ಬಾರೋ ಗೆಳೆಯ.ಅನುರಾಧಾ ಶಿವಪ್ರಕಾಶ್ ಕವಿತೆ
ಕಾವ್ಯ ಸಂಗಾತಿ
ಬಾರೋ ಗೆಳೆಯ
ಅನುರಾಧಾ ಶಿವಪ್ರಕಾಶ್
ಬಾರೋ ಗೆಳೆಯ.ಅನುರಾಧಾ ಶಿವಪ್ರಕಾಶ್ ಕವಿತೆ Read Post »
ಕಾವ್ಯ ಸಂಗಾತಿ
ಬಾರೋ ಗೆಳೆಯ
ಅನುರಾಧಾ ಶಿವಪ್ರಕಾಶ್
ಬಾರೋ ಗೆಳೆಯ.ಅನುರಾಧಾ ಶಿವಪ್ರಕಾಶ್ ಕವಿತೆ Read Post »
ಕಾವ್ಯ ಸಂಗಾತಿ
ಬದುಕಿಬಿಡಿ
ಮಾಳಿಂಗ ಹಾದಿಮನಿ
ಬದುಕಿಬಿಡಿ,ಮಾಳಿಂಗ ಹಾದಿಮನಿ ಗಂಗನಾಳರವರ ಕವಿತೆ Read Post »
ಕಾವ್ಯ ಸಂಗಾತಿ
ಕಾಯುವದು ಕಾಯಕವಲ್ಲ
ಕಾಯುವದು ಕಾಯಕವಲ್ಲ,ಶರಣಪ್ಪ ತಳ್ಳಿ ಕುಪ್ಪಿಗುಡ್ಡ Read Post »
ಕಾವ್ಯ ಸಂಗಾತಿ
ಕಾಫಿಯಾನ ಗಜಲ್
ಮಾಜಾನ್ ಮಸ್ಕಿ
ಮಾಜಾನ್ ಮಸ್ಕಿಯವರ-ಕಾಫಿಯಾನ ಗಜಲ್ Read Post »
ಕಾವ್ಯ ಸಂಗಾತಿ
ಸಿದ್ದಲಿಂಗಪ್ಪ ಬೀಳಗಿ
ಹಾಯ್ಕುಗಳು
ಹಾಯ್ಕುಗಳು,ಸಿದ್ದಲಿಂಗಪ್ಪ ಬೀಳಗಿ Read Post »
ಕಾವ್ಯ ಸಂಗಾತಿ
ನಾನವಳಲ್ಲ
ರೋಹಿಣಿ ಯಾದವಾಡ
ನಾನವಳಲ್ಲ,ರೋಹಿಣಿ ಯಾದವಾಡ ಕವಿತೆ Read Post »
ಕಾವ್ಯ ಸಂಗಾತಿ
ಸಿಟ್ಯಾಕೊ ನನ ರಾಯ
ಪ್ರೊ ರಾಜನಂದಾ ಘಾರ್ಗಿ
ಸಿಟ್ಯಾಕೊ ನನ ರಾಯ,ಪ್ರೊ ರಾಜನಂದಾ ಘಾರ್ಗಿ ಕವಿತೆ Read Post »
ಕಾವ್ಯ ಸಂಗಾತಿ ನಾನು ಹೊರಟ ದಿಕ್ಕು ಶರಣಪ್ಪ ತಳ್ಳಿ ಕುಪ್ಪಿಗುಡ್ಡ ನಾನು ಸಾಯುವಾಗನಿನಗೊಂದುಹೂವು ಕೊಟ್ಟಿದ್ದೆಹಸಿಯಾಗಿದೆಯಾ!ನನ್ನ ಹೆಜ್ಜೆಗಳು ಮಾಸಿದ ಮೇಲೆ ಎಸೆದು ಹೋದೆಯಾ? ತುಂಬಾ ದಿನಗಳಿಂದಕಣ್ಣ- ತುಂಬಿ ಮುತ್ತನಿಕ್ಕಿದ್ದೆಬಣ್ಣದ ಕನಸುಗಳೊಂದಿಗೆಗುರುತು ಉಳಿದಿದೆಯಾ..!ಇಲ್ಲಾ…..ತೊಳೆದು ಅಳಿಸಿದೆಯಾ? ನಿನ್ನ ಹೃದಯಂಗಳದಲಿನೆತ್ತರದ ಚಿತ್ತಾರ ಎಳೆದಿದ್ದೆಋಣದ ಭಾರದೊಂದಿಗೆರಂಗೋಲಿ ಮೂಡಿ,ಆಪ್ತವಾಗಿದೆಯಾ!ಅನಾಥ ಗರ್ಭಪಾತವಾಗಿದೆಯಾ? ನಾನು ಹಿಂತಿರುಗುವಾಗಕನಸುಗಳೂರಿದ್ದೆನರ-ನರಗಳ ಬೇರಿಗೂಹಗುರದಿ ಕಳೆ ತೆಗೆದಿದ್ದೆಹಸಿರಾಗಿದೆಯಾ!ಕಾಂಗ್ರೇಸ್ ಕಸದ ಉಸಿರೇ ಇದೆಯಾ? ಸುಡು ಬಿಸಿಲಲಿ ನೆರಳನೆಟ್ಟಿದ್ದೆಹಿಡಿತ ಮಿಡಿತದ ಉಸಿರು ಸುಟ್ಟಿದ್ದೆನಿತ್ರಾಣವಾದ ನೆನಪುಗಳ ಹೂತಿಟ್ಟುಮಣ್ಣ ತಟ್ಟಿದ್ದೆನಿರೀಕ್ಷೆಗಳು ಅಪ್ಪಿದವೆ!ನನ್ನ ನೆನಪಲ್ಲೇ ಹಪಾಹಪಿಯಾದವೆ? ನೀನು ನಗುತ್ತಿರುವ ದಿನಗಳಲಿ ಕತ್ತಲೆಯ ಕಣ್ಣು ಒರೆಸಿದ್ದೆಬೆಳಕ ಬಾಳೆಲೆ ಹಾಸಿದ್ದೆ
ನಾನು ಹೊರಟ ದಿಕ್ಕು,ಶರಣಪ್ಪ ತಳ್ಳಿ ಕುಪ್ಪಿಗುಡ್ಡ ಕವಿತೆ Read Post »
You cannot copy content of this page