“ಗೆಳೆಯರೆಲ್ಲಿ ಕಣ್ಮರೆಯಾದರು !!!!!!!!”
ಮಾಸ್ತಿಬಾಬು.ಎಂ
“ಗೆಳೆಯರೆಲ್ಲಿ ಕಣ್ಮರೆಯಾದರು !!!!!!!!” Read Post »
ಕಾವ್ಯ ಸಂಗಾತಿ ವಿಮಲಾರುಣ ಪಡ್ಡoಬೈಲ್ ಪ್ರತೀಕಾರ ಯಾಕೆ ಹೀಗೆ ಪ್ರತೀಕಾರದಕಿಚ್ಚ ಹಚ್ಚುವ ಮನಸುಉಸಿರಿಗೆ ಉಸಿರಾಗಿಹೃದಯಕೆ ಸನಿಹವಾಗಿಸೇಡಿನ ಬಲೆಯ ಬಿಡಿಸಿಮನವ ಹಸಿರಾಗಿಸೋ ಛಲಎಲ್ಲರೊಳಗಿಲ್ಲವೇಕೆ? ಜಾತಿ ಮತ ಭೇದದ್ವೇಷ ಅಸೂಯೆ ಮೆಟ್ಟಿ ನಿಂತಪ್ರಕೃತಿ ಪಾಠದ ಅರಿವಿಲ್ಲವೇಕೆ?ನೋವುಂಡರು ಫಲವೀವಪ್ರತೀಕಾರದ ಕಿಡಿ ಹಚ್ಚದಆ ಅಸ್ಮಿತೆ ನಮಗಿಲ್ಲವೇಕೆ? ದಡ ಸ್ಪರ್ಶಿಸಿ ಕಡಲು ತರಂಗ ಮೀಟಲುಪ್ರಪುಲ್ಲವಾದ ಮನವಶುಭ್ರ ಆನಂದದಿ ಮುದಗೊಳಿಸಿಮಧುರ ಬಾಂಧವ್ಯದ ಸಂದೇಶ ಸಾರುವಅಲೆಗಳು ನಾವಾಗಬಾರದೇಕೆ? ಕಾಲ ಜಾರುವ ಮುನ್ನ ಮನುಜಒಳಿತು ಕೆಡುಕಿನ ಅರಿವಿನ ಪ್ರಶ್ನೆಮನದ ಮೂಲೆಯಲಿರಲಿಭೂತ ಭವಿಷ್ಯವಾ ಅರಿಯಲಾಗದ ಮನವಇಂದು ಕಿಚ್ಚಿನ ಬೇಗೆಗೆ ಬಲಿಯಾಗದಿರಲಿ ಪ್ರತೀಕಾರದ ಜ್ವಾಲಾಮುಖಿಸೇಡಿಗೆ ಅಸ್ತ್ರವಾಗದಿರಲಿಸಾವು ನೋವು ಕೊಡಲು ನಾವ್ಯಾರು?ಸ್ವತಂತ್ರ ಬದುಕು ನಮ್ಮದಾಗಬೇಕುಪ್ರತೀಕಾರದ ಕಿಚ್ಚ ದಹಿಸಿಸಹಬಾಳ್ವೆಯ ಕಹಳೆ ಸುತ್ತಲು ಮೊಳಗಲಿ. ವಿಮಲಾರುಣ ಪಡ್ಡoಬೈಲ್
ವಿಮಲಾರುಣ ಪಡ್ಡoಬೈಲ್-ಪ್ರತೀಕಾರ Read Post »
ಕಾವ್ಯ ಸಂಗಾತಿ
ಹಮೀದಾ ಬೇಗಂ ದೇಸಾಯಿ
ಸ್ನೇಹ..
ಹಮೀದಾ ಬೇಗಂ ದೇಸಾಯಿ-ಸ್ನೇಹ.. Read Post »
ಕಾವ್ಯಸಂಗಾತಿ
ದೇವರಾಜ ಎಂ. ಭೋಗಾಪುರ
ಪ್ರೀತಿಯೆ ಜಪವಾಗಿರಲಿ
ದೇವರಾಜ ಎಂ. ಭೋಗಾಪುರ-ಪ್ರೀತಿಯೆ ಜಪವಾಗಿರಲಿ Read Post »
ಕಾವ್ಯ ಸಂಗಾತಿ
ಡಾ ಸುರೇಶ ನೆಗಳಗುಳಿ
ಪೂರದೆಡೆಗೆ
ಡಾ ಸುರೇಶ ನೆಗಳಗುಳಿ-ಪೂರದೆಡೆಗೆ Read Post »
ಕಾವ್ಯ ಸಂಗಾತಿ
ಶಂಕರಾನಂದ ಹೆಬ್ಬಾಳ
ದೇವರು ಕೇಳದ ದನಿ
ಶಂಕರಾನಂದ ಹೆಬ್ಬಾಳ/ದೇವರು ಕೇಳದ ದನಿ Read Post »
ಕಾವ್ಯ ಸಂಗಾತಿ
ಗೊರೂರು ಅನಂತರಾಜು
ಒಂದು ಮುಂಜಾನೆ
ಗೊರೂರು ಅನಂತರಾಜು-ಒಂದು ಮುಂಜಾನೆ Read Post »
ಕಾವ್ಯ ಸಂಗಾತಿ ಸುಧಾ ಪಾಟೀಲ ನಕ್ಕು ಬಿಡು ನೋವ ಮರೆತು ಹೃದಯದ ಕೋಣೆಯತೆರೆದು ಭಾವನೆಗಳಗರಿಗೆದರಲು ಬಿಟ್ಟುನಕ್ಕು ಬಿಡು ನೋವ ಮರೆತು ವರ್ತಮಾನದಿ ನೀನಿದ್ದುಭೂತದ ಭವಿಷ್ಯದ ಚಿಂತೆಯಬಿಟ್ಟು ನಕ್ಕು ಬಿಡು ನೋವಮರೆತು ಬಣ್ಣಬಣ್ಣದ ಕುಂಚದಿಮನವ ಸಿಂಗರಿಸಿನೀರಿನ ಜುಳು ಜುಳುನಿನಾದದಿ ನಕ್ಕು ಬಿಡುನೋವ ಮರೆತು ಒಳಗಣ ತುಮುಲವಉಕ್ಕಿ ಉಕ್ಕಿ ಬರುವದುಃಖವ ಮರೆತುನಕ್ಕು ಬಿಡು ನೋವಮರೆತು ಹಿಡಿದಿಟ್ಟ ಭಾವನೆಗಳಕೊನೆಗೊಂಡ ಆಸೆಗಳಹರಿಯಬಿಡು ನಿಧಾನದಿಅದ ಕಂಡು ನಕ್ಕು ಬಿಡುನೋವ ಮರೆತು ಸುಧಾ ಪಾಟೀಲ
ಸುಧಾ ಪಾಟೀಲ ಕವಿತೆ-ನಕ್ಕು ಬಿಡು ನೋವ ಮರೆತು Read Post »
You cannot copy content of this page