ಶ್ರೀನಿವಾಸ ಜಾಲವಾದಿಯವರಕವಿತೆ-ಭಾರ ಹೊತ್ತವರು
ಲೋಕದ ಭಾರ ಹೊತ್ತವನೂ ಹೀಗೆಯೆ?
ಇರಬಹುದು ಇರಬಹುದು ಎಲ್ಲರ
ನೋಟ ನೋಡಿದರೆ ಹಾಗೇ ಅನಿಸಿತಲ್ಲ?
ಶ್ರೀನಿವಾಸ ಜಾಲವಾದಿಯವರಕವಿತೆ-ಭಾರ ಹೊತ್ತವರು Read Post »
ಲೋಕದ ಭಾರ ಹೊತ್ತವನೂ ಹೀಗೆಯೆ?
ಇರಬಹುದು ಇರಬಹುದು ಎಲ್ಲರ
ನೋಟ ನೋಡಿದರೆ ಹಾಗೇ ಅನಿಸಿತಲ್ಲ?
ಶ್ರೀನಿವಾಸ ಜಾಲವಾದಿಯವರಕವಿತೆ-ಭಾರ ಹೊತ್ತವರು Read Post »
ಮಿಂಚು ದೀಪದ ನಡುವೆ ನಿದ್ರೆಗೆ
ತಾರೆ ಚಂದ್ರರ ಬೆಳಕು ಅವಗೆ
ದುಡಿವನವನು ರಾತ್ರಿವರೆಗೆ
ಕಾವ್ಯ ಸಂಗಾತಿ
ಡಾ.ಸರೋಜಾ ಜಾಧವ-
ಡಾ.ಸರೋಜಾ ಜಾಧವ-ಎಂದು ನಗುವ ನಮ್ಮ ರೈತಡಾ. Read Post »
ಮೋಸ ವಂಚನೆ ಸುತ್ತಲೂ
ಜಾತಿ ಮತ್ಸರ ಕೋಮು ಗಲಭೆ
ಭ್ರಷ್ಟತನದ ಸಂಭ್ರಮ
ಕಾವ್ಯ ಸಂಗಾತಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಕಸದ ತೊಟ್ಟೆ Read Post »
ರಕ್ಕಸರ ಅಬ್ಬರದ ಅಲೆಗಳ ಸೆಳೆತಕ್ಕೆ
ಕೊಚ್ಚಿ ಹೋಗುತ್ತಿದ್ದಾರೆ
ಬುದ್ಧ ಬಸವ ಅಸ್ತಿತ್ವ ಕಳೆದುಕೊಂಡು!
ಸಂತ ಶರಣರ ಪಾವನ ಹಾದಿ
ಕಾವ್ಯ ಸಂಗಾತಿ
ಲೀಲಾಕುಮಾರಿ ತೊಡಿಕಾನ
ಲೀಲಾಕುಮಾರಿ ತೊಡಿಕಾನ ಕವಿತೆ-ಜ್ವಾಲೆ Read Post »
ಕಾವ್ಯ ಸಂಗಾತಿ
ಮಮತಾ ಕೆ
ಹಕ್ಕಿ ಗೂಡು
ಮಮತಾ ಕೆ ಅವರಕವಿತೆ, ಹಕ್ಕಿ ಗೂಡು Read Post »
ಕಾವ್ಯಸಂಗಾತಿ
ಭಾರತಿ ಅಶೋಕ್
ಸಂಕಥನ
ಭಾರತಿ ಅಶೋಕ್ ಹೊಸಕವಿತೆ-ಸಂಕಥನ Read Post »
ಕಾವ್ಯ ಸಂಗಾತಿ
ಅಮುಭಾವಜೀವಿ ಮುಸ್ಟೂರು
ಕೊಳಲನೂದು ಮಾಧವ
ಅಮುಭಾವಜೀವಿ ಮುಸ್ಟೂರುಕವಿತೆ-ಕೊಳಲನೂದು ಮಾಧವ Read Post »
ಕಾವ್ಯ ಸಂಗಾತಿ
ಅಭಿಷೇಕ್ ಭಾರದ್ವಾಜ್
ಅಭಿಷೇಕ್ ಭಾರದ್ವಾಜ್ ಕವಿತೆ ಬೇಡದ ಅತಿಥಿ Read Post »
ಮುರದ್ಧಫ್ ಗಜ಼ಲ್.
ಮುಳ್ಳುಗಳೆಡೆಯಲಿ ನಗುತಿಹ ಹೂವೇ ಜೀವನ ಪಾಠವ ಕಲಿಸುವೆಯಾ
ಸುಳ್ಳುಗಳ ಗೂಡಲಿ ಹಗೆಯ ನೋವೇ ಬವಣೆ ಕಾಟವ ಬಲಿಸುವೆಯಾ
ಹಳ್ಳ ದಿನ್ನೆಗಳ ಹತ್ತಿ ಇಳಿದು ಜೀವನದಿ ಗುರಿಯ ಸೇರುವ ಛಲ ಬೇಕಲ್ಲ
ಸೊಲ್ಲು ಸೊಲ್ಲಿಗೆ ಬಣ್ಣದ ಚಿತ್ತಾರವ ಬಿಡಿಸುತ ಭಾವವ ಸುಲಿಸುವೆಯಾ
ಕಳ್ಳ ಬೆಕ್ಕಿನಂತೆ ಕಣ್ಣುಮುಚ್ಚಿ ಹಾಲನು ಕುಡಿವ ಚಪಲಕೆ ಒಳಗಾದೆಯಲ್ಲ
ತಳ್ಳು ಗಾಡಿಯ ಮೇಲಿನ ವ್ಯಾಪಾರ ಬದುಕು ಆಸೆಗಳ ಕೊಲಿಸುವೆಯಾ
ಸಿಳ್ಳೆ ಹೊಡೆಯುವುದರಲ್ಲಿ ಮನುಜನಾ ಅವಸ್ಥೆಗಳ ಆಟ ಮುಗಿವುದು
ಮಳ್ಳ ಬುದ್ಧಿಯ ತೋರದೆ ಕ್ಷಣಕ್ಷಣಕೂ ಹೆಜ್ಜೆಗಳ ನಾದ ನಿಲಿಸುವೆಯಾ
ಅಳ್ಳು ಹುರಿದಂತೆ ಮಾತಾಡಿ ಪರರ ಮನ ಕಲಕುವ ಚಪಲಬೇಡ ಈಶ
ಗುಳ್ಳೆ ನರಿಯಂಥ ವರ್ತನೆಯ ಮೋಸದ ದಾರಿಯಲಿ ಚಲಿಸುವೆಯಾ
ಈಶ್ವರಲಿಂಗ ಸಂಪಗಾವಿ ಕಕ್ಕೇರಿ. ೧೮-೧೧-೨೦೨೩
ಈಶ್ವರಲಿಂಗ ಸಂಪಗಾವಿ ಕಕ್ಕೇರಿ-ಹೊಸ ಕವಿತೆ Read Post »
You cannot copy content of this page