ಹಮೀದ್ ಹಸನ್ ಮಾಡೂರು ಅವರ ಕವಿತೆ-ʼಮಾನವ ನೀನಾಗು.ʼ
ಕಾವ್ಯ ಸಂಗಾತಿ
ಹಮೀದ್ ಹಸನ್ ಮಾಡೂರು
ʼಮಾನವ ನೀನಾಗು.ʼ
ಪಾಪದ ಕೊಡ ತುಂಬಿಸಿ
ಪಾಪಿಗಳ ಪಂಕ್ತಿಯಲಿ ನಿಂತು
ಮನುಕುಲಕ್ಕೆ ಕಳಂಕ ನೀ ತಾರದಿರು!,
ಹಮೀದ್ ಹಸನ್ ಮಾಡೂರು ಅವರ ಕವಿತೆ-ʼಮಾನವ ನೀನಾಗು.ʼ Read Post »
ಕಾವ್ಯ ಸಂಗಾತಿ
ಹಮೀದ್ ಹಸನ್ ಮಾಡೂರು
ʼಮಾನವ ನೀನಾಗು.ʼ
ಪಾಪದ ಕೊಡ ತುಂಬಿಸಿ
ಪಾಪಿಗಳ ಪಂಕ್ತಿಯಲಿ ನಿಂತು
ಮನುಕುಲಕ್ಕೆ ಕಳಂಕ ನೀ ತಾರದಿರು!,
ಹಮೀದ್ ಹಸನ್ ಮಾಡೂರು ಅವರ ಕವಿತೆ-ʼಮಾನವ ನೀನಾಗು.ʼ Read Post »
ಕಣ್ಣ ಕಂಬನಿಗಳಿಗೆ ಅಣೆಕಟ್ಟೊಂದ ಕಟ್ಟುವೆ
ಇಲ್ಲಸಲ್ಲದ ಕಟ್ಟುಪಾಡುಗಳ ಕಟ್ಟಿ ಇಟ್ಟು ಬಾ
ಎಮ್ಮಾರ್ಕೆ ಅವರಹೊಸ ಗಜಲ್ Read Post »
ಕಾವ್ಯ ಸಂಗಾತಿ
ಶರತ್ ಸಂತೇಬೆನ್ನೂರು
“ಅಲ್ಲಿ ಎಲ್ಲವು ಒಂದೆ!”
ಅಲ್ಲಿ ಎಲ್ಲವೂ ಒಂದೇ..!!
ಮೆನ್ಯೂ ನೋಡಿ ಆರಿಸಿ
ತರಿಸಿದ ಖಾದ್ಯಗಳಲ್ಲ ಅವೂ.
ಶರತ್ ಸಂತೇಬೆನ್ನೂರು ಅವರ ಕವಿತೆ “ಅಲ್ಲಿ ಎಲ್ಲವು ಒಂದೆ! Read Post »
ಕಾವ್ಯ ಸಂಗಾತಿ
ಸವಿತಾ ದೇಶಮುಖ
“ಅವ್ವ ನಿರದ ಅಡಿಗೆ ಮನೆ
ಬೆರೆಸಿದ ನಿನ್ನ ಪ್ರೀತಿಯ ಸವಿಯಲಿ
ತುತ್ತು ಉಂಡುಂಡು ಬೆರತೇವು ನಿನ್ನಲಿ
ಸವಿತಾ ದೇಶಮುಖ ಅವರ ಕವಿತೆ-“ಅವ್ವ ನಿರದ ಅಡಿಗೆ ಮನೆ” Read Post »
ಕಾವ್ಯ ಸಂಗಾತಿ
ʼಅಬಲೆʼ
ಗೀತಾ ಆರ್
ಮತ್ತೆಂದೂ ಜನನವಾಗದಿರಲಿ
ಹೆಣ್ಣಾಗಿ ಕಟುಕರ ಲೋಕದಲ್ಲಿ
ʼಅಬಲೆʼ ಗೀತಾ ಆರ್ ಅವರ ಕವಿತೆ Read Post »
ಕಾವ್ಯ ಸಂಗಾತಿ
ಕಂಚುಗಾರನಹಳ್ಳಿ ಸತೀಶ್
“ನೆಕ್ಸ್ಟ್ ಸ್ಟಾಪ್”
ಹೇಳುವವರು ಸಿಗುತ್ತಾರೆ.
ಸತ್ಯ, ನಿಷ್ಠೆ, ಪ್ರಾಮಾಣಿಕತೆಯ ಬಗ್ಗೆ
ಸಾಕಷ್ಟು ಉಚಿತ ಬೋಧನೆಗಳು ಸಿಗುತ್ತವೆ.
ಕಂಚುಗಾರನಹಳ್ಳಿ ಸತೀಶ್ ಅವರ ಕವಿತೆ “ನೆಕ್ಸ್ಟ್ ಸ್ಟಾಪ್” Read Post »
ಕಾವ್ಯ ಸಂಗಾತಿ
ಹಪ್ಸಾ ಬಾನು ಬೆಂಗಳೂರು
ಗಜಲ್
ಹಫ್ಸಾ ಬಾನು ಬೆಂಗಳೂರು ಅವರ ಕಾವ್ಯ Read Post »
ಕಾವ್ಯ ಸಂಗಾತಿ
ಕೆ.ಎಂ. ಕಾವ್ಯ ಪ್ರಸಾದ್
ʼನನ್ನ ಅಂತರಂಗದ ದೇವತೆ
ನಿತ್ಯ ಹರಿದ್ವರ್ಣದಷ್ಟೇ ಹಸಿರ ಸಿರಿಯವಳು
ನಕ್ಷತ್ರಗಳಂತೆ ಮಿನುಗುವ ತಾರೆಯವಳು!
ಕೆ.ಎಂ. ಕಾವ್ಯ ಪ್ರಸಾದ್ ಅವರ ಕವಿತೆ-ʼನನ್ನ ಅಂತರಂಗದ ದೇವತೆʼ Read Post »
ಕಾವ್ಯ ಸಂಗಾತಿ
ಹಮೀದಾ ಬೇಗಂ ದೇಸಾಯಿ
ವಿಧಿಯ ಬಂಡಿ…
ಯಾರ ಮಡಿಲಿನ ನಲಿವುಗಳೋ
ನೀಡುತಲಿ ತಾ ಭೇದವಿಲ್ಲದೆ
ಹೋಗುತಿಹುದು ಕಾಣದಂತೆ
ಹಮೀದಾ ಬೇಗಂ ದೇಸಾಯಿ ಅವರ ಕವಿತೆ-ವಿಧಿಯ ಬಂಡಿ… Read Post »
ಕಾವ್ಯ ಸಂಗಾತಿ
ಹನಿ ಗುಬ್ಬಿ
ʼಮಲ್ಲಿಗೆ ನಗೆಯ ರವಿʼ
ಹನಿ ಗುಬ್ಬಿ ಅವರ ಕವಿತೆ-ʼಮಲ್ಲಿಗೆ ʼನಗೆಯ ರವಿʼ Read Post »
You cannot copy content of this page