ಮಮತೆಯ ತಾಯಿ ಕವಿತೆ-ನಿಲೀಷಾ ಪ್ರೀಮಾ ಮಾರ್ಟಿಸ್
ಕಾವ್ಯ ಸಂಗಾತಿ ನಿಲೀಷಾ ಪ್ರೀಮಾ ಮಾರ್ಟಿಸ್ ಮಮತೆಯ ತಾಯಿ ಕಮಲದ ನಿನ್ನ ಮೊಗವನೋಡಿ ನಿಂತೆ ಓ ಚೆಲುವೆಚಂದಿರನ ಅಂದಕ್ಕೆ ನಾಚುವಂತೆ ಶೃಂಗರಿಸುವೆನಿನ್ನ ಅಂದದ ಚೆಲುವಿಗೆ ನಾ ಕಳೆದುಹೋದೆ ಕಣ್ಣ ರೆಪ್ಪೆ ಮಿಟುಕಿಸದೆ ನಿನ್ನ ನೋಡಿದೆನಿನ್ನ ನಗುವಿನ ಅಂದಕ್ಕೆ ನಾ ಸೋತುಹೋದೆಮನದಿ ನಿನ್ನ ನಾ ಸ್ವೀಕರಿಸಿದೆಮಮತೆಯ ಪ್ರೀತಿಗೆ ನೀ ಕಾರಣವಾದೆ ಪ್ರೀತಿಯ ದೇವತೆ ನೀನುನನ್ನ ಜೀವನದ ಗೆಳತಿ ನೀನುಮನದ ಶಾಂತಿಯ ಒಡತಿ ನೀನುನನ್ನ ಮಮತೆಯ ತಾಯಿ ನೀನು—————————– ನಿಲೀಷಾ ಪ್ರೀಮಾ ಮಾರ್ಟಿಸ್
ಮಮತೆಯ ತಾಯಿ ಕವಿತೆ-ನಿಲೀಷಾ ಪ್ರೀಮಾ ಮಾರ್ಟಿಸ್ Read Post »









