ಪೂರ್ಣಿಮಾ ಸುಳ್ಯ ಕವಿತೆ-‘ಭರವಸೆಯೇ ಬದುಕು’
ಬಯಸಿದ್ದು ಸಿಗದೆ
ವ್ಯಯಿಸಿದ್ದು ದಕ್ಕದೇ…
ಸೋತು ಹೈರಾಣಾಗಿಸುವ
ನಿರಾಶೆಯ ಬದುಕು…..
ಕಾವ್ಯ ಸಂಗಾತಿ
ಪೂರ್ಣಿಮಾ ಸುಳ್ಯ
‘ಭರವಸೆಯೇ ಬದುಕು’
ಪೂರ್ಣಿಮಾ ಸುಳ್ಯ ಕವಿತೆ-‘ಭರವಸೆಯೇ ಬದುಕು’ Read Post »
ಬಯಸಿದ್ದು ಸಿಗದೆ
ವ್ಯಯಿಸಿದ್ದು ದಕ್ಕದೇ…
ಸೋತು ಹೈರಾಣಾಗಿಸುವ
ನಿರಾಶೆಯ ಬದುಕು…..
ಕಾವ್ಯ ಸಂಗಾತಿ
ಪೂರ್ಣಿಮಾ ಸುಳ್ಯ
‘ಭರವಸೆಯೇ ಬದುಕು’
ಪೂರ್ಣಿಮಾ ಸುಳ್ಯ ಕವಿತೆ-‘ಭರವಸೆಯೇ ಬದುಕು’ Read Post »
ತಿಳಿಯದಷ್ಟು
ಮರ್ಮವ
ಹುಟ್ಟು ಹಾಕುತ್ತಾ
ಹುಟ್ಟಿಲ್ಲದ
ದೋಣಿಯನ್ನು
ಕಾವ್ಯ ಸಂಗಾತಿ
ಶೃತಿ ರುದ್ರಾಗ್ನಿ
ಕವಿ ನಾವಿಕ
ಶೃತಿ ರುದ್ರಾಗ್ನಿಯವರ ಹೊಸ ಕವಿತೆ-ಕವಿ ನಾವಿಕ. Read Post »
ಕಾವ್ಯ ಉದಯಿಸುವ ಹೊತ್ತು
ಹೊತ್ತು ಗೊತ್ತಿಲ್ಲದ ಹೊತ್ತಿನ
ನಶೆಯ ವಸ್ತು!
ಡೋ ನಾ.ವೆಂಕಟೇಶ
ಡೋ ನಾ.ವೆಂಕಟೇಶ ಕವಿತೆ-ಕಾವ್ಯದ ಇಂಪು Read Post »
ಜೊತೆಗಿರುವ
ಶತ್ರುವನು ಎಂದಿಗೂ
ಮರೆಯದಿರು
ಶೋಭಾ ನಾಗಭೂಷಣ
ಶೋಭಾ ನಾಗಭೂಷಣ ಮನದ ಹೈಕುಗಳು Read Post »
ಸುವಿಧಾ ಹಡಿನಬಾಳ ಅವರ ಮಕ್ಕಳ ಕವಿತೆ-ಬೀಳ್ಕೊಡುಗೆ
ಸುವಿಧಾ ಹಡಿನಬಾಳ ಅವರ ಮಕ್ಕಳ ಕವಿತೆ-ಬೀಳ್ಕೊಡುಗೆ Read Post »
ಜಾತಿ ಭೇದ ತೊರೆದೆ ಎಲ್ಲರೂ
ಆ ಶಿವನ ಮಕ್ಕಳೆಂದು
ಸಾರಿ ಸಾರಿ ಹೇಳಿರುವೆ
ನಿಜಗುಣಿ ಎಸ್ ಕೆಂಗನಾಳ
ನಿಜಗುಣಿ ಎಸ್ ಕೆಂಗನಾಳ ಕವಿತೆ-ವಿಶ್ವಗುರು ಬಸವಣ್ಣ Read Post »
ಸತ್ಕರ್ಮ ಮಾಡು
ಮಣ್ಣು ಸೇರುವ ಮುನ್ನ
ಬಾಳಿದು ಅಲ್ಪ
ಮಧುಮಾಲತಿರುದ್ರೇಶ್
ಮಧುಮಾಲತಿರುದ್ರೇಶ್ ಅವರ ಹಾಯ್ಕುಗಳು Read Post »
ತಿಂಗಳುಗಳು ಕಳೆದರೇನು
ಅಂಗಳ ಬಿಡಲೇಬೇಕು
ಇನ್ನೊಬ್ಬರಿಗೆ ಬಿಟ್ಟು ಕೊಟ್ಟು
ನಮ್ಮತನ ಉಳಿಸಬೇಕು
ಪ್ರಮೋದ ಜೋಶಿಯವರ ಕವಿತೆ-ಧನ್ಯವೀ ಚೇತನಾ
ಪ್ರಮೋದ ಜೋಶಿಯವರ ಕವಿತೆ-ಧನ್ಯವೀ ಚೇತನಾ Read Post »
ಮುಟ್ಟದೆ ಇರಲು ಕಾರಣವಿಲ್ಲ
ವಿಜ್ಞಾನದ ಪುರಾವೆ ಇದಕ್ಕಿಲ್ಲ
ಕಬ್ಬಿಣದಂಶ ಕಡಿಮೆ ಆಗಲು
ದೇಹವು ಸುಸ್ತಿಗೆ ಜಾರುವುದಲ್ಲ//ಬನ್ನಿರಿ//
ಹನಿಬಿಂದು ಅವರ ಜಾಗೃತಿ ಗೀತೆ-ಮುಟ್ಟನು ಮೆಟ್ಟಿ ನಿಲ್ಲೋಣ
ಹನಿಬಿಂದು ಅವರ ಜಾಗೃತಿ ಗೀತೆ-ಮುಟ್ಟನು ಮೆಟ್ಟಿ ನಿಲ್ಲೋಣ Read Post »
ಮನದೊಳಗ್ಹೊರಗೂ
ಮೋಡ ಕವಿದ ಸ್ಥಿತಿ
ಕೃತಜ್ಞ ಕೋಲ್ಮಿಂಚಿಗೆ
ಅಂಜಿದ್ದಕ್ಕೆ ಅಪ್ಪುಗೆ
ಕಾವ್ಯ ಸಂಗಾತಿ
ವ್ಯಾಸ ಜೋಶಿ
ತನಗಗಳು
ವ್ಯಾಸ ಜೋಶಿಯವರ ತನಗಗಳು Read Post »
You cannot copy content of this page