ಹೊಸ ವರ್ಷದ ವಿಶೇಷ-2023
ಗಜಲ್
ಅರ್ಚನಾ ಯಳಬೇರು
ಕಾವ್ಯ ಸಂಗಾತಿ
ಸಾಧಕರಾಗಿ
ಜಿ.ಎಸ್.ಶರಣು
ಜಿ.ಎಸ್.ಶರಣು ಕವಿತೆ-ಸಾಧಕರಾಗಿ Read Post »
ಕಾವ್ಯ ಸಂಗಾತಿ
ಹೇಗೆ ನಡೆದೆ ಅಷ್ಟು ದೂರ?
ಡಾ. ಸುರೇಖಾ ರಾಠೋಡ್
ಡಾ. ಸುರೇಖಾ ರಾಠೋಡ್ ಕವಿತೆ-ಹೇಗೆ ನಡೆದೆ ಅಷ್ಟು ದೂರ? Read Post »
ಕಾವ್ಯಸಂಗಾತಿ ಮಾಸ್ತಿ ಬಾಬು.ಎಂ ನನ್ನ ಜನ ಇಳೆಯ ಗರ್ಭದಲ್ಲಿರುವಜ್ವಾಲೆಯು ಕುದಿಯುತ್ತಾಪುಟಿದೇಳಲು ತವಕಿಸುತ್ತಾಈ ಜಗದಲಿ ನೊಂದು-ಬೆಂದವರುತುಳಿತಕ್ಕೊಳಗಾದವರುಆಕ್ರೋಶದ ಸಹನೆಯು ಕಟ್ಟೆಯೊಡೆಯುವಕ್ಷಣಗಳನು ತೋರುತಿಹರು ನನ್ನ ಜನ ಕತ್ತಲಿನಲಿ ನಡೆಯುತಬೆಳಕನು ಹುಡುಕುತಭಯವ ಬಿಟ್ಟು ಧೈರ್ಯದಿಮುನ್ನುಗ್ಗಿ ಸಾಗುತದಾಸ್ಯವ ತೊರೆದುಸಿಡಿದೇಳಲು ಸಜ್ಜಾಗಿಹರುನನ್ನ ಜನ ಸಿರಿವಂತರ ದರ್ಪವುಜೀತಪದ್ಧತಿಯು ಕೊನೆಗೊಂಡುಎದೆತಟ್ಟಿ ನಾ ಜೀತದವನಲ್ಲ ಎಂದೇಳುವ ಧೈರ್ಯವ ಪಡೆದುಸಾಧನೆ ಹಾದಿಲಿ ಸಾಗಿಹರು ನನ್ನ ಜನ ಗತಕಾಲದ ಗೊಡ್ಡು ಸಂಪ್ರದಾಯದ ಇತಿಹಾಸವನು ಬದಲಿಸಿಹೊಸ ಇತಿಹಾಸದ ಪುಟಗಳನುಬರೆಯಲು ಸಜ್ಜಾಗಿಪರಿಪಕ್ವವಾದ ಜ್ಞಾನವ ಪಡೆದಿಹರು ನನ್ನ ಜನ ಅಂಬೇಡ್ಕರ್ ಮಾರ್ಗದಿಂ ಸ್ಪೂರ್ತಿಯ ಪಡೆದುಜೀವದ ಗತಿಯ ಬದಲಿಸಲುಕರೆಯ ಕೊಟ್ಟು ಒಗ್ಗೂಡಿಸಲುಎಲ್ಲರೂ ಕೂಡಿಬದುಕುವರು ಸ್ವಾತಂತ್ರ್ಯದ ಬೆಳಕಲ್ಲಿಅರುಣೋದಯವ ಹುಟ್ಟುಹಾಕಲಿ ನನ್ನ ಜನ —————————
ನನ್ನ ಜನ-ಮಾಸ್ತಿ ಬಾಬು.ಎಂ Read Post »
ಕಾವ್ಯ ಸಂಗಾತಿ
ಚಿಂತಿಸುತ್ತೇವೆ
ಮ.ಮೋ. ರಾವ್
ಮ.ಮೋ. ರಾವ್ ಕವಿತೆ-ಚಿಂತಿಸುತ್ತೇವೆ Read Post »
ಕಾವ್ಯ ಸಂಗಾತಿ
ಪುಷ್ಪ ಮುರುಗೋಡ
“ಕಾವ್ಯಶ್ರೀ ಕುವೆಂಪು”
ಕಾವ್ಯಶ್ರೀ ಕುವೆಂಪು-ಪುಷ್ಪ ಮುರುಗೋಡ Read Post »
You cannot copy content of this page