ಅನಸೂಯ ಜಹಗೀರದಾರ ಅವರ ಕವಿತೆ-ಜಾತ್ರೆ ಮತ್ತು ಬಳೆ
ನಾಜೂಕು ಬಳೆ
ಕಾಪಿಡಬೇಕು ದಿನವೂ
ಬಣ್ಣ ಮಾಸಿದಂತೆ
ಹಳೆಯದಾದಂತೆ
ಹೊಸತರತ್ತ ನಿಲುವೂ
ಅನಸೂಯ ಜಹಗೀರದಾರ ಅವರ ಕವಿತೆ-ಜಾತ್ರೆ ಮತ್ತು ಬಳೆ Read Post »
ನಾಜೂಕು ಬಳೆ
ಕಾಪಿಡಬೇಕು ದಿನವೂ
ಬಣ್ಣ ಮಾಸಿದಂತೆ
ಹಳೆಯದಾದಂತೆ
ಹೊಸತರತ್ತ ನಿಲುವೂ
ಅನಸೂಯ ಜಹಗೀರದಾರ ಅವರ ಕವಿತೆ-ಜಾತ್ರೆ ಮತ್ತು ಬಳೆ Read Post »
ಹುಸಿಯಾದ ಮಾತು
ಹಸಿ ಉಳಿದ ಹೃದಯ
ಒಸರುವ ಪ್ರೀತಿ
ಭಾರವಾದ ಎದೆಗೆ ಎರವಿಲ್ಲ
ಡಾ ಮೀನಾಕ್ಷಿ ಪಾಟೀಲ್ ಕವಿತೆ-ಮಧುರ ನೆನಪು Read Post »
ಜಗದ ನಿಂದೆ
ಹಿಂದೆ ಬಿಟ್ಟು ಸತತ
ಸಾಗು ನಿಲ್ಲದೆ
ನಿಂದೆ ಸ್ತುತಿಯ ಕೇಡು
ಡಾ.ವೈ.ಎಂ.ಯಾಕೊಳ್ಳಿ-ಟಂಕಾ ದಶಕ Read Post »
ಅದೆಷ್ಟು ಪ್ರೀತಿ ನನ್ನಲಿ
ಬದುಕುತಿಹೆ ನನ್ನ ನೆರಳಲಿ
ಪರಿಮಳ ಐವರ್ನಾಡು ಸುಳ್ಯ ಕವಿತೆ-ಇದುವೇ ಜೀವನ Read Post »
ಸಿರಿ ಭುವಿಯ ಐಸಿರಿ
ಸರಿದ ತಾ ಹೋಗ್ಯಾದ
ಬರಗಾಲ ಬಂದು
ಬೆಂಕಿ ಆಗ್ಯಾದ ನೆಲವ ||
ಡಾ.ಬಸಮ್ಮ ಗಂಗನಳ್ಳಿ ಕವಿತೆ-ಬರಗಾಲದ ಸುಳಿಯೊಳಗೆ Read Post »
ಜಗದ ಅವಮಾನದ ವಿಷ ಕುಡಿಯಬಹುದು
ಆದರೆ ನಿನ್ನ ನಿರ್ಲಕ್ಷ್ಯ ಸಹಿಸಿರಲು ಆಗದು
ನನಗಾಗಿ ಚಂದ್ರನ ತಂದು ಕೊಡುವರಾರು
ನಿನ್ನ ಮುಖ ಚಂದಿರ ನನಗಾಗಿ ಬೆಳಗುತಿರು
ವಿನುತಾ ಹಂಚಿನಮನಿ ಕವಿತೆ-ಪ್ರೇಮ ನಿವೇದನೆ Read Post »
ಭೃಂಗ ತಂದ ಜೇನಸುಧೆಯ ಸವಿಯಂತಿರೊ ಒಲವು
ಸರಸದಾಟವೆನಗೆ ಸಿಹಿ ಹೋಳಿಗೆ ಮೆಲ್ಲುವಂತೆ ಜಿಯಾ
ಡಾ ಅನ್ನಪೂರ್ಣ ಹಿರೇಮಠರವರ ಗಜಲ್ Read Post »
ನೀ ಮೇಘವಾದರೆ ಬೀಸುವ ತಂಗಾಳಿ ನಾನು
ನೀ ಬಾನಾದರೆ ಮಿಂಚುವ ಚುಕ್ಕಿ ನಾನು
ಶಾಲಿನಿ ಕೆಮ್ಮಣ್ಣುಅವರ ಕವಿತೆ-ಪ್ರೀತಿಯ ಸ್ಫೂರ್ತಿ Read Post »
ಭೂತಕಾಲದ ಭೂತವ ಬಿಡಿಸಿ
ವರ್ತಮಾನದ ಸಂಕೋಲೆಗಳನ್ನು ಬಿಡಿಸಿ
ಭವಿಷ್ಯದ ದಾರಿತೋರಿದ,
ಅಕ್ಷರದವ್ವ ಸಾವಿತ್ರಿ…….
ಡಾ.ಸುರೇಖಾ ರಾಠೊಡ್ ಕವಿತೆ ‘ಅಕ್ಷರದವ್ವ ಸಾವಿತ್ರಿ……’ Read Post »
ಧಣಿಗಳ ಹೊಲದ ಮಣ್ಣು ಬಡವನು ನೆಕ್ಕಿ ಬೆವರಲಿ ಬೆಳೆಯುವ ಬೆಳೆವ ಕಪ್ಪುಮಣ್ಣಷ್ಟೇ ಸಖಿ
ಕುಂಬಾರನ ಮನೆಯಲಿ ಮಿಡಿದ ಮಣ್ಣು ಮಣ್ಣಲ್ಲವು ಬೆಳಕ ಚೆಲ್ಲುವ, ಹಣತಿಯಷ್ಟೇ ಸಖಿ
ಲಕ್ಷ್ಮೀನಾರಾಯಣ ಕೆ ವಾಣಿಗರಹಳ್ಳಿ-ಗಜಲ್ Read Post »
You cannot copy content of this page