ರಸ ಋಷಿ ಕುವೆಂಪು ನೆನಪಿನಲ್ಲಿ ಡಾ.ಬಸಮ್ಮ ಗಂಗನಳ್ಳಿ
ಕುವೆಂಪು ನೆನಪಿನಲ್ಲಿ
ಡಾ.ಬಸಮ್ಮ ಗಂಗನಳ್ಳಿ
ರಸ ಋಷಿ ಕುವೆಂಪು
ರಸ ಋಷಿ ಕುವೆಂಪು ನೆನಪಿನಲ್ಲಿ ಡಾ.ಬಸಮ್ಮ ಗಂಗನಳ್ಳಿ Read Post »
ಕುವೆಂಪು ನೆನಪಿನಲ್ಲಿ
ಡಾ.ಬಸಮ್ಮ ಗಂಗನಳ್ಳಿ
ರಸ ಋಷಿ ಕುವೆಂಪು
ರಸ ಋಷಿ ಕುವೆಂಪು ನೆನಪಿನಲ್ಲಿ ಡಾ.ಬಸಮ್ಮ ಗಂಗನಳ್ಳಿ Read Post »
ರಸ ಋಷಿ ಕುವೆಂಪು ನೆನಪಿನಲ್ಲಿ ಮಧು ವಸ್ತ್ರದ್ ರಸ ಋಷಿಕುವೆಂಪು ಕುಪ್ಪಳ್ಳಿಯಲಿ ಜನಿಸಿ ಜನ ಮನ್ಮನೋಮಂದಿರದಿ ನೆಲೆಸಿಹರು ಈ ಕರ್ಮಯೋಗಿಅಪ್ಪಟ ಸಾಹಿತ್ಯಾಭಿಮಾನಿಗಳೆಲ್ಲ ಗೌರವದಿಂದ ನಮಿಸುವರಿವರಿಗೆ ನಿತ್ಯ ತಲೆಬಾಗಿ ಸಹ್ಯಾದ್ರಿ ಶೃಂಗದ ಹಸಿರ ಮಧ್ಯೆ ಹರಿವ ತೊರೆಯ ನೀರೊಳಾಡುತ ಬೆಳೆದ ಬಾಲಕಸಾಹಿತ್ಯದ ಆಗಸದಂಚಿನ ಆಚೆಯವರೆಗೂ ಬೆಳೆದು ನಿಂತ ತ್ರಿವಿಕ್ರಮ ರೂಪಿ ಸಾಧಕ.. ಕನ್ನಡಿಗರಿಗೆ ಶ್ರೀ ರಾಮಾಯಣ ದರ್ಶನಂ ಗ್ರಂಥದ ಕೊಡುಗೆ ನೀಡಿದ ರಸಋಷಿಹೊನ್ನಗಿಂಡಿಯಲಿ ಕಾವ್ಯಾಮೃತದ ಸವಿಯುಣಿಸಿ ಮನ ತಣಿಸಿದ ಕವಿ ಮಹರ್ಷಿ.. ಮಿಂಚುಳ್ಳಿ ನವಿಲು,ಮುಸ್ಸಂಜೆ ಮುಗಿಲು ಸಿಡಿಲು ಕಡಲು ವರ್ಣಿಸಿದ ನಿಸರ್ಗ ಕವಿಮಿಂಚುಬಳ್ಳಿ ಮಳೆಬಿಲ್ಲು ಹೊಳೆವ ಚುಕ್ಕಿ ಹೂವು ಹಕ್ಕಿಗಳಲಿ ಕಂಡಿದೆ ಇವರದೇ ಛವಿ.. ವಿಚಾರಕ್ರಾಂತಿಗೆ ಆಹ್ವಾನವಿತ್ತು ವಿಜ್ಞಾನದೀಪದಡಿ ಮುನ್ನಡೆಯಿರೆಂದ ಮಹಾಜ್ಞಾನಿಆಚಾರದಿ ಸಮನ್ವಯ,ಸರ್ವೋದಯ ಸಾಧಿಸುತ ಕಳೆದರು ಮೌಢ್ಯತೆಯ ಗ್ಲಾನಿ.. ಕಾನೂರು ಹೆಗ್ಗಡತಿಯ ಗಾಂಭೀರ್ಯ ಮಲೆಗಳಲಿ ಮದುಮಗಳ ಸೌಂದರ್ಯ ಅಪ್ರತಿಮನೂರು ರೂಪದ ಮೇರು ಭಾವದ ಕವಿಯಾಗಿ ಜನಮಾನಸದಿ ಮೆರೆದ ಪರಿ ಅತ್ಯುತ್ತಮ.. ಅಂಗಳದವರೆಯ ಚಪ್ಪರದಡಿಯಲಿ ತಿಳಿಸಿದರು ಮಂತ್ರಮಾಂಗಲ್ಯದ ಮಧುರ ದೀಕ್ಷೆಮಂಗಳದ ಮುಂಬೆಳಕನು ಹರಿಸುತ ಎಲ್ಲೆಡೆಯಲಿ ನೀಡಿದರು ನಾಡಿಗೆ ದಿವ್ಯರಕ್ಷೆ.. ಕೊಳಲು ಪಾಂಚಜನ್ಯ ನಾದ ಹೊಮ್ಮಿಸುತ ಬೈಗು ಕೆಂಪಲಿ ಇತ್ತರು ಗಾನ ದರ್ಶನನೆಳಲು ಬಿಸಿಲು,ಜೀವನ ಸಂಜೀವನ ಬಾಂಧವ್ಯದ ಬಗ್ಗೆ ಕೊಟ್ಟರು ಮಾರ್ಗದರ್ಶನ.. ಅಸೀಮ ಭಕ್ತಿ ಉಕ್ಕಿಸುವ ಕಸ್ತೂರಿ ಕಂಪ ಸೂಸುವ ನಾಡಗೀತೆ ರಚಿಸಿದ ದಿವ್ಯಚೇತನವ್ಯೋಮದೆತ್ತರಕೇರಿದ ವಿಶ್ವಮಾನವಗೆ ಅರ್ಪಣ ನನ್ನೀ ಮನದಾಳದ ನುಡಿನಮನ.. ಮಧು ವಸ್ತ್ರದ್-ಮುಂಬಯಿ
ರಸ ಋಷಿಕುವೆಂಪು ನೆನಪಿನಲ್ಲಿ,ಮಧು ವಸ್ತ್ರದ್ Read Post »
ರಸ ಋಷಿ ಕುವೆಂಪು ನೆ ನಪಿನಲ್ಲಿಅಭಿಜ್ಞಾ ಪಿ.ಎಮ್.ಗೌಡ-ಗಜಲ್
ರಸ ಋಷಿ ಕುವೆಂಪು ನೆ ನಪಿನಲ್ಲಿಅಭಿಜ್ಞಾ ಪಿ.ಎಮ್.ಗೌಡ-ಗಜಲ್ Read Post »
ರಸಋಷಿ ಕುವೆಂಪು ನೆನಪಿನಲ್ಲಿ,ರೋಹಿಣಿ ಯಾದವಾಡ ಕವಿತೆ-ತನಗಗಳು
ರಸಋಷಿ ಕುವೆಂಪು ನೆನಪಿನಲ್ಲಿ,ರೋಹಿಣಿ ಯಾದವಾಡ ಕವಿತೆ-ತನಗಗಳು Read Post »
ಕುವೆಂಪು ನೆನಪಿನಲ್ಲಿ
ಸುಜಾ಼ತಾ ರವೀಶ್
ಕನ್ನಡದ ದ್ರಷ್ಟಾರ
ರಸ ಋಷಿ ಕುವೆಂಪು ನೆನಪಿನಲ್ಲಿ, ಸುಜಾ಼ತಾ ರವೀಶ್-ಕನ್ನಡದ ದ್ರಷ್ಟಾರ Read Post »
ರಸ ಋಷಿ ಕುವೆಂಪು ನೆನಪಲ್ಲಿ,ರಾಜೇಶ್ವರಿ ಎಸ್. ಹೆಗಡೆ-ಕವಿತೆ ರಸಋಷಿ ಕುವೆಂಪು…
ರಸ ಋಷಿ ಕುವೆಂಪು ನೆನಪಲ್ಲಿ,ರಾಜೇಶ್ವರಿ ಎಸ್. ಹೆಗಡೆ-ಕವಿತೆ ರಸಋಷಿ ಕುವೆಂಪು… Read Post »
ಕಾವ್ಯ ಸಂಗಾತಿ
ಶೃತಿ ರುದ್ರಾಗ್ನಿ
“ಅರಿ” ವಾದ ಮಿತ್ರ
ಶೃತಿ ರುದ್ರಾಗ್ನಿಕವಿತೆ-“ಅರಿ” ವಾದ ಮಿತ್ರ Read Post »
ಕಾವ್ಯ ಸಂಗಾತಿ
ಡಾ.ಬಸಮ್ಮ ಗಂಗನಳ್ಳಿ
ರಸ್ತೆಗಳು ದಣಿಯುವುದಿಲ್ಲ
ಡಾ.ಬಸಮ್ಮ ಗಂಗನಳ್ಳಿ ಕವಿತೆ-ರಸ್ತೆಗಳು ದಣಿಯುವುದಿಲ್ಲ Read Post »
ಕಾವ್ಯ ಸಂಗಾತಿ
ಮಹಾಂತೇಶ ಕಮತ
ಬೆಳೆಯುವ ಹುಚ್ಚು ಇದ್ದಾಗ
ಮಹಾಂತೇಶ ಕಮತ-ಬೆಳೆಯುವ ಹುಚ್ಚು ಇದ್ದಾಗ Read Post »
ಕಾವ್ಯ ಸಂಗಾತಿ
ಸುಜಾತಾ ಪಾಟೀಲ ಸಂಖ
ರಸ್ತೆಗಳು ದಣಿಯುವದಿಲ್ಲ
ಸುಜಾತಾ ಪಾಟೀಲ ಸಂಖ ಕವಿತೆ-ರಸ್ತೆಗಳು ದಣಿಯುವದಿಲ್ಲ Read Post »
You cannot copy content of this page