ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಇಂದಿರಾ ಮೋಟೆಬೆನ್ನೂರ ಕವಿತೆ-ಪ್ರೀತಿ ಸ್ನೇಹ

ಅಕ್ಕನಂತೆ ಅರಸುವ..
ರಾಧೆಯಂತೆ ಹರಸುವ
ಮೀರೆಯಂತೆ ಭಜಿಸುವ
ಮಲ್ಲಿಗೆ ಶಿವನ ಉಡಿಗೆ ಅರ್ಪಣೆ…

ಇಂದಿರಾ ಮೋಟೆಬೆನ್ನೂರ ಕವಿತೆ-ಪ್ರೀತಿ ಸ್ನೇಹ Read Post »

ಕಾವ್ಯಯಾನ

ಎ.ಎನ್.ರಮೇಶ್.ಗುಬ್ಬಿ ಗಪದ್ಯ-ವೈರುಧ್ಯವೋ? ಚೋದ್ಯವೋ?

ನಮ್ಮ ದೇಶದಿ ಸದಾ ಹೊಡೆದಾಡುವರು ಜಾತಿ ಮತಕೆ
ಆದರೂ ಜಾತ್ಯಾತೀತ ರಾಷ್ಟ್ರವೆಂದು ಹೆಸರು ಹೆಗ್ಗಳಿಕೆ
ಪ್ರತಿಯೊಂದರಲ್ಲೂ ಎಲ್ಲೆಡೆ ಜಾತಿ ಮತಗಳೇ ಮುನ್ನಲೆಗೆ

ಎ.ಎನ್.ರಮೇಶ್.ಗುಬ್ಬಿ ಗಪದ್ಯ-ವೈರುಧ್ಯವೋ? ಚೋದ್ಯವೋ? Read Post »

ಕಾವ್ಯಯಾನ

ನಿಂಗಮ್ಮ ಭಾವಿಕಟ್ಟಿ ಹುನಗುಂದ ಅವರ ಕವಿತೆ-‘ನಲುಮೆ’

ಬಿಗು ಮಾನದ ಬಿರುಡೆಯೊಳು ಅಭಿಮಾನವಡಗಿದೆ ಅಂತ ಗೊತ್ತಿಲ್ಲವೆಂದುಕೊಂಡಿರಾ ಏನಂತಾರಿದಕೆ?

ನಿಂಗಮ್ಮ ಭಾವಿಕಟ್ಟಿ ಹುನಗುಂದ ಅವರ ಕವಿತೆ-‘ನಲುಮೆ’ Read Post »

ಕಾವ್ಯಯಾನ

ರಜಿಯಾ ಕೆ ಭಾವಿಕಟ್ಟಿ ಕವಿತೆ-ದೂರದ ಊರು (ಅಪ್ಪ)

ಸಾವಿರ ಸಾವಿರ ಕನಸುಗಳನ್ನು
ನನಗಾಗಿ ಮೂಟೆಕಟ್ಟಿ ಭದ್ರವಾಗಿಸಿ
ಮನದಲ್ಲೇ ಮುಚ್ಚಿಟ್ಟುಕೊಂಡಿದ್ದನು.

ರಜಿಯಾ ಕೆ ಭಾವಿಕಟ್ಟಿ ಕವಿತೆ-ದೂರದ ಊರು (ಅಪ್ಪ) Read Post »

You cannot copy content of this page

Scroll to Top