ಮಾಲಾ ಚೆಲುವನಹಳ್ಳಿ ಕವಿತೆ-ವಿವರ
ಕಾವ್ಯ ಸಂಗಾತಿ
ಮಾಲಾ ಚೆಲುವನಹಳ್ಳಿ
ವಿವರ
ಮಾಲಾ ಚೆಲುವನಹಳ್ಳಿ ಕವಿತೆ-ವಿವರ Read Post »
ಕಾವ್ಯ ಸಂಗಾತಿ
ಮಾಲಾ ಚೆಲುವನಹಳ್ಳಿ
ವಿವರ
ಮಾಲಾ ಚೆಲುವನಹಳ್ಳಿ ಕವಿತೆ-ವಿವರ Read Post »
ಕಾವ್ಯ ಸಂಗಾತಿ ಮಾರುತೇಶ್ ಮೆದಿಕಿನಾಳ ಮನಸ್ಸಿನ ಮಾಲೀಕನಾಗು ಓ ಮನುಷ್ಯನೇ ನೀ ಮನಸ್ಸಿನ ಮಾಲೀಕನಾಗುಹಾಕದಿರು ನಾನಾ ತರತರದ ನಾಟಕದ ಸೋಗುವಿದ್ಯಾಬುದ್ದಿ ಸಿದ್ಧಿಸಿ ಸಾಧಿಸಿ ನೀತಿವಂತನಾಗುಸಂತ ಶರಣ ಗುರುಹಿರಿಯರಿಗೆ ಶಿರಬಾಗು! ಈ ಚಂಚಲ ಮನಸನು ಒಂದೆಡೆ ಹಿಡಿದು ನಿಲ್ಲಿಸುಇಚ್ಛೆಗಳಿಗೆ ಹುಚ್ಚೆದ್ದು ಕುಣಿಯದಂತೆ ರಮಿಸುತಡೆದು ತಾಳ್ಮೆಯಿಂದಿರಲು ರೂಢಿ ಮಾಡಿಸುಹದ್ದುಮೀರಿ ಮಾರು ಹೋಗದಂತೆ ಬುದ್ಧಿಕಲಿಸು! ದೇಹದ ಜೊತೆ ಮನಸ್ಸನ್ನು ಸೇರಿಸು ಕೂಡಿಸುಅಕ್ರಮ ಅವಗುಣಗಳ ಮೇಲೆ ಸವಾರಿ ಮಾಡಿಸುಕೆಟ್ಟಕೇಡು ಮೋಸ ವಂಚನೆಗಳ ಹೊಡೆದೋಡಿಸುಅತ್ತಿತ್ತ ಈ ಚಿತ್ತ ಓಡಾಡಬಾರದು ಹಿಡಿದು ಬಂಧಿಸು! ಪಶುಪಕ್ಷಿ ಪ್ರಾಣಿ ಪರಿಸರ ಪ್ರೀತಿಸಲಿ ಈ ಮನಸುಮನ ಕಾಣಲಿ ಸೊಗಸಾದ ದೇಶಭಕ್ತಿಯ ಕನಸುಎಲ್ಲರೊಳಗೊಂದಾಗಲಿ ಈ ಮನುಷ್ಯನ ಮನಸುಮನದ ಮಾಲೀಕನಾಗಲು ಮಾಡೋಣ ಧ್ಯಾನ ತಪಸ್ಸು! ಮಾರುತೇಶ್ ಮೆದಿಕಿನಾಳ
ಮಾರುತೇಶ್ ಮೆದಿಕಿನಾಳ ಕವಿತೆ-ಮನಸ್ಸಿನ ಮಾಲೀಕನಾಗು Read Post »
ಕಾವ್ಯ ಸಂಗಾತಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ಬಯಲು ಆಲಯ
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಕವಿತೆ-ಬಯಲು ಆಲಯ Read Post »
ಕಾವ್ಯ ಸಂಗಾತಿ
ಮನ್ಸೂರ್ ಮೂಲ್ಕಿ
ಎಲ್ಲವೂ ಮಾಯಾ
ಮನ್ಸೂರ್ ಮೂಲ್ಕಿ ಕವಿತೆ-ಎಲ್ಲವೂ ಮಾಯಾ Read Post »
ಮಾಯದ ಗಾಳಿ ಸೂಸಿ ದೇಹವನಾವರಿಸಿ ಮಂಪರಿಸಿತು
ಸಲ್ಲಾಪದ ಸುಖ ನೀಡಿ ನೆಮ್ಮದಿ ಹೊಸಕಿ ಹಾಸಿಬಿಟ್ಟೆ ಪ್ಯಾರ್
ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್
ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್ Read Post »
ಹಸುರಾಡುತ್ತದೆ, ಹೂವರಳುತ್ತದೆ
ಹಕ್ಕಿಪುಕ್ಕದ ಬೀಸು, ಚಿಟ್ಟೆಪಕ್ಕದ ಬಣ್ಣ
ಮಳೆಯ ಹನಿ, ತೊರೆಯ ದನಿ
ನಿಯತಲಯದಲಿ ಜಗದ ಬನಿ
ಸುಪ್ತದೀಪ್ತಿ ಅವರ ಕವಿತೆ-ಶಿವ ಶಕ್ತಿ
ಸುಪ್ತದೀಪ್ತಿ ಅವರ ಕವಿತೆ-ಶಿವ ಶಕ್ತಿ Read Post »
ಯಾರು ಯಾರನು ನಮ್ಮಲ್ಲಿ ಮೊದಲು ಕಂಡೆವೋ ತಿಳಿಯೆ
ಪ್ರೇಮಾಂಕುರ ಪ್ರಥಮವಾಗಿ ನಮ್ಮಲಿ ಯಾರಿಗಾಯ್ತೋ ನಾನರಿಯೆ
ಬಾಗೇಪಲ್ಲಿ ಅವರ ಗಜಲ್ Read Post »
ಗಿಡಮರಕೂ
ನೀರಿನ ಅಭಾವವು
ಸೃಷ್ಟಿಯಾಗಿದೆ !
ಕಾಡಜ್ಜಿ ಮಂಜುನಾಥ ಕವಿತೆ-ಧರೆ ಉರಿಯುತಿದೆ…!! Read Post »
ಕಾವ್ಯ ಸಂಗಾತಿ
ಪ್ರೊ. ಸಿದ್ದು ಸಾವಳಸಂಗ
ನಾನೂ ಸಿರಿವಂತನಾದೆ…!
ಪ್ರೊ. ಸಿದ್ದು ಸಾವಳಸಂಗ ಅವರ ಕವಿತೆ-ನಾನೂ ಸಿರಿವಂತನಾದೆ…! Read Post »
You cannot copy content of this page