ಸವಿತಾ ಇನಾಮದಾರ್ ಕವಿತೆ-ಭರವಸೆಯ ಶಕ್ತಿ..
ಕಾವ್ಯ ಸಂಗಾತಿ
ಭರವಸೆಯ ಶಕ್ತಿ..
ಸವಿತಾ ಇನಾಮದಾರ್
ಸವಿತಾ ಇನಾಮದಾರ್ ಕವಿತೆ-ಭರವಸೆಯ ಶಕ್ತಿ.. Read Post »
ಕಾವ್ಯ ಸಂಗಾತಿ
ಭರವಸೆಯ ಶಕ್ತಿ..
ಸವಿತಾ ಇನಾಮದಾರ್
ಸವಿತಾ ಇನಾಮದಾರ್ ಕವಿತೆ-ಭರವಸೆಯ ಶಕ್ತಿ.. Read Post »
ಎದೆಯಭಾವಗಳನು ಮೀಟಿದಾಗ
ಸ್ವರವಲ್ಲದ ಒಂದು ನಿಟ್ಟುಸಿರು ಬಿಟ್ಟಿತು
ಮೆದುವಿನ ಮನಸನು ಸವರಿದಾಗ
ನುಣುಪಿನ ಸ್ಪರ್ಷವಿಲ್ಲ ಗಾಯ ತಟ್ಟಿತು
ಹೇಳಬೇಕಾದ ಮಾತುಗಳು ಬಹಳ
ಕೇಳ ಬೇಕೆನ್ನುವ ಮನಸ್ಸು ಯಾರಬಳಿ
ಹೃದಯದ ಪಿಸುಮಾತುಗಳು ರಸಗವಳ
ಅವರಿವರ ಬಾಯಲ್ಲಿ ಕೇಳಿ ಉಗುಳಿ
ಅರ್ಥವಾಗದವರೊಂದಿಗೆ ವಾದವೇಕೆ
ವ್ಯರ್ಥ ಕಣ್ಣೀರು ಸ್ಪಂದಿಸದವರ ಮುಂದೆ
ನೋವು ನುಂಗಿಬಿಡು ಹಂಚುವ ತವಕವೇಕೆ
ಆಡಿಕೊಳ್ಳುವರಿಗೇನು ಕಡಿಮೆ ಹಿಂದೆ
ಕಂಬನಿತೊಡೆದು ಗಟ್ಟಿಯಾಗು ಮನವೇ
ಅಂಬಲಿಗೆ ತಟ್ಟೆಯ ಹಂಗಿಲ್ಲ ತಂಪು ಹೊಟ್ಟೆ
ಸತ್ಯವನ್ನು ಬಲ್ಲಿದರು ಒಪ್ಪುವ ಜನವೇ
ಸೋಗಿನಡಿ ಬದುಕುವನ ನಯ ನಂಬಿಕೆಟ್ಟೆ
ಮಾತಿನಸಂತೆಯಲಿ ಮೌನದ ಸರಕಿನ ಬೆಲೆ
ತೂತಿನಕಾಸಿಗೂ ಕೊಳ್ಳುವರು ಇಲ್ಲ
ಅರಿವಿನ ನಡೆಯಲಿ ಕಾಣಬೇಕಿದೆ ಈಗ ನೆಲೆ
ಅರಿಯದೇ ಕಿಚಾಯಿಸುತಿರುವರು ಎಲ್ಲ.
ಸಾಕ್ಷಿ ಶ್ರೀಕಾಂತ ತಿಕೋಟಿಕರ -ಕವಿತೆ ನಾನಾರು Read Post »
ಕಾವ್ಯ ಸಂಗಾತಿ
ನಗೆಯು ಬರುತಿತ್ತಾ (ದಾಸ ಸಾಹಿತ್ಯದಿಂದ ಪ್ರಭಾವಿತ)
ಹನಿಬಿಂದು
ಹನಿಬಿಂದು ಕವಿತೆ-ನಗೆಯು ಬರುತಿತ್ತಾ Read Post »
ಕಾವ್ಯ ಸಂಗಾತಿ
ಐಗೂರು ಮೋಹನ್ ದಾಸ್
ಕನಸು
ಐಗೂರು ಮೋಹನ್ ದಾಸ್, ಜಿ.ಕವಿತೆ-ಕನಸು…..! Read Post »
ಕಾವ್ಯ ಸಂಗಾತಿ
ಗೆಣೆಕಾರ
ಅನುರಾಧಾ ಶಿವಪ್ರಕಾಶ್
ಅನುರಾಧಾ ಶಿವಪ್ರಕಾಶ್- ಗೆಣೆಕಾರ Read Post »
ಕಾವ್ಯ ಸಂಗಾತಿ
ಪ್ರೀತಿ ಅರಳು ಮರಳು
ಪ್ರಿಯಾಂಕ ಪೋದ್ದಾರ್
ಪ್ರಿಯಾಂಕ ಪೋದ್ದಾರ್ ಕವಿತೆ-ಪ್ರೀತಿ ಅರಳು ಮರಳು Read Post »
ಕಾವ್ಯ ಸಂಗಾತಿ
ಗಜಲ್
ಇಂದಿರಾ ಮೋಟೆಬೆನ್ನೂರ
ಇಂದಿರಾ ಮೋಟೆಬೆನ್ನೂರ-ಗಜಲ್ Read Post »
ಕಾವ್ಯ ಸಂಗಾತಿ
ಗಜಲ್
ಪ್ರೊ.ರಾಜನಂದಾ ಘಾರ್ಗಿ
ಪ್ರೊ.ರಾಜನಂದಾ ಘಾರ್ಗಿ-ಗಜಲ್ Read Post »
ಕಾವ್ಯ ಸಂಗಾತಿ
ಅಚ್ಚ ಮಲ್ಲಿಗೆ
ಡಾ. ತಯಬಅಲಿ.ಅ. ಹೊಂಬಳ
ಡಾ. ತಯಬಅಲಿ.ಅ. ಹೊಂಬಳ ಕವಿತೆ-ಅಚ್ಚ ಮಲ್ಲಿಗೆ Read Post »
ಕಾವ್ಯ ಸಂಗಾತಿ
ನದಿಯಂತೆ
ಡಾ.ವಿಜಯಲಕ್ಷ್ಮಿ ಪುಟ್ಟಿ
ಡಾ.ವಿಜಯಲಕ್ಷ್ಮಿ ಪುಟ್ಟಿಕವಿತೆ-ನದಿಯಂತೆ Read Post »
You cannot copy content of this page