಕಾವ್ಯ ಸಂಗಾತಿ

ಡಾ ಡೋ ನಾ ವೆಂಕಟೇಶ

“ಸಣ್ಣ ಸಣ್ಣ ಆಸೆ-ಪುಟ್ಟ ಪುಟ್ಟ ಲೈಫ್
ಅಜ್ಞಾತನಾಗಿ ಫುಟ್ ಪಾತಿನ ಮೇಲೆ
ಸಂವತ್ಸರಗಳ ನಂತರ
ನಡೆಯಲಾರಂಭಿಸಿದ್ದೇನೆ

ಡಾ ಡೋ ನಾ ವೆಂಕಟೇಶ ಅವರ ಕವಿತೆ”ಸಣ್ಣ ಸಣ್ಣ ಆಸೆ-ಪುಟ್ಟ ಪುಟ್ಟ ಲೈಫ್” Read Post »

ಕಾವ್ಯಯಾನ

ʼಕಪ್ ನಮ್ಮದೆʼ ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ

ಕಾವ್ಯ ಸಂಗಾತಿ

ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ

ʼಕಪ್ ನಮ್ಮದೆʼ
ಕಪ್ ನಮ್ಮದೆ ಸತ್ತ ಹೆಣಗಳ
ಮೇಲೆ ನಡೆಯುವ ಸಂಭ್ರಮ

ʼಕಪ್ ನಮ್ಮದೆʼ ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ Read Post »

You cannot copy content of this page

Scroll to Top