ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಅರುಣಾ ನರೇಂದ್ರ ಕವಿತೆ-ಇರುಳ ಹೆಣಗು

ನಲುಗದ ಮಲ್ಲಿಗೆಯ
ಮುಖ ನೇವರಿಸಿ
ಮುದುಡದ ಹಾಸಿಗೆ
ಮಡಚಿ ಎತ್ತಿಟ್ಟೆ |
ಕಾವ್ಯಸಂಗಾತಿ

ಅರುಣಾ ನರೇಂದ್ರ

ಇರುಳ ಹೆಣಗು

ಅರುಣಾ ನರೇಂದ್ರ ಕವಿತೆ-ಇರುಳ ಹೆಣಗು Read Post »

ಕಾವ್ಯಯಾನ

ಡಾ.ಕಸ್ತೂರಿ ದಳವಾಯಿ-ಅಕ್ಕನ ವಚನಗಳಲ್ಲಿ ಪಕ್ಷಿಕಾಶಿ

ಕೋಳನ ತಡೆಯೋಳು
ಹಂಸ.ಗಿರಿಗಹ್ವರದಲ್ಲಿ
ನಲಿದಾಡಿವ ನವಿಲು
ಡಾ.ಕಸ್ತೂರಿ ದಳವಾಯಿ

ಡಾ.ಕಸ್ತೂರಿ ದಳವಾಯಿ-ಅಕ್ಕನ ವಚನಗಳಲ್ಲಿ ಪಕ್ಷಿಕಾಶಿ Read Post »

ಕಾವ್ಯಯಾನ

ಶ್ರೀನಿವಾಸ ಜಾಲವಾದಿಯವರಕವಿತೆ-ಭಾರ ಹೊತ್ತವರು

ಲೋಕದ ಭಾರ ಹೊತ್ತವನೂ ಹೀಗೆಯೆ?
ಇರಬಹುದು ಇರಬಹುದು ಎಲ್ಲರ
ನೋಟ ನೋಡಿದರೆ ಹಾಗೇ ಅನಿಸಿತಲ್ಲ?

ಶ್ರೀನಿವಾಸ ಜಾಲವಾದಿಯವರಕವಿತೆ-ಭಾರ ಹೊತ್ತವರು Read Post »

ಕಾವ್ಯಯಾನ

ಡಾ.ಸರೋಜಾ ಜಾಧವ-ಎಂದು ನಗುವ ನಮ್ಮ ರೈತಡಾ.

ಮಿಂಚು ದೀಪದ ನಡುವೆ ನಿದ್ರೆಗೆ
ತಾರೆ ಚಂದ್ರರ ಬೆಳಕು ಅವಗೆ
ದುಡಿವನವನು ರಾತ್ರಿವರೆಗೆ
ಕಾವ್ಯ ಸಂಗಾತಿ

ಡಾ.ಸರೋಜಾ ಜಾಧವ-

ಡಾ.ಸರೋಜಾ ಜಾಧವ-ಎಂದು ನಗುವ ನಮ್ಮ ರೈತಡಾ. Read Post »

You cannot copy content of this page

Scroll to Top