ವಾಣಿ ಯಡಹಳ್ಳಿಮಠ ಅವರ ಗಜಲ್
ಬರೀ ಒಂದ ಜನ್ಮಕ್ಕ ಮೀಸಲಿಲ್ಲ
ನಮ್ ಪ್ರೀತಿ ,
ತಾಯಿ, ತಂಗಿ , ಗೆಳತೀ ಎಲ್ಲಾ ನೀನ ಅಂತ
ನಕ್ಕಿದ್ದೀ ಹೆಂಗ್ ದೂರಾದಿ
ವಾಣಿ ಯಡಹಳ್ಳಿಮಠ
ವಾಣಿ ಯಡಹಳ್ಳಿಮಠ ಅವರ ಗಜಲ್ Read Post »
ಬರೀ ಒಂದ ಜನ್ಮಕ್ಕ ಮೀಸಲಿಲ್ಲ
ನಮ್ ಪ್ರೀತಿ ,
ತಾಯಿ, ತಂಗಿ , ಗೆಳತೀ ಎಲ್ಲಾ ನೀನ ಅಂತ
ನಕ್ಕಿದ್ದೀ ಹೆಂಗ್ ದೂರಾದಿ
ವಾಣಿ ಯಡಹಳ್ಳಿಮಠ
ವಾಣಿ ಯಡಹಳ್ಳಿಮಠ ಅವರ ಗಜಲ್ Read Post »
ನಿಜಗುಣಿ ಎಸ್ ಕೆಂಗನಾಳರವರ ಕವಿತೆ-ಪ್ರೇಮ ಬರಹ
ನಿಜಗುಣಿ ಎಸ್ ಕೆಂಗನಾಳರವರ ಕವಿತೆ-ಪ್ರೇಮ ಬರಹ Read Post »
ಉತ್ತರ ಕೊಡಬಲ್ಲೆ
‘ಪ್ರೀತಿ
‘ಮತ್ತಷ್ಟು ಪ್ರೀತಿ’
ಅವಳೊಂದಿಗಿನ ಇನ್ನಷ್ಟು ಪ್ರೀತಿ’
ಅದು ಅಪರಾಧ ಆದರೂ ಸರಿಯೆ
ಟಿ.ದಾದಾಪೀರ್ ತರೀಕೆರೆ-ಪ್ಯಾಲೇಸ್ತೇನ್ ಗೊಂದು ಪ್ರೀತಿಯ ಸಂದೇಶ Read Post »
ಸುಜಾತಾ ರವೀಶ್ ಅವರ ಕವಿತೆಯೊಂದು
ಸುಜಾತಾ ರವೀಶ್ ಅವರ ಕವಿತೆಯೊಂದು
ಸುಜಾತಾ ರವೀಶ್ ಅವರ ಕವಿತೆಯೊಂದು Read Post »
ಹಸಿಯಾಗಲಿ
ಶಾರ್ವರಿ
ಹಸಿರುಡಿಸಿ ಬಿಡು
ಸಾಕು ವಸುಧೆಗೆ !
ಇಮಾಮ್ ಮದ್ಗಾರ
ಇಮಾಮ್ ಮದ್ಗಾರ ಕವಿತೆ-ಇಳಿದುಬಿಡು ಇಳೆಗೆ Read Post »
ಹೋಗು ಮಗು ನೀನೂ
ಕಂಠ ಪಾಠ ಮಾಡು
ನಾಳೆ ನಿನಗಿದೆ
ವಚನ ಕಂಠ ಪಾಠ ಸ್ಪರ್ಧೆ !
ಡಾ. ಪುಷ್ಪಾವತಿ ಶಲವಡಿಮಠ
ಡಾ. ಪುಷ್ಪಾವತಿ ಶಲವಡಿಮಠ ಕವಿತೆ-ಬಸವನ ಕಾಗೆ Read Post »
ಕಾಪಿಟ್ಟು
ಪುಣ್ಯ
ಪವಿತ್ರತೆಗಳ
ಸಾಲುಗಳೇ
ಸಾಕಿನ್ನು…
ರುದ್ರಾಗ್ನಿ
ಕಾವ್ಯೋತ್ಸವ
ರುದ್ರಾಗ್ನಿ ಅವರ ಕಾವ್ಯೋತ್ಸವ Read Post »
ಮಂಚವೇರುತಿದೆ ಮಾತು
ಕಾವ್ಯದೋಣಿಗಿಟ್ಟು ಸಣ್ಣ ತೂತು
ದಾರಿ ತೋರದೆ ಈಜುತಿದೆ
ಕವಿತೆಗಂಟಿದ ಪುಟ್ಟ ಬಾತು
ನೀ ಶ್ರೀಶೈಲ ಹುಲ್ಲೂರು
ನೀ ಶ್ರೀಶೈಲ ಹುಲ್ಲೂರು ಅವರ ಕವಿತೆ-ಕವಿತೆಯಳಲು Read Post »
ಹೆಣ್ಣು ಸುಕೋಮಲೆಯು
ಮನವ ಅರಿತಾಗ
ಚಾಮುಂಡಿಯೇ ಅವಳು
ಮನಕ್ಕೆ ಇರಿದಾಗ|
ಗಂಗಾ ಚಕ್ರಸಾಲಿ
ಗಂಗಾ ಚಕ್ರಸಾಲಿ ಅವರ ತನಗಗಳು Read Post »
You cannot copy content of this page